ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ...
- ಸೂಪಾ ಜಲಾಶಯ
ಗರಿಷ್ಠ ಮಟ್ಟ: 564 ಮೀ
ಇಂದಿನ ಮಟ್ಟ: 534.00 ಮೀ
ಕಳೆದ ವರ್ಷ: 535.85 ಮೀ
ಒಳಹರಿವು: 13394.358 ಕ್ಯೂಸೆಕ್
ಹೊರಹರಿವು: ಇಲ್ಲ
- ಕದ್ರಾ ಜಲಾಶಯ
ಗರಿಷ್ಠ ಮಟ್ಟ: 34.50 ಮೀ
ಇಂದಿನ ಮಟ್ಟ: 31.55 ಮೀ
ಕಳೆದ ವರ್ಷ: 30.75 ಮೀ
ಒಳಹರಿವು: 8526.00 ಕ್ಯೂಸೆಕ್
ಹೊರಹರಿವು: 4337.00 ಕ್ಯೂಸೆಕ್
- ಕೆಆರ್ಎಸ್ ಜಲಾಶಯ
ಗರಿಷ್ಠ ಮಟ್ಟ: 124.80 ಅಡಿ
ಇಂದಿನ ಮಟ್ಟ: 81.55 ಅಡಿ
ಒಳಹರಿವು: 4,651 ಕ್ಯೂಸೆಕ್
ಹೊರಹರಿವು: 348 ಕ್ಯೂಸೆಕ್
- ಭದ್ರಾ ಜಲಾಶಯ
ಗರಿಷ್ಠ ಮಟ್ಟ: 186 ಅಡಿ
ಕಳೆದ ವರ್ಷ: 149.11 ಅಡಿ.
ಇಂದಿನ ಮಟ್ಟ: 127
ಒಳಹರಿವು: 8.253 ಕ್ಯೂಸೆಕ್
ಹೊರಹರಿವು: 198 ಕ್ಯೂಸೆಕ್
- ಲಿಂಗನಮಕ್ಕಿ ಜಲಾಶಯ
ಗರಿಷ್ಠ ಮಟ್ಟ: 1819 ಅಡಿ
ಇಂದಿನ ಮಟ್ಟ: 1754.15 ಅಡಿ
ಕಳೆದ ವರ್ಷ: 1775.60
ಒಳ ಹರಿವು: 25.243 ಕ್ಯೂಸೆಕ್
ಹೊರ ಹರಿವು: 1.356.16 ಕ್ಯೂಸೆಕ್
- ತುಂಗಾ ಜಲಾಶಯ