ಕರ್ನಾಟಕ

karnataka

ETV Bharat / bharat

ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸುವ ನೈಟ್ರಿಕ್ ಆಕ್ಸೈಡ್.. ಯುಎಸ್ ವಿಶ್ವವಿದ್ಯಾಲಯ

ಜಿಡಬ್ಲ್ಯೂ ವೈದ್ಯರು ಇನ್ಹೇಲ್ ನೈಟ್ರಿಕ್ ಆಕ್ಸೈಡ್ ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಉತ್ತಮ ಕ್ಲಿನಿಕಲ್ ಫಲಿತಾಂಶಗಳಿಗೆ ಕಾರಣವಾಗಿದೆ..

By

Published : Jul 28, 2020, 9:05 PM IST

ಯುಎಸ್ ವಿಶ್ವವಿದ್ಯಾಲಯ
ಯುಎಸ್ ವಿಶ್ವವಿದ್ಯಾಲಯ

ಹೈದರಾಬಾದ್: ಲಸಿಕೆ ಪ್ರಯೋಗಗಳು ಕೋವಿಡ್​-19 ಸಾಂಕ್ರಾಮಿಕದ ಮಧ್ಯದಲ್ಲಿ ಭರವಸೆ ಹುಟ್ಟು ಹಾಕುತ್ತಿವೆ. ಯುಎಸ್​ನಲ್ಲಿ ಜಾರ್ಜ್ ವಾಷಿಂಗ್ಟನ್ ವಿಶ್ವವಿದ್ಯಾಲಯ (ಜಿಡಬ್ಲ್ಯೂ) ಪ್ರಕಟಿಸಿದ ವಿಮರ್ಶೆಯು ನೈಟ್ರಿಕ್ ಆಕ್ಸೈಡ್, ಆಂಟಿಮೈಕ್ರೊಬಿಯಲ್ ಮತ್ತು ಆಂಟಿ ಇನ್​ಫ್ಲಾಮೆಟರಿ ಮೊಲಿಕ್ಯುಲ್​ಗಳು ಕೊರೊನಾ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದು ತಿಳಿಸಿದೆ.

ಜಿಡಬ್ಲ್ಯೂ ಪ್ರಕಾರ, ಸಾಮಾನ್ಯ ವೆಸ್ಕುಲಾರ್​ ಕಾರ್ಯವನ್ನು ಕಾಪಾಡಿಕೊಳ್ಳಲು ಮತ್ತು ತೀವ್ರ ಶ್ವಾಸಕೋಶದ ಗಾಯ ಮತ್ತು ಉಸಿರಾಟದ ತೊಂದರೆಗೆ ಕಾರಣವಾಗುವ 'ಉರಿಯೂತದ ಕ್ಯಾಸ್ಕೇಡ್‌ಗಳನ್ನು' ನಿಯಂತ್ರಿಸುವಲ್ಲಿ ನೈಟ್ರಿಕ್ ಆಕ್ಸೈಡ್ ಪ್ರಮುಖ ಪಾತ್ರ ವಹಿಸುತ್ತದೆ.

ಜಿಡಬ್ಲ್ಯೂ ವೈದ್ಯರು ಇನ್ಹೇಲ್ ನೈಟ್ರಿಕ್ ಆಕ್ಸೈಡ್ ಸಾಂಕ್ರಾಮಿಕ ರೋಗದ ಪ್ರಾರಂಭದಿಂದಲೂ ಉತ್ತಮ ಕ್ಲಿನಿಕಲ್ ಫಲಿತಾಂಶಗಳಿಗೆ ಕಾರಣವಾಗಿದೆ. ಆದಾಗ್ಯೂ, ಇದರ ಡೋಸಿಂಗ್ ಮತ್ತು ಪ್ರೋಟೋಕಾಲ್ ವ್ಯತ್ಯಾಸಗಳನ್ನು ಪರೀಕ್ಷಿಸಬೇಕು ಎಂದು ತಂಡವು ಶಿಫಾರಸು ಮಾಡುತ್ತದೆ.--https://www.etvbharat.com/english/national/bharat/bharat-news/us-university-believes-nitric-oxide-may-slow-progression-of-covid-19/na20200722170736620

Conclusion:

ABOUT THE AUTHOR

...view details