ಕರ್ನಾಟಕ

karnataka

ETV Bharat / bharat

ಮೊಟೆರಾ ಕ್ರೀಡಾಂಗಣದಲ್ಲಿ ನನಗೆ ಸಂದ ಗೌರವ ಬಲು ದೊಡ್ಡದು.. ಟ್ರಂಪ್​​ ಮೆಚ್ಚುಗೆಯ ಮಾತು

ಮಾತನಾಡುವವಾಗ ಪ್ರತಿ ಬಾರಿ ನಾನು ಮೋದಿ ಎಂದು ಬಳಸಿದಾಗಲೆಲ್ಲ ಜನ ಚಪ್ಪಾಳೆಯ ಸುರಿಮಳೆಯನ್ನೇಗೈದರು. ಆಗ ಆ ಜನರು ನನಗಿಂತ ಹೆಚ್ಚಾಗಿ ನಿಮಗಾಗಿ ಬಂದಿದ್ದರು ಅಂತ ನನಗೆ ಅನಿಸಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್​​ ಹೇಳಿದರು.

By

Published : Feb 25, 2020, 1:27 PM IST

The last two days was a great honour for me said trump
ಟ್ರಂಪ್​​ ಹೇಳಿಕೆ

ನವದೆಹಲಿ: ನಿನ್ನೆಯಿಂದ ನನಗೆ ಭಾರತದಲ್ಲಿ ಸಿಕ್ಕಿರುವ ಸ್ವಾಗತದಿಂದ ನಾನು ಮೂಕವಿಸ್ಮಿತನಾಗಿರುವೆ. ಅದರಲ್ಲೂ ವಿಶೇಷವಾಗಿ ಮೊಟೆರಾ ಕ್ರೀಡಾಂಗಣದಲ್ಲಿ ನನಗೆ ಸಂದ ಗೌರವ ಬಹುದೊಡ್ಡದು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಶ್ಲಾಘಿಸಿದ್ದಾರೆ.

ಮೊಟೆರಾ ಕ್ರೀಡಾಂಗಣದಲ್ಲಿ ಸುಮಾರು 125 ಸಾವಿರ ಜನರು ನೆರೆದಿದ್ರು. ಮಾತನಾಡುವವಾಗ ಪ್ರತಿ ಬಾರಿ ನಾನು ಮೋದಿ ಎಂದು ಬಳಸಿದಾಗಲೆಲ್ಲ ಜನ ಚಪ್ಪಾಳೆಯ ಸುರಿಮಳೆಯನ್ನೇಗೈದರು. ಆಗ ಆ ಜನರು ನನಗಿಂತ ಹೆಚ್ಚಾಗಿ ನಿಮಗಾಗಿ ಬಂದಿದ್ದರು ಅಂತ ನನಗೆ ಅನಿಸಿತು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್​​ ಹೇಳಿದರು.

ಭಾರತದಲ್ಲಿ ಸಿಕ್ಕ ಅಭೂತಪೂರ್ವ ಸ್ವಾಗತದ ಕುರಿತಂತೆ ಡೊನಾಲ್ಡ್​​ ಟ್ರಂಪ್​ ಮೆಚ್ಚುಗೆಯ ಮಾತು..

ಭಾರತದ ಜನ ನಿಮ್ಮನ್ನು (ಮೋದಿ) ತುಂಬ ಪ್ರೀತಿಸುತ್ತಾರೆ ಎಂಬುದು ನನಗೆ ಅರ್ಥವಾಯ್ತು ಎಂದು ಡೊನಾಲ್ಡ್​ ಟ್ರಂಪ್ ಹೇಳಿದ್ದಾರೆ.

For All Latest Updates

TAGGED:

ABOUT THE AUTHOR

...view details