ಕರ್ನಾಟಕ

karnataka

By

Published : Nov 11, 2019, 3:26 PM IST

ETV Bharat / bharat

ಆಟೋ ಮೊಬೈಲ್​​​ ರಂಗಕ್ಕಿಲ್ಲ ಈ ಬಾರಿ ದೀಪಾವಳಿ... ಇಲ್ಲಿದೆ ಆ ಎಲ್ಲ ಅಂಕಿ-ಅಂಶ

ಕಳೆದ ಕೆಲ ದಿನಗಳಿಂದ ಆಟೋ ಮೊಬೈಲ್​ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಸಾಧನೆ ಏನು ಆಗಿಲ್ಲ. ಹೀಗಾಗಿ ದೀಪಾವಳಿ ವೇಳೆ ಸಹ ಈ ಕ್ಷೇತ್ರದಲ್ಲಿ ಹೆಚ್ಚಿನ ವಹಿವಾಟು ನಡೆದಿಲ್ಲ.

ಆಟೋ ಮೊಬೈಲ್​ ಕ್ಷೇತ್ರ

ನವದೆಹಲಿ:ಆರ್ಥಿಕ ಹಿಂಜರಿತದ ಪರಿಣಾಮ ಈ ಭಾರಿ ವಾಹನ ಮಾರಾಟ ಕ್ಷೇತ್ರದ ಮೇಲೆ ಭಾರಿ ಪರಿಣಾಮ ಬೀರಿದೆ. ಸುಮಾರು ಶೇ 12.76 ರರಷ್ಟು ಕುಸಿತ ಕಂಡು ಬಂದಿದೆ. ಅಕ್ಟೋಬರ್​ 2,494,345 ರಿಂದ 2,176,136 ಕ್ಕೆ ಕುಸಿತವಾಗಿದೆ.

ಆದರೆ ಸ್ಥಳೀಯ ಪ್ಯಾಸೆಂಜರ್​​ ವೆಹಿಕಲ್​​​ ಮಾರಾಟದಲ್ಲಿ ತುಸು ಏರಿಕೆ ಕಂಡು ಬಂದಿದೆ. ಅಂದರೆ, 2,84,223 ರಿಂದ 2,85,027 ರಷ್ಟು ಹೆಚ್ಚಳ ದಾಖಲಿಸಿದೆ. ಅದೇ ವೇಳೆ, ಸ್ಥಳೀಯ ಕಾರುಗಳ ಮಾರಾಟದಲ್ಲಿ ಶೇ 6.34 ರಷ್ಟು ಕುಸಿತ ಕಂಡಿದೆ ಎಂದು ಸೋಸೈಟಿ ಆಫ್​ ಇಂಡಿಯನ್​ ಆಟೋಮೊಬೈಲ್​​ ಮ್ಯಾನುಫಾಕ್ಚರ್ಸ್​​ (SIAM) ಹೇಳಿದೆ.

ಕಾರುಗಳ ಮಾರಾಟದಲ್ಲಿ ಮಾತ್ರ ಹಿಂಜರಿಕೆ ಕಂಡು ಬಂದಿಲ್ಲ ಬದಲಾಗಿ ಮೋಟರ್​​ ಸೈಕಲ್​​​ಗಳ ಮಾರಾಟದಲ್ಲಿ ಬರೋಬ್ಬರಿ ಶೇ 15.88 ರಷ್ಟು ಕುಸಿತ ಕಂಡಿದೆ. ಅಕ್ಟೋಬರ್​ ತಿಂಗಳೊಂದರಲ್ಲೇ ಶೇ 14.43ರಷ್ಟು ಇಳಿಕೆ ಕಂಡಿದೆ.

For All Latest Updates

ABOUT THE AUTHOR

...view details