ಕರ್ನಾಟಕ

karnataka

ಗುಜರಾತ್​ನ ನವಸಾರಿಯಲ್ಲಿ ಬೋಟ್​ ಮುಳುಗಡೆ; ಇಬ್ಬರು ಸಾವು, ಇಬ್ಬರು ಕಾಣೆ

ದೋಣಿಯೊಂದು ನೀರಿನ ಸೆಳೆತಕ್ಕೆ ಸಿಲುಕಿ ಮಗುಚಿ ಬಿದ್ದು, ಇಬ್ಬರು ಮೃತಪಟ್ಟು ಇಬ್ಬರು ಕಾಣೆಯಾಗಿರುವ ಘಟನೆ ಗುಜರಾತ್​ನ ಸೋಲ್ಧಾರ ಗ್ರಾಮದ ಎಕೋ ಪಾಯಿಂಟ್ ಸರೋವರದಲ್ಲಿ ನಡೆದಿದೆ.

By

Published : Jan 17, 2021, 9:47 PM IST

Published : Jan 17, 2021, 9:47 PM IST

Navsari
ಬೋಟ್​ ಮುಳುಗಡೆ

ನವಸಾರಿ(ಗುಜರಾತ್​):ಇಲ್ಲಿನ ಸೋಲ್ಧಾರ ಗ್ರಾಮದ ಎಕೋ ಪಾಯಿಂಟ್‌ನಲ್ಲಿರುವ ಸರೋವರದಲ್ಲಿ ದೋಣಿಯೊಂದು ನೀರಿನ ಸೆಳೆತಕ್ಕೆ ಸಿಲುಕಿ ಮಗುಚಿಬಿದ್ದು ಇಬ್ಬರು ಮೃತಪಟ್ಟ ಘಟನೆ ನಡೆದಿದೆ.

ಎಕೋ ಪಾಯಿಂಟ್‌ನಲ್ಲಿರುವ ಸರೋವರದಲ್ಲಿ 15 ಜನರಿರುವ ದೋಣಿಯೊಂದು ಪ್ರಯಾಣಿಸುತ್ತಿತ್ತು. ನೀರಿನ ಸೆಳೆತಕ್ಕೆ ಸಿಲುಕಿ ದೋಣಿ ಮಗುಚಿ ಬಿದ್ದಿದ್ದು, ಇಬ್ಬರು ಮೃತಪಟ್ಟು ಇಬ್ಬರು ಕಾಣೆಯಾಗಿದ್ದಾರೆ. ಇನ್ನುಳಿದವರಿಗೆ ರಕ್ಷಣಾ ಕಾರ್ಯ ಮುಂದುವರೆದಿದೆ.

ಹೆಚ್ಚಿನ ಮಾಹಿತಿಗಾಗಿ ಕಾಯಲಾಗುತ್ತಿದೆ.

ABOUT THE AUTHOR

...view details