ಕರ್ನಾಟಕ

karnataka

ETV Bharat / bharat

ಲಾಕ್​ಡೌನ್​ ನಿಯಮ ಮುರಿದರೆ ಮುಲಾಜಿಲ್ಲದೆ ಕ್ರಮ: ತೆಲಂಗಾಣ ಪೊಲೀಸರು ದಾಖಲಿಸಿದ ಪ್ರಕರಣಗಳೆಷ್ಟು?

ಲಾಕ್​ಡೌನ್​ ಆದೇಶ ಮುರಿಯುತ್ತಿರುವ ಜನರ ವಿರುದ್ಧ ಮುಲಾಜಿಲ್ಲದೆ ಪ್ರಕರಣ ದಾಖಲಿಸುತ್ತಿರುವ ಪೊಲೀಸರು ಅವರನ್ನು ಜೈಲಿಗಟ್ಟುತ್ತಿದ್ದಾರೆ.

By

Published : Apr 1, 2020, 11:44 AM IST

Updated : Apr 1, 2020, 1:17 PM IST

Lockdown order violation, Lockdown order violation in Hyderabad, Hyderabad Lockdown order violation news, ಲಾಕ್​ಡೌನ್​ ಆದೇಶ ಉಲ್ಲಂಘನೆ, ಹೈದರಾಬಾದ್​ನಲ್ಲಿ ಲಾಕ್​ಡೌನ್​ ಆದೇಶ ಉಲ್ಲಂಘನೆ, ಹೈದರಾಬಾದ್​ ಲಾಕ್​ಡೌನ್​ ಆದೇಶ ಉಲ್ಲಂಘನೆ ಸುದ್ದಿ,
ಸಾಂದರ್ಭಿಕ ಚಿತ್ರ

ಹೈದರಾಬಾದ್​:ತೆಲಂಗಾಣ ಪೊಲೀಸರು ಲಾಕ್‌ಡೌನ್‌ ವಿಚಾರವಾಗಿ ಖಡಕ್ ಕ್ರಮಗಳನ್ನು ತೆಗೆದುಕೊಳ್ತಿದ್ದಾರೆ. ಸರ್ಕಾರದ ಆದೇಶವನ್ನು​ ಗಾಳಿಗೆ ತೂರಿ ಮನಬಂದತೆ ತಿರುಗಾಡುವವರ ವಿರುದ್ಧ ಕೇಸ್ ದಾಖಲಿಸಿ ಜೈಲಿಗಟ್ಟುತ್ತಿದ್ದಾರೆ.

ಕಳೆದ ವಾರ 3 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು ಒಟ್ಟು 1,790 ಜನರನ್ನು ಈಗಾಗಲೇ ಬಂಧಿಸಲಾಗಿದೆ. ಹೀಗೆ ಬಂಧಿಸಲಾದ ಜನರಲ್ಲಿ ದ್ವಿಚಕ್ರವಾಹವುಳ್ಳವರ ಸಂಖ್ಯೆಯೇ ಅಧಿಕವಾಗಿದೆ.

ಕಳೆದ ವಾರ ದಾಖಲಾದ ಪ್ರಕರಣಗಳ ವಿವರ ಹೀಗಿದೆ:

  • ಲಾಕ್​ಡೌನ್​ ಉಲ್ಲಂಘಿಸಿದ ಪ್ರಕರಣಗಳು: 3,359
  • ದಾಖಲಾದ ಎಫ್​ಐಆರ್​ಗಳು: 1,572
  • ಜಪ್ತಿ ಮಾಡಿದ ವಾಹನಗಳು: 16,350
  • ಮೋಟಾರು ವಾಹನಗಳ ಕಾಯ್ದೆ ಪ್ರಕಾರ ವಿಧಿಸಿದ ದಂಡ: ರೂ.74,51,326
Last Updated : Apr 1, 2020, 1:17 PM IST

ABOUT THE AUTHOR

...view details