ಕರ್ನಾಟಕ

karnataka

ಅಪ್ಪನ ಜೊತೆಗೆ ಮಾತಿಗೆ ಮಾತು... ಮಗನನ್ನೇ ಹೊಡೆದು ಕೊಂದ ತಂದೆ..!

ತಂದೆ ಮತ್ತು ಮಗನ ನಡುವೆ ಮಾತಿನ ಚಕಮಕಿ ನಡೆದು ತಂದೆ ಮಗನನ್ನು ಹೊಡೆದು ಕೊಂದಿರುವ ಘಟನೆ ಪಾಲಕ್ಕಾಡ್‌ನ ವಡಕಂಚೇರಿಯಲ್ಲಿ ನಡೆದಿದೆ.

By

Published : Jan 15, 2020, 7:16 PM IST

Published : Jan 15, 2020, 7:16 PM IST

ETV Bharat / bharat

ಅಪ್ಪನ ಜೊತೆಗೆ ಮಾತಿಗೆ ಮಾತು... ಮಗನನ್ನೇ ಹೊಡೆದು ಕೊಂದ ತಂದೆ..!

besil
ಬೆಸಿಲ್

ಪಾಲಕ್ಕಾಡ್:ತಂದೆಯೇ ಮಗನನ್ನು ಹೊಡೆದು ಕೊಂದಿರುವ ಘಟನೆ ಪಾಲಕ್ಕಾಡ್‌ನ ವಡಕಂಚೇರಿಯಲ್ಲಿ ಮಂಗಳವಾರ ರಾತ್ರಿ ಜರುಗಿದೆ.

ಮಗನನ್ನೇ ಕೊಂದ ತಂದೆ

ಬೆಸಿಲ್ (36) ಮೃತಪಟ್ಟ ಯುವಕ. ತಂದೆ ಮಥೈ ಮತ್ತು ಬೆಸಿಲ್ ನಡುವಿನ ಮಾತಿನ ಚಕಮಕಿ ನಡೆದು ತಂದೆ ಮಗನನ್ನು ಹೊಡೆದು ಕೊಂದಿದ್ದಾರೆ. ವಡಕಂಚೇರಿ ಪೊಲೀಸರು ಆರೋಪಿ ಮಥೈನನ್ನು ಬಂಧಿಸಿದ್ದಾರೆ.

ABOUT THE AUTHOR

...view details