ಕರ್ನಾಟಕ

karnataka

ETV Bharat / bharat

ಇಬ್ಬರು ಜೈಶ್-ಎ-ಮೊಹಮ್ಮದ್ ಉಗ್ರರ ಬಂಧಿಸಿದ ದೆಹಲಿ ಪೊಲೀಸ್​​ - ದೆಹಲಿ ಪೊಲೀಸರಿಂದ ಭಯೋತ್ಪಾದಕರ ಬಂಧನ ಲೇಟೆಸ್ಟ್​ ಸುದ್ದಿ

ದೆಹಲಿಯಲ್ಲಿ ತಡರಾತ್ರಿ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್ - ಎ - ಮೊಹಮ್ಮದ್‌ಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.

Delhi Police arrests two JeM terrorists
ದೆಹಲಿ ಪೊಲೀಸರಿಂದ ಇಬ್ಬರು ಜೈಶ್-ಎ-ಮೊಹಮ್ಮದ್ ಉಗ್ರರ ಬಂಧನ

By

Published : Nov 17, 2020, 9:33 AM IST

ನವದೆಹಲಿ:ದೆಹಲಿ ಪೊಲೀಸರ ವಿಶೇಷ ತಂಡ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಜೈಶ್ - ಎ - ಮೊಹಮ್ಮದ್‌ಗೆ ಸೇರಿದ ಇಬ್ಬರು ಭಯೋತ್ಪಾದಕರನ್ನು ಬಂಧಿಸಿದೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಇಬ್ಬರು ಭಯೋತ್ಪಾದಕರನ್ನು ತಡರಾತ್ರಿ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಬಂಧಿತ ಭಯೋತ್ಪಾದಕರಿಂದ ಸ್ಫೋಟಕಗಳು ಮತ್ತು ಇತರ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.

ABOUT THE AUTHOR

...view details