ಹೈದರಾಬಾದ್: ಓಲ್ಡ್ ಸಿಟಿಯ ಮೀರ್‌ಚೌಕ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟಗೊಂಡಿದೆ.
ಹೈದರಾಬಾದ್ನಲ್ಲಿ ಸಿಲಿಂಡರ್ ಸ್ಫೋಟ; 13 ಮಂದಿಗೆ ಗಾಯ!
ಹೈದರಾಬಾದ್ನ ಓಲ್ಡ್ ಸಿಟಿಯ ಮೀರ್‌ಚೌಕ್ ಪೊಲೀಸ್ ಠಾಣೆ ಪ್ರದೇಶದಲ್ಲಿ ಸಿಲಿಂಡರ್ ಸ್ಫೋಟಗೊಂಡಿದ್ದು, 13 ಮಂದಿ ಅಕ್ಕಸಾಲಿಗರು ಗಾಯಗೊಂಡಿದ್ದಾರೆ.
ಹೈದರಾಬಾದ್ನಲ್ಲಿ ಸಿಲಿಂಡರ್ ಸ್ಫೋಟ; 13 ಮಂದಿಗೆ ಗಾಯ!
ಈ ಸುದ್ದಿಯನ್ನೂ ಓದಿ:ಹಸಿವು, ದಣಿವಿನಿಂದ ಬಳಲಿ ಸಾವನ್ನಪ್ಪಿದ 80 ವರ್ಷದ ವೃದ್ಧ
ಫತುಲ್ಲಾಬೆಗ್ ಬಳಿಯ ಮನೆಯೊಂದರಲ್ಲಿ ಈ ದುರ್ಘಟನೆ ಸಂಭವಿಸಿದ್ದು, 13 ಮಂದಿ ಅಕ್ಕಸಾಲಿಗರು ಗಾಯಗೊಂಡಿದ್ದಾರೆ. ಮೀರ್‌ಚೌಕ್ ಪೊಲೀಸರು ಸಂತ್ರಸ್ತರನ್ನು ಚಿಕಿತ್ಸೆಗಾಗಿ ಉಸ್ಮಾನಿಯಾ ಆಸ್ಪತ್ರೆಗೆ ರವಾನಿಸಲಾಗಿದೆ.