ಕರ್ನಾಟಕ

karnataka

ETV Bharat / bharat

ಕ್ರಿಮಿನಲ್​ ದುಬೆ ಬಂಟ ಎನ್​ಕೌಂಟರ್​​​ಗೆ ಬಲಿ! - killed in an encounter

ಎಂಟು ಪೊಲೀಸರನ್ನ ಹೊಡೆದು ಹಾಕಿದ್ದ ಪ್ರಮುಖ ಆರೋಪಿ ವಿಕಾಸ್ ದುಬೆ ನೆಚ್ಚಿನ ಬಂಟನನ್ನ ಪೊಲೀಸರು ಎನ್​​ಕೌಂಟರ್​ ಮಾಡಿದ್ದಾರೆ.

amar
ಅಮರ್ ದುಬೆ

By

Published : Jul 8, 2020, 7:56 AM IST

Updated : Jul 8, 2020, 11:22 AM IST

ಕಾನ್ಪುರ್​:ಉತ್ತರಪ್ರದೇಶದಲ್ಲಿ ಎಂಟು ಪೊಲೀಸರನ್ನ ಹೊಡೆದು ಹಾಕಿದ್ದ ಪ್ರಮುಖ ಆರೋಪಿಯ ನೆಚ್ಚಿನ ಬಂಟನನ್ನ ಎನ್​​ಕೌಂಟರ್​ ಮಾಡಲಾಗಿದೆ.

ಕ್ರಿಮಿನಲ್​ ದುಬೆ ಬಂಟ ಎನ್​ಕೌಂಟರ್​​​ಗೆ ಬಲಿ!

ಹಮೀರ್‌ಪುರದಲ್ಲಿ ಉತ್ತರಪ್ರದೇಶದ ವಿಶೇಷ ಕಾರ್ಯಪಡೆ (ಎಸ್‌ಟಿಎಫ್) ಮುಖಾಮುಖಿಯಲ್ಲಿ ಹಿಸ್ಟರಿ - ಶೀಟರ್ ವಿಕಾಸ್ ದುಬೆ ಅವರ ಆಪ್ತ ಸಹಾಯಕ ಅಮರ್ ದುಬೆಯನ್ನ ಎನ್​​ಕೌಂಟರ್​ ಮಾಡಿದ್ದಾರೆ. ಈ ಬಗ್ಗೆ ಉತ್ತರಪ್ರದೇಶದ ಪೊಲೀಸರು ಮಾಹಿತಿ ನೀಡಿದ್ದಾರೆ.

ಅಮರ್​ ದುಬೆ
ವಿಕಾಸ್ ದುಬೆ ಜೊತೆ ಅಮರ್​ ದುಬೆ
Last Updated : Jul 8, 2020, 11:22 AM IST

ABOUT THE AUTHOR

...view details