ಕರ್ನಾಟಕ

karnataka

ETV Bharat / bharat

ವರಹಲಕ್ಷ್ಮಿಗೆ 50 ಚಿನ್ನದ ತುಳಸಿ ಎಲೆ ಅರ್ಪಿಸಿದ ಭಕ್ತ..

ಆಂಧ್ರಪ್ರದೇಶದ ವರಹ ವರಹಲಕ್ಷ್ಮಿ ದೇವಸ್ಥಾನಕ್ಕೆ ಭಕ್ತರೊಬ್ಬರು 50 ಚಿನ್ನದ ತುಳಸಿ ಎಲೆಗಳನ್ನು ಕಾಣಿಕೆಯಾಗಿ ನೀಡಿದ್ದಾರೆ.

By

Published : Nov 22, 2019, 1:35 PM IST

ವರಹಲಕ್ಷ್ಮೀಗೆ 50 ಚಿನ್ನದ ತುಳಸಿ ಎಲೆ ಅರ್ಪಿಸಿದ ಭಕ್ತ

ಆಂಧ್ರಪ್ರದೇಶ:ವಿಶಾಖಪಟ್ಟಣ ಜಿಲ್ಲೆಯ ಸಿಂಹಾಚಲಂನಲ್ಲಿರುವ ವರಹಲಕ್ಷ್ಮಿ ನರಸಿಂಹ ದೇವಸ್ಥಾನಕ್ಕೆ ಭಕ್ತರೊಬ್ಬರು 50 ಚಿನ್ನದ ತುಳಸಿ ಎಲೆಗಳನ್ನು ನೀಡಿದ್ದಾರೆ.

ಸಾಮಾನ್ಯವಾಗಿ ಜನರು ದೇವರಿಗೆ ಚಿನ್ನದ ಕಿರೀಟ, ಚಿನ್ನದಿಂದ ಮಾಡಿದ ಪ್ರಭಾವಳಿಗಳನ್ನು ನೀಡ್ತಿದ್ರು. ಇದೀಗ ಆಂಧ್ರಪ್ರದೇಶದ ದೇವಿ ಭಕ್ತರೊಬ್ಬರು ಚಿನ್ನದಲ್ಲಿ ತಯಾರಿಸಿದ 50 ತುಳಸಿ ಎಲೆಗಳನ್ನು ವರಹಲಕ್ಷ್ಮಿ ದೇವಿಗೆ ಕಾಣಿಕೆಯಾಗಿ ನೀಡಿ ಅಚ್ಚರಿ ಮೂಡಿಸಿದ್ದಾರೆ.

For All Latest Updates

TAGGED:

ABOUT THE AUTHOR

...view details