ETV Bharat / snippets

ಬೆಂಗಳೂರು: ವಿಮಾನ ನಿಲ್ದಾಣದಲ್ಲಿ 73 ಲಕ್ಷ ರೂ ಮೌಲ್ಯದ 4.3 ಲಕ್ಷ ಸಿಗರೇಟ್​ ಜಪ್ತಿ

author img

By ETV Bharat Karnataka Team

Published : Aug 23, 2024, 1:30 PM IST

ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 4.3 ಲಕ್ಷ ಸಿಗರೇಟ್​ ಜಪ್ತಿ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 4.3 ಲಕ್ಷ ಸಿಗರೇಟ್​ ಜಪ್ತಿ (ETV Bharat)

ದೇವನಹಳ್ಳಿ: ವಿದೇಶದಿಂದ ಅಕ್ರಮವಾಗಿ ಬಂದಿದ್ದ 73 ಲಕ್ಷ ಮೌಲ್ಯದ 4.3 ಲಕ್ಷ ಸಿಗರೇಟ್​ಗಳನ್ನು ಬೆಂಗಳೂರು ಕಸ್ಟಮ್ಸ್​ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ. ಆಗಸ್ಟ್ 12 ರಿಂದ 21ರವರೆಗೂ ಬೆಂಗಳೂರು ಕಸ್ಟಮ್ಸ್ ಅಧಿಕಾರಿಗಳ ಕಾರ್ಯಾಚರಣೆಯಲ್ಲಿ 22 ಸ್ಮಗ್ಲರ್ಸ್​ಗಳನ್ನು ಪತ್ತೆ ಮಾಡಲಾಗಿದೆ. ಅವರಿಂದ ವಿದೇಶದಿಂದ ಅಕ್ರಮವಾಗಿ ಕಳ್ಳಸಾಗಣೆಗೆ ಯತ್ನಿಸಿದ ವಿದೇಶಿ ಸಿಗರೇಟ್ ಮತ್ತು ಲ್ಯಾಪ್ ಟಾಟ್​ಗಳನ್ನು ಜಪ್ತಿ ಮಾಡಿದ್ದಾರೆ.

ದುಬೈ, ಬ್ಯಾಂಕಾಕ್​, ಮಲೇಷ್ಯಾ, ಸಿಂಗಾಪುರ ಮತ್ತು ಬಹ್ರೇನ್​ನಿಂದ ಸ್ಮಗ್ಲರ್ಸ್​ಗಳು ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿದ್ದು, ಅವರಿಂದ 73,30,400 ಮೌಲ್ಯದ 4,31,200 ಸಿಗರೇಟ್​ಗಳು ಮತ್ತು 23 ಲ್ಯಾಪ್​ಟಾಪ್​ಗಳನ್ನು ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ: ಬೆಂಗಳೂರಲ್ಲಿ ಪಾನಮತ್ತ ಚಾಲಕರ ವಿರುದ್ಧ ಕಾರ್ಯಾಚರಣೆ: ತಡರಾತ್ರಿ 167 ಪ್ರಕರಣ ದಾಖಲು - Drunk and Drive

ETV Bharat Logo

Copyright © 2024 Ushodaya Enterprises Pvt. Ltd., All Rights Reserved.