ETV Bharat / snippets

'ನಾನು ಕುರೂಪಿ': ತನ್ನದೇ ನೋಟದ ಬಗ್ಗೆ ಟೀಕಿಸಿಕೊಂಡ ಖ್ಯಾತ ನಟ

author img

By ETV Bharat Karnataka Team

Published : Jul 2, 2024, 5:25 PM IST

Nawazuddin Siddiqui
ನಟ ನವಾಜುದ್ದೀನ್ ಸಿದ್ದಿಕಿ (ANI)

ತಮ್ಮ ನಟನಾ ಸಾಮರ್ಥ್ಯದಿಂದ ಬಾಲಿವುಡ್​ನಲ್ಲಿ ಅತ್ಯಂತ ಜನಪ್ರಿಯರಾಗಿರುವ ನಟ ನವಾಜುದ್ದೀನ್ ಸಿದ್ದಿಕಿ. ಆದ್ರೀಗ ತಮ್ಮ ಲುಕ್​ ಬಗ್ಗೆ ಮಾತನಾಡಿ, ನಾನೋರ್ವ ಕುರೂಪಿ ಎಂದು ಹೇಳಿಕೊಂಡಿದ್ದಾರೆ. ಟ್ರೋಲ್‌ಗಳ ಬಗ್ಗೆ ಪ್ರತಿಕ್ರಿಯಿಸುತ್ತಾ, ''ಕೆಲವರು ನನ್ನ ಮುಖವನ್ನೇಕೆ ದ್ವೇಷಿಸುತ್ತಾರೆಂಬುದು ನನಗೆ ತಿಳಿದಿಲ್ಲ. ಬಹುಶಃ ನನ್ನ ಮುಖ ಬಹಳ ಅಸಹ್ಯವಾಗಿದೆ. ಕನ್ನಡಿಯಲ್ಲಿ ನನ್ನನ್ನು ನೋಡಿಕೊಂಡಾಗ ನನಗೂ ಅದೇ ರೀತಿ ಅನಿಸುತ್ತದೆ. ಇಷ್ಟೊಂದು ಅಸಹ್ಯವಾಗಿದ್ದೂ, ಸಿನಿಮಾ ಇಂಡಸ್ಟ್ರಿಯಲ್ಲೇಗೆ ಇದ್ದೇನೆ ಎಂದು ಆಶ್ಚರ್ಯವಾಗುತ್ತದೆ. ಕುರೂಪಿಯಾಗಿದ್ದೇನೆಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಸಿನಿಪ್ರಿಯರಿಗೆ ಮನರಂಜನೆಯ ರಸದೌತಣ: ಈ ತಿಂಗಳು ಬಿಡುಗಡೆಯಾಗಲಿರುವ ಸಿನಿಮಾ, ಸೀರಿಸ್​ಗಳಿವು - Upcoming Movies and Web Series

ನವಾಜುದ್ದೀನ್ ಸಿದ್ದಿಕಿ ಕೊನೆಯದಾಗಿ ಟಿಕು ವೆಡ್ಸ್ ಶೇರು ಮತ್ತು ಹಡ್ಡಿಯಲ್ಲಿ ಕಾಣಿಸಿಕೊಂಡಿದ್ದು, ಸಿನಿಮಾಗಳು ಯಶಸ್ವಿಯಾಗಿದೆ. ಸದ್ಯ ಝೀ5ನಲ್ಲಿ ರೌತು ಕಾ ರಾಜ್ ಉತ್ತಮ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.