ETV Bharat / snippets

ಭಾವಿ ಪತಿಯೊಂದಿಗೆ ಆಗಮಿಸಿ ಬನ್ನಿಗೆ ವಿಶೇಷ ಆಮಂತ್ರಣ ನೀಡಿದ ನಟಿ ವರಲಕ್ಷ್ಮಿ

author img

By ETV Bharat Karnataka Team

Published : Jun 22, 2024, 7:16 AM IST

actress-varalaxmi-sarathkumar-invites-icon-star-allu-arjun-to-her-wedding
ಭಾವಿ ಪತಿಯೊಂದಿಗೆ ಆಗಮಿಸಿ ಬನ್ನಿಗೆ ವಿಶೇಷ ಆಮಂತ್ರಣ ನೀಡಿದ ವರಲಕ್ಷ್ಮಿ (ETV Bharat)

Varalaxmi Sarathkumar Allu Arjun: ನಟಿ ವರಲಕ್ಷ್ಮಿ ಶರತ್‌ಕುಮಾರ್ ತಮ್ಮ ಮದುವೆಗೆ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಅವರನ್ನು ಆಹ್ವಾನಿಸಿದ್ದಾರೆ. ಭಾವಿ ಪತಿ ನಿಕೊಲಾಯ್ ಸಚ್ ದೇವ್ ಅವರೊಂದಿಗೆ ಬನ್ನಿ ಮನೆಗೆ ತೆರಳಿದ ವರಲಕ್ಷ್ಮಿ ಮದುವೆ ಕಾರ್ಡ್ ಕಾರ್ಡ್​​ ನೀಡಿ ವಿಶೇಷ ಆಮಂತ್ರಣ ನೀಡಿದರು. ಬನ್ನಿ ಜೊತೆಗೆ ಅವರ ತಂದೆ, ಖ್ಯಾತ ನಿರ್ಮಾಪಕ ಅಲ್ಲು ಅರವಿಂದ್ ಅವರನ್ನೂ ಮದುವೆಗೆ ಆಹ್ವಾನಿಸಲಾಗಿದೆ.

ದಂಪತಿಗಳು ಇಬ್ಬರೊಂದಿಗೆ ಸ್ವಲ್ಪ ಹೊತ್ತು ಹರಟೆ ಕೂಡ ಹೊಡೆದರು. ಈ ಫೋಟೋಗಳನ್ನು ವರಲಕ್ಷ್ಮಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಅನೇಕ ಉದ್ಯಮಿಗಳು ಮತ್ತು ರಾಜಕಾರಣಿಗಳ ಸೆಲೆಬ್ರಿಟಿಗಳನ್ನು ಸ್ವತಃ ವರಲಕ್ಷ್ಮಿ ಅವರೇ ಮದುವೆಗೆ ಆಹ್ವಾನಿಸುತ್ತಿದ್ದಾರೆ. ಈಗಾಗಲೇ ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರನ್ನು ವರಲಕ್ಷ್ಮಿ ಆಮಂತ್ರಣ ನೀಡಿದ್ದಾರೆ. ಅಂದಹಾಗೆ ಜುಲೈ 2ರಂದು ನಟಿಯ ಮದುವೆ ನಡೆಯಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.