ETV Bharat / technology

24 ಜಿಬಿ RAM, ಸೂಪರ್​ ಬ್ಯಾಟರಿ, ಹಲವು ವೈಶಿಷ್ಟ್ಯಗಳಿರುವ Realme ಪಿ2 ಪ್ರೊ 5ಜಿ ಬಿಡುಗಡೆ - Realme P2 Pro 5G Launched

author img

By ETV Bharat Karnataka Team

Published : Sep 13, 2024, 3:56 PM IST

Realme P2 Pro 5G Launch: Realme ತನ್ನ ಹೊಸ 5G ಸ್ಮಾರ್ಟ್‌ಫೋನ್ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. ಕಂಪನಿಯು 24 GB RAM ಮತ್ತು 5200 mAh ನ ಶಕ್ತಿಶಾಲಿ ಬ್ಯಾಟರಿಯನ್ನು ಒದಗಿಸಿದೆ. ಈ ಫೋನ್​ನ ಬೆಲೆ ಮತ್ತು ವೈಶಿಷ್ಟ್ಯಗಳ ಬಗ್ಗೆ ಈ ಸ್ಟೋರಿಯಲ್ಲಿ ತಿಳಿದುಕೊಳ್ಳಿ.

REALME P2 PRO 5G PRICE  REALME P2 PRO 5G FEATURES  REALME P2 PRO 5G CAMERA
Realme ಪಿ2 ಪ್ರೊ 5ಜಿ (Realme)

Realme P2 Pro 5G Launch : ಸ್ಮಾರ್ಟ್‌ಫೋನ್ ತಯಾರಕ Realme ತನ್ನ ಹೊಸ 5G ಸ್ಮಾರ್ಟ್‌ಫೋನ್ ಅನ್ನು ಇಂದು ಭಾರತದಲ್ಲಿ ಬಿಡುಗಡೆ ಮಾಡಿದೆ. Realme P2 Pro ನಲ್ಲಿ, ಕಂಪನಿಯು 24 GB RAM ಮತ್ತು 5200 mAh ನ ಶಕ್ತಿಶಾಲಿ ಬ್ಯಾಟರಿ ಒದಗಿಸಿದೆ. ಇದರೊಂದಿಗೆ ಈ ಫೋನಿನ ವಿನ್ಯಾಸವೂ ತುಂಬಾ ಸ್ಟೈಲಿಶ್ ಆಗಿದೆ. ಅಷ್ಟೇ ಅಲ್ಲ, 80 ವ್ಯಾಟ್ ಫಾಸ್ಟ್ ಚಾರ್ಜಿಂಗ್ ಸೌಲಭ್ಯವನ್ನೂ ಹೊಂದಿದೆ. ಈ ಫೋನಿನ ಇನ್ನಷ್ಟು ಮಾಹಿತಿ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.

Realme P2 Pro ವೈಶಿಷ್ಟ್ಯಗಳು: Realme ತನ್ನ ಹೊಸ ಫೋನ್‌ನಲ್ಲಿ 6.7-ಇಂಚಿನ AMOLED ಡಿಸ್​ಪ್ಲೇ ಒದಗಿಸಿದೆ. ಇದು 120 Hz ನ ರಿಫ್ರೆಶ್ ರೇಟ್​ ಅನ್ನು ಸಪೋರ್ಟ್​ ಮಾಡುತ್ತದೆ. ಈ ಡಿಸ್​ಪ್ಲೇ 2000 ನಿಟ್ಸ್​ ಗರಿಷ್ಠ ಬ್ರೈಟ್​ನೆಸ್​ ಸಪೋರ್ಟ್​ ಮಾಡುತ್ತದೆ. ಇದಲ್ಲದೇ, ಈ ಫೋನ್‌ನಲ್ಲಿ AI ಕಣ್ಣಿನ ರಕ್ಷಣೆಯನ್ನು ಸಹ ಒದಗಿಸಲಾಗಿದೆ. ಇದು ನಿಮ್ಮ ಕಣ್ಣುಗಳನ್ನು ಸುರಕ್ಷಿತವಾಗಿರಿಸುತ್ತದೆ. ಅಲ್ಲದೇ, ಫೋನ್ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ರಕ್ಷಣೆಯೊಂದಿಗೆ ಬರುತ್ತದೆ.

ಮೂರು ರೂಪಾಂತರಗಳಲ್ಲಿ ಬಿಡುಗಡೆ: ಈ ಫೋನ್ Realme 5.0 UI Android 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಕಂಪನಿಯು ಈ ಫೋನ್ ಅನ್ನು ಮೂರು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಇದು 8GB + 128GB, 12GB+256GB ಮತ್ತು 12GB+512GB ಸ್ಟೋರೇಜ್​ನ ಮೂರು ರೂಪಾಂತರಗಳನ್ನು ಹೊಂದಿದೆ. ಇದರ ಟಾಪ್​ ಮಾದರಿ 12+12 GB ಡೈನಾಮಿಕ್ RAM ಅನ್ನು ಹೊಂದಿದೆ.

ಬ್ಯಾಟರಿ, ಕ್ಯಾಮೆರಾ ಸೆಟಪ್ : ಈ ಫೋನ್‌ನ ಕ್ಯಾಮೆರಾ ಸೆಟಪ್ ಕುರಿತು ಮಾತನಾಡುವುದಾದರೆ, ಈ ಫೋನ್ 50 ಮೆಗಾಪಿಕ್ಸೆಲ್ ಸೋನಿ ಮುಖ್ಯ ಕ್ಯಾಮೆರಾವನ್ನು ಹೊಂದಿದೆ. ಇದು ಟ್ರಿಪಲ್ ಕ್ಯಾಮೆರಾ ಸೆಟಪ್ ಒಳಗೊಂಡಿದೆ. ಈ ಫೋನ್ Snapdragon 7S Gen 2 ಚಿಪ್‌ಸೆಟ್ ಪ್ರೊಸೆಸರ್​ನಿಂದ ಕಾರ್ಯನಿರ್ವಹಿಸುತ್ತದೆ. ಇನ್ನು ಬ್ಯಾಟರಿ ಬಗ್ಗೆ ಹೇಳೋದಾದರೆ, ಕಂಪನಿಯು ಈ ಫೋನ್‌ನಲ್ಲಿ 5200 mAh ಬ್ಯಾಟರಿ ಇದೆ. ಬ್ಯಾಟರಿಯು 80W SuperVOOC ವೇಗದ ಚಾರ್ಜಿಂಗ್​​ಗೆ ಸಪೋರ್ಟ್​ ಮಾಡುತ್ತದೆ. ಈ ಫೋನ್ IP 65 ರೇಟಿಂಗ್‌ನೊಂದಿಗೆ ಬರುತ್ತದೆ. ಅಂದರೆ ಈ ಫೋನ್ ನೀರು ಮತ್ತು ಧೂಳಿನಿಂದ ರಕ್ಷಣೆ ಸಿಗುತ್ತದೆ.

ಬೆಲೆ ಎಷ್ಟು?: ಕಂಪನಿಯು Realme P2 Proನ ಮೂಲ ರೂಪಾಂತರದ ಬೆಲೆಯನ್ನು 21,999 ರೂ. ಇದರ 12GB + 256GB ರೂಪಾಂತರವು ರೂ 24,999 ಮತ್ತು 12GB + 512GB ರೂಪಾಂತರದ ಬೆಲೆ ರೂ 27,999 ಆಗಿದೆ. ಈ ಫೋನ್‌ನ ಮಾರಾಟವು 17 ಸೆಪ್ಟೆಂಬರ್ 2024 ರಂದು ಸಂಜೆ 6 ಗಂಟೆಗೆ ಪ್ರಾರಂಭವಾಗುತ್ತದೆ. ಮಾರಾಟದಲ್ಲಿ, ಮೂಲ ರೂಪಾಂತರವನ್ನು ಕೇವಲ 19,999 ರೂಗಳಲ್ಲಿ ಎಂದರೆ 2,000 ರೂ ರಿಯಾಯಿತಿಯೊಂದಿಗೆ ಖರೀದಿಸಬಹುದು.

ಓದಿ: ನೋಟ್‌ಬುಕ್‌LMನಲ್ಲಿ ಹೊಸ ವೈಶಿಷ್ಟ್ಯ ಪರಿಚಯಿಸಿದ ಗೂಗಲ್: ವಿದ್ಯಾರ್ಥಿಗಳಿಗೆ ಹೆಚ್ಚು ಪ್ರಯೋಜನ - Google NotebookLM Feature

ETV Bharat Logo

Copyright © 2024 Ushodaya Enterprises Pvt. Ltd., All Rights Reserved.