ETV Bharat / technology

ಶುಕ್ರವಾರ ಜವಾಹರಲಾಲ್​ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನ ಆಚರಣೆ; ಮಕ್ಕಳಿಗೆ ಉಚಿತ ಸ್ಪರ್ಧೆ - National Space Day

author img

By ETV Bharat Karnataka Team

Published : Aug 22, 2024, 7:10 AM IST

ಆಗಸ್ಟ್ 23 ರಂದು ಬೆಂಗಳೂರಿನ ಜವಾಹರಲಾಲ್​ ನೆಹರು ತಾರಾಲಯದಲ್ಲಿ ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುವುದು.

NATIONAL SPACE DAY CELEBRATION  JAWAHARLAL NEHRU PLANETARIUM  NATIONAL SPACE DAY FUNCTIONS  BENGALURU
ಜವಾಹರಲಾಲ್​ ನೆಹರು ತಾರಾಲಯ (ETV Bharat)

ಬೆಂಗಳೂರು: ಜವಾಹರಲಾಲ್​ ನೆಹರು ತಾರಾಲಯ, ಬೆಂಗಳೂರು ಅಸೋಸಿಯೇಷನ್ ಫಾರ್ ಸೈನ್ಸ್ ಎಜುಕೇಷನ್ ಇವರ ವತಿಯಿಂದ ಆಗಸ್ಟ್ 23ರ ರಂದು ಬೆಂಗಳೂರು ರಾಷ್ಟ್ರೀಯ ಬಾಹ್ಯಾಕಾಶ ದಿನವನ್ನು ಆಚರಿಸಲಾಗುವುದು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ಜವಾಹರ್ ಲಾಲ್ ನೆಹರು ತಾರಾಲಯದಲ್ಲಿ ಬೆಳಗ್ಗೆ 10 ಗಂಟೆಗೆ ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್.ಎಸ್. ಬೋಸರಾಜು ನೆರವೇರಿಸಲಿದ್ದಾರೆ ಎಂದು ಜವಾಹರಲಾಲ್​ ನೆಹರು ತಾರಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

National Space Day Celebration  Jawaharlal Nehru Planetarium  National Space Day functions  Bengaluru
ಜವಾಹರಲಾಲ್​ ನೆಹರು ತಾರಾಲಯ (ETV Bharat)

ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗಾಗಿ ಬಾಹ್ಯಾಕಾಶ ಕುರಿತು ಹಲವಾರು ರೋಮಾಂಚನಕಾರಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿದೆ. 7, 8, 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳಿಗೆ ಚಿತ್ರಕಲೆ, ಪಿಕ್ ಮತ್ತು ಸ್ಪೀಕ್ ಹಾಗೂ 4, 5 ಮತ್ತು 6ನೇ ತರಗತಿ ವಿದ್ಯಾರ್ಥಿಗಳಿಗೆ ಜಿಗ್ ಸಾ ಫಜಲ್ ಚಟುವಟಿಕೆ ಹಾಗೂ 12 ವರ್ಷ ಮೇಲ್ಪಟ್ಟವರಿಗೆ ವಾಕ್ ಇನ್ ಕ್ವಿಜ್ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಈ ಕಾರ್ಯಕ್ರಮಗಳಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದ್ದು, ಆಸಕ್ತ ವಿದ್ಯಾರ್ಥಿಗಳು ಜಾಲತಾಣ https://forms.gle/io2ywsCeqt2KNyd88 ರಲ್ಲಿ ನೋಂದಣಿಯನ್ನು ಮಾಡಿಕೊಳ್ಳುಬೇಕು ಎಂದು ಮಾಹಿತಿ ನೀಡಿದೆ.

ಇದೇ ಸಮಯದಲ್ಲಿ ಚಂದ್ರಯಾನ-3 ಬಾಹ್ಯಾಕಾಶ ನೌಕೆ ಎಲ್‍ವಿಎಂ-3 ಉಡಾವಣಾ ಮಾದರಿಗಳು, ಬಾಹ್ಯಾಕಾಶ ನೌಕೆಯ ಆಸಕ್ತಿದಾಯಕ ಮಾರ್ಗ ಮತ್ತು ವರ್ಣರಂಜಿತ ಫಲಕಗಳನ್ನು ಆಚರಣೆಯಲ್ಲಿ ಪ್ರದರ್ಶಿಸಲಾಗುತ್ತದೆ ಎಂದು ಹೇಳಿದೆ.

ಹೆಚ್ಚಿನ ಮಾಹಿತಿಗಾಗಿ ಜವಾಹರಲಾಲ್​ ನೆಹರು ತಾರಾಲಯ, ಟಿ ಚೌಡಯ್ಯ ರಸ್ತೆ, ಹೈಗ್ರೌಂಡ್ಸ್, ಬೆಂಗಳೂರು-56001 ಅಥವಾ ಇ-ಮೇಲ್ ವಿಳಾಸ info@taralaya.org ಅಥವಾ ಜಾಲತಾಣ taralaya.karnataka.gov.in ಅಥವಾ ದೂರವಾಣಿ ಸಂಖ್ಯೆಗಳಾದ 080-22379725, 080-2266084 ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಓದಿ: ಸ್ವದೇಶಿ ಇವಿ ಚಾರ್ಜರ್​ ಅಭಿವೃದ್ಧಿ ಪಡಿಸಿದ ಪ್ಲಗ್ಜ್‌ಮಾರ್ಟ್​ಗೆ ಎಆರ್​ಎಐನಿಂದ ಪ್ರಮಾಣ ಪತ್ರ - EV Charger

ETV Bharat Logo

Copyright © 2024 Ushodaya Enterprises Pvt. Ltd., All Rights Reserved.