ETV Bharat / technology

ಮೋಸ್ಟ್​ ಪವರ್​ಫುಲ್​ ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಐಕ್ಯೂ 13!; ಇದರ ಬೆಲೆ ಎಷ್ಟು ಗೊತ್ತಾ? - IQOO 13 LAUNCHED

IQOO 13 LAUNCHED: ಕೊನೆಗೂ ಐಕ್ಯೂ 13 ಮೊಬೈಲ್​ ಮಾರುಕಟ್ಟೆಗೆ ಲಗ್ಗೆಯಿಟ್ಟಿದೆ. ಈ ಸ್ಮಾರ್ಟ್​ಫೋನ್​ ಐದು ರೂಪಾಂತರಗಳಲ್ಲಿ ಲಭ್ಯವಿದ್ದು, ಇದರ ವೈಶಿಷ್ಟ್ಯಗಳು ಮತ್ತು ಬೆಲೆಗಳ ವಿವರ ಹೀಗಿದೆ.

IQOO 13 SPECIFICATIONS  IQOO 13 PROCESSOR  IQOO 13 FEATURES  IQOO 13 PRICE
ಮೋಸ್ಟ್​ ಪವರ್​ಫುಲ್​ ಪ್ರೊಸೆಸರ್‌ನೊಂದಿಗೆ ಮಾರುಕಟ್ಟೆಗೆ ಲಗ್ಗೆಯಿಟ್ಟ ಐಕ್ಯೂ 13 (iQOO)
author img

By ETV Bharat Tech Team

Published : Nov 1, 2024, 9:58 AM IST

IQOO 13 LAUNCHED: ಸ್ಮಾರ್ಟ್ ಫೋನ್ ಪ್ರಿಯರಿಗೆ ಸಿಹಿ ಸುದ್ದಿ. ಐಕ್ಯೂನಿಂದ ಹೊಸ ಸ್ಮಾರ್ಟ್ ಫೋನ್ ಮಾರುಕಟ್ಟೆಗೆ ಬಂದಿದೆ. ಕಂಪನಿಯು ಕ್ವಾಲ್ಕಾಮ್‌ನ ಶಕ್ತಿಶಾಲಿ ಇತ್ತೀಚಿನ ಪ್ರೊಸೆಸರ್‌ನೊಂದಿಗೆ iQOO 13 ಮೊಬೈಲ್ ಅನ್ನು ಬಿಡುಗಡೆ ಮಾಡಿದೆ. ಕಂಪನಿಯು ಈ ಫೋನ್ ಚೀನಾದಲ್ಲಿ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಇದು ಭಾರತೀಯ ಮಾರುಕಟ್ಟೆಗೆ ಬರಲಿದೆ. IQ 13 ಮೊಬೈಲ್‌ನ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ಹೆಚ್ಚಿನ ವಿವರಗಳು ಇಲ್ಲಿವೆ..

IQ 13 ಮೊಬೈಲ್ ವೈಶಿಷ್ಟ್ಯಗಳು:

  • ಡಿಸ್​ಪ್ಲೇ: 6.82 ಇಂಚಿನ ಪೂರ್ಣ HD ಪ್ಲಸ್ OLED
  • ಬ್ರೈಟ್​ನೆಸ್​: 1800 ನಿಟ್ಸ್
  • ರಿಫ್ರೆಶ್ ರೇಟ್​: 144Hz
  • ಬ್ಯಾಟರಿ: 6150mAh
  • ಪ್ರೊಸೆಸರ್: Qualcomm Snapdragon 8 Elite
  • 120W ಸ್ಪೀಡ್​ ಚಾರ್ಜಿಂಗ್

IQ 13 ಬಣ್ಣದ ಆಯ್ಕೆಗಳು:

  • ಬ್ಲ್ಯಾಕ್​
  • ಗ್ರೀನ್​
  • ಗ್ರೇ
  • ವೈಟ್​

IQ 13 ಕ್ಯಾಮೆರಾ ಸೆಟಪ್: ಈ ಹೊಸ IQ 13 ಮೊಬೈಲ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಇದು OIS ನೊಂದಿಗೆ 50-ಮೆಗಾಪಿಕ್ಸೆಲ್ ಸೋನಿ ಕ್ಯಾಮೆರಾವನ್ನು ಹೊಂದಿದೆ. ಇದು 50-ಮೆಗಾಪಿಕ್ಸೆಲ್ ಸೋನಿ ಟೆಲಿಫೋಟೋ ಕ್ಯಾಮೆರಾವನ್ನು 50-ಮೆಗಾಪಿಕ್ಸೆಲ್ ಅಲ್ಟ್ರಾವೈಡ್-ಆಂಗಲ್ ಲೆನ್ಸ್ ಮತ್ತು OIS ಅನ್ನು ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32 ಮೆಗಾಪಿಕ್ಸೆಲ್ ಕ್ಯಾಮೆರಾ ಇದೆ.

ಭದ್ರತಾ ವೈಶಿಷ್ಟ್ಯಗಳು:

  • ಇನ್-ಡಿಸ್​ಪ್ಲೇ ಅಲ್ಟ್ರಾಸಾನಿಕ್ ಫಿಂಗರ್ಪ್ರಿಂಟ್ ಸೆನ್ಸಾರ್​
  • IP69+IP68 ವಾಟರ್​, ಡಸ್ಟ್​ ರೆಸಿಸ್ಟನ್ಸಿ

IQ 13 ಕನೆಕ್ಟಿವಿಟಿ ವೈಶಿಷ್ಟ್ಯಗಳು:

  • 5G
  • 4G LTE
  • ವೈ-ಫೈ 7
  • ಬ್ಲೂಟೂತ್ 5.4
  • NFC
  • ಜಿಪಿಎಸ್
  • USB ಟೈಪ್-ಸಿ ಪೋರ್ಟ್

ಐಕ್ಯೂ 13 ಸ್ಟೋರೇಜ್ ಆಯ್ಕೆಗಳು: ಕಂಪನಿಯು ಐಕ್ಯೂ 13 ಫೋನ್ ಅನ್ನು ಐದು ಸ್ಟೋರೇಜ್ ಆಯ್ಕೆಗಳಲ್ಲಿ ತಂದಿದೆ.

  • 12GB + 256GB ಶೇಖರಣಾ ರೂಪಾಂತರ
  • 16GB + 256GB ಸ್ಟೋರೇಜ್ ರೂಪಾಂತರ
  • 12GB + 512GB ಸ್ಟೋರೇಜ್ ರೂಪಾಂತರ
  • 16GB + 512GB ಸ್ಟೋರೇಜ್ ರೂಪಾಂತರ
  • 16GB + 1TB ಸ್ಟೋರೇಜ್ ರೂಪಾಂತರ

IQ 13 ಮೊಬೈಲ್ ಬೆಲೆ:

  • 12GB + 256GB ಸ್ಟೋರೇಜ್ ರೂಪಾಂತರ ಬೆಲೆ: ರೂ. 47,200
  • 16GB + 256GB ಸ್ಟೋರೇಜ್ ರೂಪಾಂತರ ಬೆಲೆ: ರೂ. 50,800
  • 12GB + 512GB ಸ್ಟೋರೇಜ್ ರೂಪಾಂತರ ಬೆಲೆ: ರೂ. 53,100
  • 16GB + 512GB ಸ್ಟೋರೇಜ್ ರೂಪಾಂತರ ಬೆಲೆ: ರೂ. 55,500
  • 16GB + 1TB ಸ್ಟೋರೇಜ್ ರೂಪಾಂತರ ಬೆಲೆ: ರೂ. 61,400

ಓದಿ: ಮಾರುಕಟ್ಟೆಯಲ್ಲಿ ಆಪಲ್​ ಹವಾ - ಸೂಪರ್ ಸ್ಪೀಡ್ ಮಿನಿ ಡೆಸ್ಕ್‌ಟಾಪ್ ಕಂಪ್ಯೂಟರ್ ಲಾಂಚ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.