ETV Bharat / technology

ಯಶ್​, ಅಂಬಾನಿ, ಎನ್​ಟಿಆರ್​, ಧೋನಿ ಸೇರಿದಂತೆ ಇತರು ಧರಿಸಿರುವ ವಾಚ್​ಗಳ ಬೆಲೆ, ವೈಶಿಷ್ಟ್ಯಗಳೇನು ಗೊತ್ತಾ!? - Celebrities Watches - CELEBRITIES WATCHES

Celebrities Watches: ಸಮಯ ಚೆನ್ನಾಗಿದ್ದರೆ ಸ್ಟಾರ್ ಸ್ಟೇಟಸ್ ಸಿಗುತ್ತದೆ. ಸ್ಟಾರ್‌ಗಳು ಏನೇ ಬಳಸಿದರೂ ಅದರ ಬಗ್ಗೆ ನಮಗೆ ಆಸಕ್ತಿ ಹೆಚ್ಚು. ಆ ಸ್ಟಾರ್​ಗಳು ಬಳಸುವ ವಾಚ್​ಗಳ ಬಗ್ಗೆ ನಿಮಗೆ ತಿಳಿಯಬೇಕೆ?.. ಹಾಗಾದ್ರೆ ಆ ವಿವರಗಳನ್ನು ಪಡೆಯೋಣ ಬನ್ನಿ..

CELEBRITIES WATCHES COAST  CELEBRITIES WATCHES FEATURES  NTR WATCHES RATE
ಅಂಬಾನಿ, ಧೋನಿ, ಯಶ್​, ಎನ್​ಟಿಆರ್​ (ETV Bharat)
author img

By ETV Bharat Tech Team

Published : Sep 14, 2024, 1:30 PM IST

Celebrities Watches: ವಾಚ್​ ಅಂದ್ರೆ ಬಹುತೇಕ ಎಲ್ಲರಿಗೂ ಇಷ್ಟವಾಗುತ್ತದೆ. ಅದೇ ನಮ್ಮ ನೆಟ್ಟಿನ ನಟರು, ಉದ್ಯಮಿಗಳು, ಸ್ಟೋರ್ಟ್ಸ್​ಮನ್​ಗಳು ವಾಚ್​ ಧರಿಸಿದಾಗ ಅದರ ಬಗ್ಗೆ ತಿಳಿದುಕೊಳ್ಳಲು ನಾವು ಹೆಚ್ಚಿನ ಆಸಕ್ತಿ ತೋರುತ್ತೇವೆ. ಹಾಗಾದ್ರೆ ಇಲ್ಲಿ ಹೆಚ್ಚಿನ ದುಬಾರಿ ಬೆಲೆಯ ವಾಚ್​ಗಳನ್ನು ಯಾರು ಧರಿಸಿದ್ದಾರೆ ಎಂಬುದರ ಮಾಹಿತಿ ಇಲ್ಲಿದೆ..

ಅನಂತ್ ಅಂಬಾನಿ: ಅನಂತ್ ಅಂಬಾನಿ ಅವರು ವಿಶೇಷವಾಗಿ ತಯಾರಿಸಿದ ವಾಚ್ ಅನ್ನು ಬಳಸುತ್ತಾರೆ.

  • ಬ್ರಾಂಡ್: ರಿಚರ್ಡ್ ಮಿಲ್ಲೆ ಟೂರ್‌ಬಿಲ್ಲನ್ ರಾಫೆಲ್
  • ಬೆಲೆ: ರೂ.10 ಕೋಟಿ
  • ವೈಶಿಷ್ಟ್ಯಗಳು: ಟಿಪಿಟಿ ಕ್ವಾರ್ಟ್ಜ್ ಕೇಸ್, ಕಾರ್ಬನ್ ಫೈಬರ್, ಸಿಲಿಕಾ ಲೇಯರ್‌ಗಳು, ವಜ್ರಗಳು. ಇದು 70 ಗಂಟೆಗಳ ವಿದ್ಯುತ್ ಮೀಸಲು ಹೊಂದಿದೆ.

ಎನ್‌ಟಿಆರ್: ಟಾಲಿವುಡ್‌ನಲ್ಲಿ ಅತ್ಯಂತ ದುಬಾರಿ ವಾಚ್ ಧರಿಸಿದವರು ಅಂದ್ರೆ ಎನ್‌ಟಿಆರ್.

  • ಬ್ರ್ಯಾಂಡ್: ಪಾಟೆಕ್ ಫಿಲಿಪ್
  • ಬೆಲೆ: ರೂ.2.49 ಕೋಟಿ
  • ವೈಶಿಷ್ಟ್ಯಗಳು: ಪ್ಲಾಟಿನಮ್ ಕೇಸ್, ದುಬಾರಿ ಚರ್ಮದಿಂದ ಮಾಡಿದ ಸ್ಟ್ರಾಪ್​, ಸ್ಕ್ರ್ಯಾಚ್ ರೆಸಿಸ್ಟೆನ್ಸ್, ವಾಟರ್​ಪ್ರೂಫ್​.. ಚಿನ್ನ, ವಜ್ರಗಳು, ಅತ್ಯಂತ ದುಬಾರಿ ಲೋಹಗಳನ್ನು ಬಳಸಲಾಗಿದೆ.

ತಮಿಳು ನಟ ಧನುಷ್: ಹೀರೋ ಧನುಷ್ ವಾಚ್‌ಗಳನ್ನು ಆನ್‌ಸ್ಕ್ರೀನ್ ಮತ್ತು ಆಫ್‌ಸ್ಕ್ರೀನ್ ಎರಡರಲ್ಲೂ ಇಷ್ಟಪಡುತ್ತಾರೆ.

  • ಬ್ರ್ಯಾಂಡ್: FP Zorn
  • ಬೆಲೆ: ರೂ. 82 ಲಕ್ಷ
  • ವೈಶಿಷ್ಟ್ಯಗಳು: ಪ್ಲಾಟಿನಂ ಕೇಸ್, ಡೈಮಂಡ್ ಸ್ಟಡೆಡ್ ಸರ್ಫೆಸ್​, ಬ್ಲ್ಯಾಕ್​ ಲೆದರ್​ ಸ್ಟ್ರಾಪ್​, 18 ಕೆ ರೋಜ್​ಗೋಲ್ಡ್​.

ನೀರಜ್ ಚೋಪ್ರಾ: ಕ್ರೀಡಾ ಪಟುಗಳ ನಡುವೆ ಸದಾ ಸ್ಟೈಲಿಶ್ ಆಗಿ ಕಾಣುವ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ ಅವರಿಗೆ ವಾಚ್ ಎಂದರೆ ತುಂಬಾ ಇಷ್ಟ.

  • ಬ್ರ್ಯಾಂಡ್: ಒಮೆಗಾ, ಸೀಮಾಸ್ಟರ್ ಆಕ್ವಾ ಟೆರ್ರಾ ಅಲ್ಟ್ರಾಲೈಟ್
  • ಬೆಲೆ: ರೂ.52 ಲಕ್ಷ
  • ವೈಶಿಷ್ಟ್ಯಗಳು: ಈ ಗಡಿಯಾರವನ್ನು ಕಡಿಮೆ ತೂಕ ಮತ್ತು ಹೆಚ್ಚಿನ ಸೌಕರ್ಯವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ. ಸ್ಪೋರ್ಟಿ ಸ್ಟ್ರಾಪ್, ಟೈಟಾನಿಯಂ ಕೇಸ್, ಸ್ಕ್ರಾಚ್ ರೆಸಿಸ್ಟೆನ್ಸ್ ನೀಲಮಣಿ, 72 ಗಂಟೆಗಳ ಪವರ್​ ರಿಜರ್ವ್​.

ರಾಕಿಂಗ್​ ಸ್ಟಾರ್​ ಯಶ್​: ಕನ್ನಡದ ಸ್ಟಾರ್ ಯಶ್ ಕೈಗಡಿಯಾರವನ್ನು ತಮ್ಮ ಸ್ಟೈಲ್ ಐಕಾನ್ ಎಂದು ಪರಿಗಣಿಸುತ್ತಾರೆ.

  • ಬ್ರಾಂಡ್: ಆಡೆಮಾರ್ಸ್ ಪಿಗೆಟ್ ರಾಯಲ್ ಓಕ್ ಕ್ರೊನೊಗ್ರಾಫ್
  • ಬೆಲೆ: ರೂ.42 ಲಕ್ಷಗಳು
  • ವೈಶಿಷ್ಟ್ಯಗಳು: ಬೆಳ್ಳಿ ಲೇಪಿತ ಸ್ಟೇನ್‌ಲೆಸ್ ಸ್ಟೀಲ್ ಕೇಸ್, ಬ್ರೇಸ್ಲೆಟ್, ಅಮೂಲ್ಯ ಲೋಹಗಳು, ಸ್ಕ್ರಾಚ್ ರೆಸಿಸ್ಟೆಂಟ್, ನೀಲಮಣಿ ಸ್ಪಟಿಕ.

ಕ್ರಿಕೆಟಿಗ ಧೋನಿ: ಮಿಸ್ಟರ್ ಕೂಲ್ ಕ್ರಿಕೆಟಿಗ ಎಂ.ಎಸ್.ಧೋನಿ ಕೇವಲ ಬೈಕ್‌ಗಳಲ್ಲ.. ಕೈಗಡಿಯಾರಗಳನ್ನು ಇಷ್ಟಪಡುತ್ತಾರೆ.

  • ಬ್ರಾಂಡ್: ರೋಲೆಕ್ಸ್ ಕಾಸ್ಮೊಗ್ರಾಫ್ ಡೇಟೋನಾ
  • ಬೆಲೆ: ರೂ. 37.71 ಲಕ್ಷ
  • ವೈಶಿಷ್ಟ್ಯಗಳು: 18 ಕ್ಯಾರೆಟ್ ಗೋಲ್ಡ್ ಕೇಸ್, ಬ್ಲ್ಯಾಕ್​ ರಬ್ಬರ್ ಸ್ಟ್ರಾಪ್, 72 ಗಂಟೆಗಳ ಪವರ್​ ರಿಜರ್ವ್, ಸ್ಕ್ರಾಚ್ ರೆಸಿಸ್ಟೆಂಟ್, ನೀಲಮಣಿ ಸ್ಫಟಿಕ, ವಾಟರ್​ಪ್ರೂಫ್​.

ಪಿವಿ ಸಿಂಧು: ಉತ್ತಮ ಟೈಮಿಂಗ್‌ನಿಂದ ಗೆಲುವು ಸಾಧಿಸುವ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧುಗೂ ವಾಚ್​ ಅಂದ್ರೆ ತುಂಬಾ ಇಷ್ಟ.

  • ಬ್ರ್ಯಾಂಡ್: ಚೋಪರ್ಡ್ ಹ್ಯಾಪಿ ಸ್ಪೋರ್ಟ್
  • ಬೆಲೆ: ರೂ.4.19 ಲಕ್ಷ
  • ವೈಶಿಷ್ಟ್ಯಗಳು: ಸ್ಟೇನ್‌ಲೆಸ್ ಸ್ಟೀಲ್ ಕೇಸ್, ಸ್ಕ್ರ್ಯಾಚ್ ರೆಸಿಸ್ಟೆನ್ಸ್ ನೀಲಮಣಿ ಸ್ಫಟಿಕ, ಮೂರು ವಜ್ರಗಳನ್ನು ಹೊಂದಿದೆ.

ಓದಿ: ಸ್ಪೋರ್ಟ್ಸ್​ ಕಾರ್ ಖರೀದಿಸಿದ ನಟ ಅಜೀತ್​; 4.39 ಕೋಟಿ ಬೆಲೆಯ ಈ ಪೋರ್ಷೆ ಕಾರಿನ ವಿಷೇತೆಗಳೇನು? - Actor Ajith Porsche Sports Car

ETV Bharat Logo

Copyright © 2025 Ushodaya Enterprises Pvt. Ltd., All Rights Reserved.