ETV Bharat / state

ಕಬಿನಿ, ಕೆಆರ್​ಎಸ್​ ಸೇರಿ ರಾಜ್ಯದ ವಿವಿಧ ಅಣೆಕಟ್ಟೆಗಳಲ್ಲಿ ಇಂದಿನ ನೀರಿನ ಮಟ್ಟ ಹೀಗಿದೆ - Karnataka Dams Water Level

ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ನಾಡಿನ ವಿವಿಧ ಜಲಾಶಯಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.

Continued rain in the state  heavy rain  Increase in water level in dams  KRS Dam
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Jul 17, 2024, 1:37 PM IST

ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ​​ಬೆಳಗಾವಿ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟೆಗಳ ಇಂದಿನ ನೀರಿನ ಮಟ್ಟ ನೋಡುವುದಾದರೆ..

ಕಬಿನಿ ಅಣೆಕಟ್ಟು:

  • ಗರಿಷ್ಠ ಮಟ್ಟ- 2,284 ಅಡಿ
  • ಇಂದಿನ ಮಟ್ಟ- 2,282.23 ಅಡಿ
  • ಒಳಹರಿವು- 33,640 ಕ್ಯೂಸೆಕ್
  • ಹೊರಹರಿವು- 33,625 ಕ್ಯೂಸೆಕ್

ಕೆಆರ್​ಎಸ್​ ಅಣೆಕಟ್ಟು:

  • ಗರಿಷ್ಠ ಮಟ್ಟ- 124 ಅಡಿ
  • ಇಂದಿನ ಮಟ್ಟ- 110.60 ಅಡಿ
  • ಒಳಹರಿವು - 36,674 ಕ್ಯೂಸೆಕ್
  • ಹೊರಹರಿವು- 2,236‌ ಕ್ಯೂಸೆಕ್

ತುಂಗಾ ಅಣೆಕಟ್ಟು:

  • ಒಟ್ಟು ಎತ್ತರ - 588.24 ಮೀಟರ್
  • ಒಳಹರಿವು - 70,419 ಕ್ಯೂಸೆಕ್
  • ಹೊರ ಹರಿವು - 70,419 ಕ್ಯೂಸೆಕ್
  • ಕಳೆದ ವರ್ಷ - 588.24. ಮೀಟರ್

ಭದ್ರಾ ಅಣೆಕಟ್ಟು:

  • ಒಟ್ಟು ಎತ್ತರ: 186 ಅಡಿ
  • ಇಂದಿನ ನೀರಿನ ಮಟ್ಟ - 148.6 ಅಡಿ
  • ಕಳೆದ ವರ್ಷ - 141.4 ಅಡಿ
  • ಒಳಹರಿವು - 52,366 ಕ್ಯೂಸೆಕ್
  • ಹೊರಹರಿವು - 166 ಕ್ಯೂಸೆಕ್

ಲಿಂಗನಮಕ್ಕಿ ಅಣೆಕಟ್ಟೆ:

  • ಒಟ್ಟು ಎತ್ತರ - 1,819 ಅಡಿ
  • ಇಂದಿನ ನೀರಿನ ಮಟ್ಟ -1,784.07 ಅಡಿ
  • ಕಳೆದ ವರ್ಷ - 1756.04 ಅಡಿ
  • ಒಳಹರಿವು - 77,911 ಕ್ಯೂಸೆಕ್
  • ಹೊರ ಹರಿವು - ಇಲ್ಲ

ಮಲಪ್ರಭಾ ನದಿ, ರೇಣುಕಾ ಸಾಗರ(ನವೀಲು ತೀರ್ಥ) ಜಲಾಶಯ:

  • ಒಟ್ಟು ಎತ್ತರ: 2079.50 ಅಡಿ
  • ಒಟ್ಟು ಸಾಮರ್ಥ್ಯ: 37.731 ಟಿಎಂಸಿ
  • ಇಂದಿನ ನೀರಿ‌ನ ಮಟ್ಟ: 14.482 ಟಿಎಂಸಿ
  • ಒಳಹರಿವು: 11,976 ಕ್ಯೂಸೆಕ್
  • ಹೊರಹರಿವು: 194 ಕ್ಯೂಸೆಕ್

ಘಟಪ್ರಭಾ ನದಿ, ಹಿಡಕಲ್ ಜಲಾಶಯ:

  • ಒಟ್ಟು ಎತ್ತರ: 2175 ಅಡಿ
  • ಒಟ್ಟು ಸಾಮರ್ಥ್ಯ: 51 ಟಿಎಂಸಿ
  • ಇಂದಿನ ನೀರಿ‌ನ ಮಟ್ಟ: 28.695 ಟಿಎಂಸಿ
  • ಒಳಹರಿವು: 10,296 ಕ್ಯೂಸೆಕ್
  • ಹೊರ ಹರಿವು: 522 ಕ್ಯೂಸೆಕ್

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ: 22 ಮನೆಗಳಿಗೆ ಹಾನಿ, ಕಾಳಜಿ ಕೇಂದ್ರಗಳಲ್ಲಿ ಜನರಿಗೆ ಆಶ್ರಯ - Uttara Kannada Rain

ರಾಜ್ಯದ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಲ್ಲಿ ಮಳೆ ಅಬ್ಬರ ಜೋರಾಗಿದೆ. ಕಳೆದ ಕೆಲವು ದಿನಗಳಿಂದ ಬಿಟ್ಟೂ ಬಿಡದೆ ಮಳೆ ಸುರಿಯುತ್ತಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಚಾಮರಾಜನಗರ, ​​ಬೆಳಗಾವಿ, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಯಲ್ಲಿ ವರುಣಾರ್ಭಟ ಮುಂದುವರಿದೆ. ಈ ಹಿನ್ನೆಲೆಯಲ್ಲಿ ಅಣೆಕಟ್ಟೆಗಳ ಇಂದಿನ ನೀರಿನ ಮಟ್ಟ ನೋಡುವುದಾದರೆ..

ಕಬಿನಿ ಅಣೆಕಟ್ಟು:

  • ಗರಿಷ್ಠ ಮಟ್ಟ- 2,284 ಅಡಿ
  • ಇಂದಿನ ಮಟ್ಟ- 2,282.23 ಅಡಿ
  • ಒಳಹರಿವು- 33,640 ಕ್ಯೂಸೆಕ್
  • ಹೊರಹರಿವು- 33,625 ಕ್ಯೂಸೆಕ್

ಕೆಆರ್​ಎಸ್​ ಅಣೆಕಟ್ಟು:

  • ಗರಿಷ್ಠ ಮಟ್ಟ- 124 ಅಡಿ
  • ಇಂದಿನ ಮಟ್ಟ- 110.60 ಅಡಿ
  • ಒಳಹರಿವು - 36,674 ಕ್ಯೂಸೆಕ್
  • ಹೊರಹರಿವು- 2,236‌ ಕ್ಯೂಸೆಕ್

ತುಂಗಾ ಅಣೆಕಟ್ಟು:

  • ಒಟ್ಟು ಎತ್ತರ - 588.24 ಮೀಟರ್
  • ಒಳಹರಿವು - 70,419 ಕ್ಯೂಸೆಕ್
  • ಹೊರ ಹರಿವು - 70,419 ಕ್ಯೂಸೆಕ್
  • ಕಳೆದ ವರ್ಷ - 588.24. ಮೀಟರ್

ಭದ್ರಾ ಅಣೆಕಟ್ಟು:

  • ಒಟ್ಟು ಎತ್ತರ: 186 ಅಡಿ
  • ಇಂದಿನ ನೀರಿನ ಮಟ್ಟ - 148.6 ಅಡಿ
  • ಕಳೆದ ವರ್ಷ - 141.4 ಅಡಿ
  • ಒಳಹರಿವು - 52,366 ಕ್ಯೂಸೆಕ್
  • ಹೊರಹರಿವು - 166 ಕ್ಯೂಸೆಕ್

ಲಿಂಗನಮಕ್ಕಿ ಅಣೆಕಟ್ಟೆ:

  • ಒಟ್ಟು ಎತ್ತರ - 1,819 ಅಡಿ
  • ಇಂದಿನ ನೀರಿನ ಮಟ್ಟ -1,784.07 ಅಡಿ
  • ಕಳೆದ ವರ್ಷ - 1756.04 ಅಡಿ
  • ಒಳಹರಿವು - 77,911 ಕ್ಯೂಸೆಕ್
  • ಹೊರ ಹರಿವು - ಇಲ್ಲ

ಮಲಪ್ರಭಾ ನದಿ, ರೇಣುಕಾ ಸಾಗರ(ನವೀಲು ತೀರ್ಥ) ಜಲಾಶಯ:

  • ಒಟ್ಟು ಎತ್ತರ: 2079.50 ಅಡಿ
  • ಒಟ್ಟು ಸಾಮರ್ಥ್ಯ: 37.731 ಟಿಎಂಸಿ
  • ಇಂದಿನ ನೀರಿ‌ನ ಮಟ್ಟ: 14.482 ಟಿಎಂಸಿ
  • ಒಳಹರಿವು: 11,976 ಕ್ಯೂಸೆಕ್
  • ಹೊರಹರಿವು: 194 ಕ್ಯೂಸೆಕ್

ಘಟಪ್ರಭಾ ನದಿ, ಹಿಡಕಲ್ ಜಲಾಶಯ:

  • ಒಟ್ಟು ಎತ್ತರ: 2175 ಅಡಿ
  • ಒಟ್ಟು ಸಾಮರ್ಥ್ಯ: 51 ಟಿಎಂಸಿ
  • ಇಂದಿನ ನೀರಿ‌ನ ಮಟ್ಟ: 28.695 ಟಿಎಂಸಿ
  • ಒಳಹರಿವು: 10,296 ಕ್ಯೂಸೆಕ್
  • ಹೊರ ಹರಿವು: 522 ಕ್ಯೂಸೆಕ್

ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಭಾರೀ ಮಳೆ: 22 ಮನೆಗಳಿಗೆ ಹಾನಿ, ಕಾಳಜಿ ಕೇಂದ್ರಗಳಲ್ಲಿ ಜನರಿಗೆ ಆಶ್ರಯ - Uttara Kannada Rain

ETV Bharat Logo

Copyright © 2024 Ushodaya Enterprises Pvt. Ltd., All Rights Reserved.