ETV Bharat / state

ಚಿಕ್ಕಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್​ಗೆ‌ ನುಗ್ಗಿದ ಟಿಪ್ಪರ್, ಇಬ್ಬರು ಸಾವು - Tipper rammed into Hotel - TIPPER RAMMED INTO HOTEL

ನಿಯಂತ್ರಣ ತಪ್ಪಿ ಟಿಪ್ಪರ್​ ಲಾರಿಯೊಂದು ಹೋಟೆಲ್​ಗೆ ನುಗ್ಗಿದ ಪರಿಣಾಮ ಇಬ್ಬರು ಹೋಟೆಲ್​ ಸಿಬ್ಬಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿರುವ ಘಟನೆ ಚಿಂತಾಮಣಿಯಲ್ಲಿ ನಡೆದಿದೆ.

Tipper lost control and rammed into the hotel in Chikkaballapura
ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್​ಗೆ‌ ನುಗ್ಗಿದ ಟಿಪ್ಪರ್ (ETV Bharat)
author img

By ETV Bharat Karnataka Team

Published : Sep 5, 2024, 1:12 PM IST

Updated : Sep 5, 2024, 4:39 PM IST

ಚಿಕ್ಕಬಳ್ಳಾಪುರ: ಅತೀ ವೇಗವಾಗಿ ಬಂದ ಟಿಪ್ಪರ್​ ಲಾರಿ ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್​ಗೆ ನುಗ್ಗಿದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಹಲವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಇಂದು ಚಿಂತಾಮಣಿ ನಗರದ ಕೋಲಾರ ವೃತ್ತದಲ್ಲಿ ನಡೆದಿದೆ. ಸಾವನ್ನಪ್ಪಿರುವ ಮಾಡಿಕೆರೆ ಗ್ರಾಮದ ಶಿವಾನಂದ (62) ಹಾಗೂ ಕೋಲಾರ ತಾಲೂಕಿನ ವೆಲಗಬುರ್ರೆ ಗ್ರಾಮದ ಶಾಂತಕುಮಾರ್ (48) ಇಬ್ಬರೂ ಹೋಟೆಲ್​ ಸಿಬ್ಬಂದಿ.

ಚಾಲಕನ ನಿಯಂತ್ರಣ ತಪ್ಪಿ ಹೋಟೆಲ್​ಗೆ‌ ನುಗ್ಗಿದ ಟಿಪ್ಪರ್ (ETV Bharat)

ಗಾಯಾಳುಗಳನ್ನು ಚಿಂತಾಮಣಿ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಲಾಗಿದೆ. ಚಿಂತಾಮಣಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಇದನ್ನೂ ಓದಿ: ರಾಯಚೂರಿನಲ್ಲಿ ಭೀಕರ ರಸ್ತೆ​ ಅಪಘಾತ: ಇಬ್ಬರು ವಿದ್ಯಾರ್ಥಿಗಳು ಸಾವು - Raichur Bus Accident

Last Updated : Sep 5, 2024, 4:39 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.