ಮಂಗಳೂರು: ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಸತೀಶ್ ಬೂಡುಮಕ್ಕಿ ನಾಮಪತ್ರ ಹಿಂಪಡೆದುಕೊಂಡಿದ್ದಾರೆ. ಇದರೊಂದಿಗೆ ಅಂತಿಮವಾಗಿ 9 ಅಭ್ಯರ್ಥಿಗಳು ಅಂತಿಮ ಕಣದಲ್ಲಿ ಉಳಿದಿದ್ದಾರೆ. ಉಮೇದುವಾರಿಕೆ ವಾಪಸ್ ಪಡೆಯಲು ಸೋಮವಾರ ಕೊನೆಯ ದಿನವಾಗಿತ್ತು.
ದಕ್ಷಿಣ ಕನ್ನಡ: ಅಂತಿಮ ಕಣದಲ್ಲಿರುವ ಅಭ್ಯರ್ಥಿಗಳು
ಪಕ್ಷ | ಅಭ್ಯರ್ಥಿ | |
---|---|---|
1 | ಬಿಜೆಪಿ | ಕ್ಯಾ. ಬೃಜೇಶ್ ಚೌಟ |
2 | ಕಾಂಗ್ರೆಸ್ | ಪದ್ಮರಾಜ್ .ಆರ್. ಪೂಜಾರಿ |
3 | ಬಹುಜನ ಸಮಾಜ ಪಾರ್ಟಿ | ಕಾಂತಪ್ಪ ಅಲಂಗಾರ |
4 | ಕರುನಾಡ ಸೇವಕರ ಪಕ್ಷ | ದುರ್ಗಾ ಪ್ರಸಾದ್ |
5 | ಉತ್ತಮ ಪ್ರಜಾಕೀಯ ಪಕ್ಷ | ಮನೋಹರ |
6 | ಕರ್ನಾಟಕ ರಾಷ್ಟ್ರ ಸಮಿತಿ | ರಂಜಿನಿ .ಎಂ. |
7 | ಪಕ್ಷೇತರ | ದೀಪಕ್ ರಾಜೇಶ್ ಕುವೆಲ್ಲೊ |
8 | ಪಕ್ಷೇತರ | ಮೆಕ್ಸಿಂ ಪಿಂಟೊ |
9 | ಪಕ್ಷೇತರ | ಸುಪ್ರೀತ್ ಕುಮಾರ್ ಪೂಜಾರಿ ಕಟೀಲು |
ಇನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ 13 ಅಭ್ಯರ್ಥಿಗಳು ನಾಮಪತ್ರ ವಾಪಸ್ ಪಡೆದಿದ್ದು, ಅಂತಿಮವಾಗಿ ಕಣದಲ್ಲಿ 15 ಅಭ್ಯರ್ಥಿಗಳು ಉಳಿದಿದ್ದಾರೆಂದು ಚುನಾವಣಾಧಿಕಾರಿ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ: ಅಂತಿಮ ಕಣದಲ್ಲಿರುವ 15 ಅಭ್ಯರ್ಥಿಗಳು
ಪಕ್ಷ | ಅಭ್ಯರ್ಥಿ | |
---|---|---|
1 | ಬಿಜೆಪಿ | ಡಾ.ಸಿ.ಎನ್.ಮಂಜುನಾಥ್ |
2 | ಕಾಂಗ್ರೆಸ್ | ಡಿ.ಕೆ.ಸುರೇಶ್ |
3 | ಉತ್ತಮ ಪ್ರಜಾಕೀಯ ಪಕ್ಷ | ಅಭಿಷೇಕ್ .ಕೆ. |
4 | ಭಾರತೀಯ ಪ್ರಜೆಗಳ ಕಲ್ಯಾಣ ಪಕ್ಷ | ಕುಮಾರ್ .ಎಲ್. |
5 | ಪಿರಮಿಡ್ ಪಾರ್ಟಿ ಆಫ್ ಇಂಡಿಯಾ | ಎನ್.ಕೃಷ್ಣಪ್ಪ |
6 | ವಿದುತಲೈ ಚಿರುತೈಗಲ್ ಕಟ್ಚಿ ಪಕ್ಷ | ಹೆಚ್.ವಿ. ಚಂದ್ರಶೇಖರ್ |
7 | ಕರ್ನಾಟಕ ರಾಷ್ಟ್ರೀಯ ಸಮಿತಿ | ಮಹಮದ್ ಮುಸದಿಕ್ ಪಾಶ |
8 | ಯಂಗ್ ಸ್ಟಾರ್ ಎಂಪವರ್ಮೆಂಟ್ ಪಾರ್ಟಿ | ಮಹಮದ್ ದಸ್ತಗಿರಿ |
9 | ಬಹುಜನ ಭಾರತ ಪಕ್ಷ | ಸಿ.ಎನ್. ಮಂಜುನಾಥ |
10 | ಕಂಟ್ರಿ ಸಿಟಿಜನ್ ಪಾರ್ಟಿ | ವಶಿಷ್ಟ .ಜೆ. |
11 | ಕರುನಾಡ ಪಾರ್ಟಿ | ಸುರೇಶ್ .ಎಸ್. |
12 | ಸೋಷಿಯಲಿಷ್ಟ್ ಯೂನಿಟಿ ಸೆಂಟರ್ ಆಪ್ ಇಂಡಿಯಾ | ಹೇಮಾವತಿ .ಕೆ. |
13 | ಪಕ್ಷೇತರ | ನರಸಿಂಹ ಮೂರ್ತಿ ಜೆ.ಪಿ |
14 | ಪಕ್ಷೇತರ | ಜೆ.ಟಿ. ಪ್ರಕಾಶ್ |
15 | ಪಕ್ಷೇತರ | ಸುರೇಶ್ ಎಂ.ಎನ್. |
ಬೆಂಗಳೂರು ಗ್ರಾಮಾಂತರ: 13 ನಾಮಪತ್ರ ವಾಪಸ್ ಪಡೆದವರು
ಹೆಸರು | |
---|---|
1 | ಎಲ್.ವಿ. ವೆಂಕಟೇಶ್ |
2 | ಎನ್. ವಸಂತ ರಾವ್ ಪಜತಾಪ್ |
3 | ಮಹೇಶ್ .ಎಸ್. |
4 | ಡಿ.ಎಂ. ಮಾದೇಗೌಡ |
5 | ಮಂಜುನಾಥ .ಕೆ. |
6 | ಮಂಜುನಾಥ .ಎನ್. |
7 | ಡಾ.ಚಿನ್ನಪ್ಪ .ವೈ. ಚಿಕ್ಕಹಗಡಿ-2 ನಾಮಪತ್ರ |
8 | ಮಂಜುನಾಥ .ಸಿ. |
9 | ಮನಮೋಹನ್ ರಾಜ್ ಕೆ.ಎನ್. |
10 | ರಾಜೇಂದ್ರ .ಟಿ. |
11 | ದೇವರಾಜ್ ಎಂ.ಸಿ. |
12 | ಶ್ರೀನಿವಾಸ ಮೂರ್ತಿ ಹೆಚ್.ಕೆ. |
ಇದನ್ನೂ ಓದಿ: ಶಿಕಾರಿಪುರ: ಸಹೋದರ ರಾಘವೇಂದ್ರ ಪರ ವಿಜಯೇಂದ್ರ ಭರ್ಜರಿ ಪ್ರಚಾರ - BY Vijayendra campaigning