ETV Bharat / state

ಬೆಂಗಳೂರು: ನಿರ್ವಹಣಾ ಕಾಮಗಾರಿ, ಆಗಸ್ಟ್ 20, 21ರಂದು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ - Power Outage

ಬೆಂಗಳೂರಿನ ಕೆಲ ಪ್ರದೇಶಗಳಲ್ಲಿ ಮಂಗಳವಾರ ಮತ್ತು ಬುಧವಾರ ಬೆಳಗ್ಗೆೆ 10 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಬೆಸ್ಕಾಂ
ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : Aug 19, 2024, 10:57 PM IST

ಬೆಂಗಳೂರು: ನಗರದಲ್ಲಿ ವಿದ್ಯುತ್ ನಿರ್ವಹಣಾ ಕಾಮಗಾರಿಯನ್ನು ಕೈಗೊಳ್ಳುತ್ತಿರುವುದರಿಂದ ಕೆಲವು ಪ್ರದೇಶಗಳಲ್ಲಿ ಆಗಸ್ಟ್ 20 ಹಾಗೂ 21ರಂದು ಬೆಳಗ್ಗೆೆ 10 ಗಂಟೆಯಿಂದ ಸಂಜೆ 3 ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ.

ಆಗಸ್ಟ್ 20ರಂದು ನಗರದ 66/11ಕೆವಿ ಅಂಜನಾಪುರದ ಕೆಎಸ್ಐಟಿ ಕಾಲೇಜು, ಅಂಜನಾಪುರ 8ನೇ ಬ್ಲಾಕ್, ವೀವರ್ಸ್ ಕಾಲೊನಿ, ಪೂರ್ವಂಕರ ಅಪಾರ್ಟ್ಮೆಂಟ್, ಅಮೃತನಗರ, ಎಸ್.ಪಿ ತೋಟ ವಡ್ಡರಪಾಳ್ಯ ಕೆಂಬತ್ತಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮತ್ತು ಆಗಸ್ಟ್ 21ರಂದು 220/66/11ಕೆವಿ ಎಚ್ಎಸ್ಆರ್ ಲೇಔಟ್, ಬೊಮ್ಮನಹಳ್ಳಿ, ,ಕೂಡ್ಲು, ಜಕ್ಕಸಂದ್ರ, ಕೈಕೊಂಡನಹಳ್ಳಿ, ಸೋಮಸುಂದರಪಾಳ್ಯ, ಹೊಸಪಾಳ್ಯ, ಕೋರಮಂಗಲ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದಿದೆ.

66/11ಕೆವಿ ಕೆಎಚ್​ಬಿ ಎಂಯುಎಸ್ಎಸ್ ನಲ್ಲಿ ಹೊರಹೋಗುವ ಲೈನ್, ಟ್ರಾನ್ಸ್‌ಫಾರ್ಮರ್‌ ಬೇಸ್, 66 ಕೆವಿ ಬಸ್ ಗೋಸ್, 11 ಕೆವಿ ಬಸ್ ಮತ್ತು ಬ್ರೇರ್ಕ ನಿರ್ವಹಣೆ ಇರುವುದರಿಂದ ಶಿವನಹಳ್ಳಿ, ಬಿಡಬ್ಲ್ಯೂ ಎಸ್​ಎಸ್​ಬಿ ಪುಟ್ಟೇನಹಳ್ಳಿ, ಪಾವನಿ, ರಾಮಗೊಂಡನಹಳ್ಳಿ, ಬಿಎಂಎಸ್​ ಹಾಸ್ಟೆೆಲ್, 5 ನೇ ಹಂತ ಯಲಹಂಕ ಹೊಸ ಪಟ್ಟಣ ಅನಂತಪುರ, ಪುಟ್ಟೇನಹಳ್ಳಿ, ಪಾವನಿ, ಸಿ.ಆರ್. ಪಿ. ಎಫ್, ಸುರದೇನಪುರ, ಸದ್ನಹಳ್ಳಿ, ಇಸ್ರೋ ಲೇಔಟ್, ಎಲ್​ಬಿಎಸ್ ನಗರ, ವೈಎನ್​ಕೆ , ಎ, ಬಿ, ಸೆಕ್ಟರ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಇದನ್ನೂ ಓದಿ: 'ನಮ್ಮ ಮೆಟ್ರೋ' ಹಸಿರು ಮಾರ್ಗದ ರೈಲು ಸೇವೆಯಲ್ಲಿ ವ್ಯತ್ಯಯ - Namma Metro Green Line

ETV Bharat Logo

Copyright © 2024 Ushodaya Enterprises Pvt. Ltd., All Rights Reserved.