ETV Bharat / state

ಜಿಗಣಿ ಬಳಿ ಚಿರತೆ ಪ್ರತ್ಯಕ್ಷ ; ಸಿಸಿಟಿವಿ ಕ್ಯಾಮರಾದಲ್ಲಿ ದೃಶ್ಯ ಸೆರೆ - Leopard found in jigani - LEOPARD FOUND IN JIGANI

ಜಿಗಣಿ ಬಳಿಯ ಕ್ಯಾಲಸನಹಳ್ಳಿಯ ಸಮೀಪದ ಬಿಆರ್​ಎಸ್​ ಲೇಔಟ್​ನಲ್ಲಿ ಚಿರತೆಯೊಂದು ಓಡಾಡಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

leopard
ಜಿಗಣಿ ಬಳಿ ಚಿರತೆ ಪ್ರತ್ಯಕ್ಷ (ETV Bharat)
author img

By ETV Bharat Karnataka Team

Published : Sep 1, 2024, 8:38 PM IST

Updated : Sep 1, 2024, 9:07 PM IST

ಜಿಗಣಿ ಬಳಿ ಚಿರತೆ ಪ್ರತ್ಯಕ್ಷ (ETV Bharat)

ಆನೇಕಲ್ : ಜಿಗಣಿ ಸಮೀಪದ ಕ್ಯಾಲಸನಹಳ್ಳಿಯ ಬಳಿಯ ಬಿಆರ್​ಎಸ್​ ಲೇಔಟ್​ನಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಇಂದು ಬೆಳಗ್ಗೆ ಮೂರು ಗಂಟೆ ಸಮಯದಲ್ಲಿ ಚಿರತೆ ಓಡಾಡಿರುವ ದೃಶ್ಯ ಇಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರಿಂದಾಗಿ ಕ್ಯಾಲಸನಹಳ್ಳಿ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಚಿರತೆ ದಾಳಿಯ ಭೀತಿ ಶುರುವಾಗಿದೆ.

ಇದನ್ನೂ ಓದಿ: ಮಾಗಡಿ ಪಟ್ಟಣಕ್ಕೆ ಬಂದ ಚಿರತೆಗಳು - CCTV VIDEO: ರಾತ್ರಿ ಮನೆಯಿಂದ ಹೊರಬರದಂತೆ ಜನರಿಗೆ ಸೂಚನೆ - Leopard in Magadi

Last Updated : Sep 1, 2024, 9:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.