ಬಿಪಿಎಲ್ ಗ್ರೂಪ್ ಸಂಸ್ಥಾಪಕ ಟಿ ಪಿ ಗೋಪಾಲನ್ ನಂಬಿಯಾರ್ ಅವರು ನಿಧನರಾಗಿದ್ದಾರೆ. | Read More
Karnataka News Live Today - Thu Oct 31 2024 ಕರ್ನಾಟಕ ವಾರ್ತೆ
Published : Oct 31, 2024, 7:15 AM IST
|Updated : Oct 31, 2024, 11:06 PM IST
ಬಿಪಿಎಲ್ ಗ್ರೂಪ್ ಸಂಸ್ಥಾಪಕ ಟಿ ಪಿ ಗೋಪಾಲನ್ ನಂಬಿಯಾರ್ ನಿಧನ; ರಾಜೀವ್ ಚಂದ್ರಶೇಖರ್, ಬಿಎಸ್ವೈ ಸಂತಾಪ
ದೀಪಾವಳಿ ಹಬ್ಬ: ಬೆಂಗಳೂರಲ್ಲಿ ಕಲರ್‌ಫುಲ್ ಆಕಾಶಬುಟ್ಟಿ, ಹಣತೆ, ಪಟಾಕಿ ವ್ಯಾಪಾರ ಜೋರು
ದೀಪಾವಳಿ ಹಬ್ಬದ ಅಂಗವಾಗಿ ಇಂದು ಕೂಡ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಜೋರಾಗಿತ್ತು. ಹೂ, ಹಣ್ಣು, ಪಟಾಕಿ, ಆಕಾಶಬುಟ್ಟಿ ಖರೀದಿಯಲ್ಲಿ ಜನರು ಮುಗಿಬಿದ್ದಿರುವುದು ಕಂಡುಬಂತು. | Read More
ಹಾಸನಾಂಬೆಯ ದರ್ಶನ ಪಡೆದ ಪರಮೇಶ್ವರ್, ರೇವಣ್ಣ: ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಭಕ್ತರ ಆಕ್ರೋಶ
ಶಕ್ತಿದೇವತೆ ಹಾಸನಾಂಬೆ ದೇವಿಯ ದರ್ಶನಕ್ಕೆ ಜಿಲ್ಲಾಡಳಿತ ಸೂಕ್ತ ವ್ಯವಸ್ಥೆ ಕಲ್ಪಿಸಿಲ್ಲ ಎಂದು ಭಕ್ತರು ಮತ್ತು ಜೆಡಿಎಸ್ ಕಾರ್ಯಕರ್ತರು ಆಕ್ರೋಶ ಹೊರಹಾಕಿದರು. | Read More
7 ಜಿಲ್ಲೆಗಳ ಜೀವನಾಡಿ ಭದ್ರಾ ಜಲಾಶಯ ಅಪಾಯದಲ್ಲಿದೆ: ಕೆ.ಟಿ. ಗಂಗಾಧರ್
ತಕ್ಷಣ ಕಾಮಗಾರಿಯನ್ನು ನಿಲ್ಲಿಸಬೇಕು. ಇಲ್ಲವಾದರೆ 7 ಜಿಲ್ಲೆಯ ಜನರ ಸಂಘರ್ಷವನ್ನು ಎದುರಿಸಬೇಕಾಗುತ್ತದೆ ಎಂದು ರೈತ ಮುಖಂಡ ಕೆ.ಟಿ. ಗಂಗಾಧರ್ ಅವರು ನೀರಾವರಿ ಸಚಿವ ಡಿ.ಕೆ. ಶಿವಕುಮಾರ್ ಅವರಿಗೆ ಆಗ್ರಹಿಸಿದ್ದಾರೆ. | Read More
ತಿರುಪತಿಯ ಟಿಟಿಡಿ ಸದಸ್ಯರಾಗಿ ಸವಿತಾ ಸಮಾಜದ ಮುಖಂಡ ನರೇಶ್ ಕುಮಾರ್ ಸೇರಿ ಮೂವರು ಕನ್ನಡಿಗರ ನೇಮಕ
ಸವಿತಾ ಸಮಾಜದ ಮುಖಂಡರೊಬ್ಬರನ್ನು ಟಿಟಿಡಿ ಸದಸ್ಯರನ್ನಾಗಿ ನೇಮಿಸಿ ಆಂಧ್ರಪ್ರದೇಶ ಸರ್ಕಾರ ಆದೇಶ ಹೊರಡಿಸಿದೆ. | Read More
ಓದಿದ್ದು ಸ್ನಾತಕೋತ್ತರ ಪದವಿ: ಬದುಕು ಕಟ್ಟಿಕೊಂಡಿದ್ದು ಹಣತೆ ತಯಾರಿಸುವ ಕಾಯಕದಲ್ಲಿ!
ಸ್ನಾತಕೋತ್ತರ ಪದವಿ ಪಡೆದರೂ ಕುಲಕಸುಬು ಕುಂಬಾರಿಕೆಯನ್ನು ಬಿಡದೇ ಅದಕ್ಕೆ ಆಧುನಿಕ ಸ್ಪರ್ಶ ಕೊಟ್ಟಿರುವ ಶಿವಕುಮಾರ್ ಅವರ ಕುರಿತು ಈಟಿವಿ ಭಾರತ ಕನ್ನಡ ವರದಿಗಾರ ನೂರ್ಅಹ್ಮದ್ ಮಾಡಿರುವ ವಿಶೇಷ ವರದಿ ಇಲ್ಲಿದೆ. | Read More
ಕರ್ನಾಟಕ ರಾಜ್ಯೋತ್ಸವಕ್ಕೆ ಕುಂದಾನಗರಿ ಸಜ್ಜು: ಮದುವಣಗಿತ್ತಿಯಂತೆ ಶೃಂಗಾರಗೊಂಡ ರಾಣಿ ಚನ್ನಮ್ಮ ವೃತ್ತ
ಕನ್ನಡ ರಾಜ್ಯೋತ್ಸವ ಆಚರಿಸಲು ಕುಂದಾನಗರಿ ಬೆಳಗಾವಿ ಸಜ್ಜಾಗಿದ್ದು, ಮದುವಣಗಿತ್ತಿಯಂತೆ ಶೃಂಗಾರಗೊಂಡಿದೆ. | Read More
ಒಳಮೀಸಲಾತಿ ಜಾರಿ ಕುರಿತು ಮಹತ್ವದ ಮಾಹಿತಿ ನೀಡಿದ ಸಿಎಂ ಸಿದ್ದರಾಮಯ್ಯ
ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿದೆ ಎಂದು ಸಿಎಂ ಸಿದ್ದರಾಮಯ್ಯ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ. | Read More
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ದೀಪಾವಳಿ ಹಬ್ಬ: ಉಭಯ ಶ್ರೀ ಪಾದರ ಉಪಸ್ಥಿತಿಯಲ್ಲಿ ಜಲಪೂರಣ ಸಂಪನ್ನ
ದೀಪಾವಳಿ ಹಬ್ಬದ ಪ್ರಯುಕ್ತ ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಇಂದು ಬ್ರಾಹ್ಮೀ ಮುಹೂರ್ತದಲ್ಲಿ ಕೃಷ್ಣ ಮಠದ ಚಂದ್ರಶಾಲೆಯಲ್ಲಿ ಪುತ್ತಿಗೆ ಉಭಯ ಶ್ರೀಪಾದರು ಗಂಧೋಪಚಾರದೊಂದಿಗೆ ಎಣ್ಣೆ ಶಾಸ್ತ್ರವನ್ನು ಮಾಡಿದರು. ನೆರೆದಿದ್ದ ಭಕ್ತರಿಗೂ ಎಣ್ಣೆಶಾಸ್ತ್ರ ಮಾಡಲಾಯಿತು. | Read More
ಕನ್ನಡ ರಾಜ್ಯೋತ್ಸವ: ಜಿಲ್ಲಾ ಕೇಂದ್ರಗಳಲ್ಲಿ ಧ್ವಜಾರೋಹಣಕ್ಕೆ ಸಚಿವರ ನೇಮಿಸಿ ಸರ್ಕಾರ ಆದೇಶ
ಜಿಲ್ಲಾ ಕೇಂದ್ರಗಳಲ್ಲಿ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಲು ಸಚಿವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. | Read More
ವರ್ಷದಲ್ಲಿ ಒಂದು ದಿನ ಭಕ್ತರಿಗೆ ದರ್ಶನ ನೀಡುವ ಕಾಫಿನಾಡಿನ ದೇವಿರಮ್ಮ: ಬೆಟ್ಟಕ್ಕೆ ಹರಿದು ಬಂದ ಸಾವಿರಾರು ಜನ
ದೇವಿರಮ್ಮನ ಬೆಟ್ಟಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಹರಿದುಬಂದಿದ್ದು, ಡ್ರೋನ್ಕ್ಯಾಮರಾದಲ್ಲಿ ಸೆರೆಯಾದ ಬೆಟ್ಟದ ದೃಶ್ಯ ಮನೋಹರವಾಗಿದೆ. | Read More
ಶಕ್ತಿ ಸೇರಿದಂತೆ ಯಾವುದೇ ಗ್ಯಾರಂಟಿ ಯೋಜನೆ ನಿಲ್ಲಿಸಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟನೆ
ಐದು ಗ್ಯಾರಂಟಿ ಯೋಜನೆಗಳ ಪೈಕಿ ಯಾವುದೇ ಯೋಜನೆಯನ್ನು ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. | Read More
ದಾವಣಗೆರೆ: ನದಿಯಲ್ಲಿ ಟ್ರ್ಯಾಕ್ಟರ್ ತೊಳೆಯಲು ಹೋಗಿದ್ದ ಇಬ್ಬರು ನೀರುಪಾಲು
ಟ್ರ್ಯಾಕ್ಟರ್ ತೊಳೆಯಲು ಹೋಗಿದ್ದ ಇಬ್ಬರು ತುಂಗಭದ್ರಾ ನದಿ ಪಾಲಾಗಿರುವ ಘಟನೆ ನಡೆದಿದೆ. | Read More
ಬೆಂಗಳೂರು; ಶಾಪಿಂಗ್ ಮುಗಿಸಿ ಕಾರಿನಲ್ಲಿ ಬರುವಾಗ ಕಲ್ಲು ಹೊಡೆದ ಪುಂಡರು, ಐದು ವರ್ಷದ ಮಗುವಿಗೆ ಗಾಯ
ಬೆಂಗಳೂರಿನ ಪರಪ್ಪನ ಅಗ್ರಹಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬುಧವಾರ ರಾತ್ರಿ ಮಕ್ಕಳೊಂದಿಗೆ ಪತಿ-ಪತ್ನಿ ಕಾರಿನಲ್ಲಿ ಶಾಪಿಂಗ್ ಮುಗಿಸಿ ಬರುವಾಗ ಪುಂಡರು ಕಾರನ್ನು ಅಡ್ಡಗಟ್ಟಿ ಕಲ್ಲು ಹೊಡೆದಿದ್ದಾರೆ. ಪರಿಣಾಮ 5 ವರ್ಷದ ಬಾಲಕನಿಗೆ ಗಾಯವಾಗಿದೆ. | Read More
ದ್ವೇಷ ಬಿಟ್ಟು ಒಗ್ಗಟ್ಟಾಗಿದ್ದರೆ ನಿಮ್ಮ ಮೇಲೆ ಯಾರೂ ಕೈ ಎತ್ತಲ್ಲ: ರಾಜ್ಯ ನಾಯಕರಿಗೆ ಖರ್ಗೆ ಬುದ್ಧಿ ಮಾತು
ದ್ವೇಷ ಸಾಧಿಸುವುದನ್ನು ಬಿಟ್ಟು ಎಲ್ಲರೂ ಒಗ್ಗಟ್ಟಾಗಿ ಹೋದರೆ ಪಕ್ಷ ಇನ್ನಷ್ಟು ಬಲಗೊಳ್ಳುತ್ತದೆ ಎಂದು ರಾಜ್ಯ ಕೈ ನಾಯಕರಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುದ್ಧಿ ಮಾತು ಹೇಳಿದರು. | Read More
ಸಾಂಬಾರ್ ಸೊಪ್ಪಿನ ಜ್ಞಾನಿ ಈ ಪುಟ್ಟೀರಮ್ಮ; ಆಹಾರವೇ ಮದ್ದು ಎನ್ನುವ ದೇಸಿ ಸಾಧಕಿಗೆ ರಾಜ್ಯೋತ್ಸವ ಗರಿ
ದೇಸಿ ತಜ್ಞೆ ಪುಟ್ಟೀರಮ್ಮ ಅವರ ಸೊಪ್ಪಿನ ಜ್ಞಾನ ಹಾಗೂ ಅವರ ಬಗ್ಗೆ ಈಗಾಗಲೇ ಇಕ್ರಾ ಎಂಬ ಸಂಸ್ಥೆಯು "ಪುಟ್ಟೀರಮ್ಮನ ಪುರಾಣ" ಎಂಬ ಪುಸ್ತಕವನ್ನು ಹೊರತಂದಿದೆ. | Read More
ದೀಪಾವಳಿ ಸಂಭ್ರಮ; ಮಂಗಳೂರಿನಲ್ಲಿ ಗಮನಸೆಳೆದ ಗೂಡುದೀಪ, ಬಗೆಬಗೆಯ ಆಕಾಶ ಬುಟ್ಟಿ
ಸಾಂಪ್ರದಾಯಿಕ, ಆಧುನಿಕ ಮತ್ತು ಮಾಡೆಲ್ ಹೀಗೆ ಮೂರು ವಿಭಾಗಗಳ ಗೂಡುದೀಪ ಸ್ಪರ್ಧೆಯಲ್ಲಿ ವಿವಿಧ ಬಗೆಯ, ಆಕಾರ, ಶೈಲಿಯ, ಬಣ್ಣಗಳ ಹಲವು ಗೂಡುದೀಪಗಳು ಕಣ್ಮನ ಸೆಳೆದವು. | Read More
ರಾಜ್ಯದಲ್ಲಿ ಹಿಂಗಾರು ಮಳೆ ಮತ್ತಷ್ಟು ಚುರುಕು: 4 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ರಾಜ್ಯದಲ್ಲಿ ಹಿಂಗಾರು ಮಳೆ ಮುಂದುವರಿದಿದ್ದು, ಕೆಲ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. | Read More
ಸರ್ಕಾರದ ಮುಂದೆ ಶಕ್ತಿ ಯೋಜನೆ ಪರಿಷ್ಕರಿಸುವ ಪ್ರಸ್ತಾಪ ಇಲ್ಲ, ಉದ್ದೇಶವೂ ಇಲ್ಲ: ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ
ಶಕ್ತಿ ಯೋಜನೆ ಪರಿಷ್ಕರಣೆ ಕುರಿತು ರಾಜ್ಯದಲ್ಲಿ ಹರಡುತ್ತಿರುವ ಊಹಾಪೋಹಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದ್ದಾರೆ. | Read More
ರಾಜ್ಯದ 7 ಮಂದಿ ಪೊಲೀಸ್ ಅಧಿಕಾರಿಗಳಿಗೆ ಕೇಂದ್ರೀಯ ಗೃಹಮಂತ್ರಿ ದಕ್ಷತಾ ಪದಕ
ಈ ವರ್ಷ ಅಪರಾಧ ಪ್ರಕರಣಗಳಲ್ಲಿ ಅತ್ಯುತ್ತಮ ತನಿಖೆ ನಡೆಸಿದ್ದ ಇಬ್ಬರು ಡಿವೈಎಸ್ಪಿ ಸೇರಿ 7 ಮಂದಿ ಅಧಿಕಾರಿಗಳಿಗೆ ಪದಕ ಲಭಿಸಿವೆ. | Read More
ಲಾರಿ ಪಲ್ಟಿ; ಸ್ಕೂಟಿ ಸಹಿತ ಮಣ್ಣಿನಡಿ ಸಿಲುಕಿದ ಮಹಿಳೆಯ ರಕ್ಷಣೆ
ಸ್ಕೂಟಿಗೆ ಮಣ್ಣು ತುಂಬಿದ ಲಾರಿಯೊಂದು ಡಿಕ್ಕಿ ಹೊಡೆದು ಪಲ್ಟಿಯಾಗಿದ್ದು, ಮಣ್ಣಿನಡಿ ಸಿಲುಕಿದ್ದ ಮಹಿಳೆಯನ್ನು ರಕ್ಷಿಸಲಾಗಿದೆ. | Read More
ಮಗನ ಹುಟ್ಟುಹಬ್ಬ ಆಚರಿಸಿದ ದರ್ಶನ್: ಮಧ್ಯಾಹ್ನ 2ಗಂಟೆಗೆ ಆಸ್ಪತ್ರೆಗೆ ದಾಖಲಾಗಲಿರುವ ನಟ
ಇಂದು ಮಧ್ಯಾಹ್ನ ಸುಮಾರು 2 ಗಂಟೆ ಹೊತ್ತಿಗೆ ನಟ ದರ್ಶನ್ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ. | Read More
ಹಾವೇರಿ ವಕ್ಫ್ ಗಲಾಟೆ ಪ್ರಕರಣ: 32 ಆರೋಪಿಗಳನ್ನ ವಶಕ್ಕೆ ಪಡೆದ ಪೊಲೀಸರು
ಉದ್ರಿಕ್ತ ಗುಂಪು ಇನ್ನೊಂದು ಗುಂಪಿನ ಮುಖಂಡರ ಮನೆಗಳ ಮೇಲೆ ಬುಧವಾರ ತಡರಾತ್ರಿ ಕಲ್ಲು ತೂರಾಟ, ಹಲ್ಲೆ ನಡೆಸಿದ್ದಾರೆ. ಈ ಘಟನೆಯಲ್ಲಿ ಐವರು ಗಾಯಗೊಂಡಿದ್ದರು. | Read More
ಸಕ್ಷಮ ಪ್ರಾಧಿಕಾರ ಅನುಮತಿ ಇಲ್ಲದೇ ಪೈಲಟ್ ವಿರುದ್ಧ ದಾಖಲಾಗಿದ್ದ ದೂರು ರದ್ದುಪಡಿಸಿದ ಹೈಕೋರ್ಟ್
ಜಕ್ಕೂರು ಏರೋಡ್ರಮ್‌ನಲ್ಲಿ 2020ರಲ್ಲಿ ವಿಮಾನ ಹಾರಿಸುವ ಸಂದರ್ಭದಲ್ಲಿ ಟೇಕ್ ಆಫ್ ಆಗಬೇಕಾದರೆ ಅರ್ಜಿದಾರ ಪೈಲಟ್ ನಿರ್ಲಕ್ಷ್ಯದಿಂದಾಗಿ ವಿಮಾನ ಎಡಕ್ಕೆ ತಿರುಗಿ ಅಪಘಾತ ಸಂಭವಿಸಿತ್ತು. | Read More
ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ನಿವಾಸದ ಬಳಿ ಪೊಲೀಸ್ ಬಿಗಿ ಭದ್ರತೆ: 50ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಧ್ಯಂತರ ಜಾಮೀನು ಪಡೆದಿರುವ ದರ್ಶನ್ ಮನೆ ಬಳಿ 50ಕ್ಕೂ ಹೆಚ್ಚು ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ. | Read More
ಬಲಿಯೇಂದ್ರ.. ಕೂ... ಕೂ..: ದೀಪಾವಳಿಗೆ ತುಳುನಾಡಿನಲ್ಲಿ ಬಲಿಯೇಂದ್ರ ಪೂಜೆ: ಸಾಂಪ್ರದಾಯಿಕ ಮಹತ್ವ ಹೀಗಿದೆ!
ದೇಶ - ವಿದೇಶಗಳಲ್ಲೂ ದೀಪಾವಳಿಯ ಸಂಭ್ರಮ ಮನೆ ಮಾಡಿದೆ. ಭಾಷೆ, ಆಚಾರ-ವಿಚಾರ, ಸಂಪ್ರದಾಯಕ್ಕನುಗುಣವಾಗಿ ಒಂದೊಂದು ಕಡೆ ಬೇರೆ - ಬೇರೆ ರೀತಿಯಲ್ಲಿ ದೀಪಾವಳಿ ಆಚರಣೆ ಮಾಡಲಾಗುತ್ತದೆ. ದಕ್ಷಿಣ ಕನ್ನಡದಲ್ಲಿ ದೀಪಾವಳಿಗೆ ಪರ್ಬ ಎಂದು ಕರೆಯಲಾಗುತ್ತದೆ. | Read More
ರಾಯಚೂರು ಜಿಲ್ಲೆಯ ಇಬ್ಬರು ಸಾಧಕರಿಗೆ 2024ನೇ ಕನ್ನಡ ರಾಜ್ಯೋತ್ಸವ ಪ್ರಶಸ್ತಿ
ರಾಯಚೂರಿನಲ್ಲಿ ತಬಲಾ ಕಲಾವಿದ ಹಾಗೂ ಗ್ರಾಮಗಳಲ್ಲಿ ಸಹಜ ಹೆರಿಗೆ ಮಾಡಿಸುವ ಸೂಲಗಿತ್ತಿ ಅವರಿಗೆ ಈ ಬಾರಿಯ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಒದಗಿ ಬಂದಿದೆ. | Read More
ಹುಬ್ಬಳ್ಳಿ: 41 ಸಾರಿಗೆ ಸಿಬ್ಬಂದಿ ಮಕ್ಕಳಿಗೆ ಪ್ರತಿಭಾ ಪುರಸ್ಕಾರ
ಮಕ್ಕಳ ಅಧ್ಯಯನಶೀಲತೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ 41 ಸಾರಿಗೆ ಸಿಬ್ಬಂದಿ ಮಕ್ಕಳನ್ನು ಪ್ರತಿಭಾ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. | Read More
ಮಂಗಳೂರಿನಲ್ಲಿ ಬಿಹಾರ ವಿದ್ಯಾರ್ಥಿಗಳಿಗೆ ಕನ್ನಡ ಪಾಠ: ಕನ್ನಡ ಕಲಿತು ನಾಡ ಗೀತೆ ಹಾಡುವ ಮಕ್ಕಳಿಗೆ ಬೇಕಿದೆ ನೆರವು
ಬೋಳಾರದ ಸರಕಾರಿ ಪ್ರಾಥಮಿಕ ಶಾಲೆಯ ಹೆಡ್ ಮಾಸ್ಟರ್ ಗೀತಾ, ಬಿಹಾರದಿಂದ ಬಂದು ಕನ್ನಡದ ಜೊತೆ ಹಿಂದಿಯಲ್ಲಿ ಪಾಠ ಮಾಡುತ್ತಿದ್ದಾರೆ. ಈ ಬಗ್ಗೆ ನಮ್ಮ ವರದಿಗಾರ ವಿನೋದ್ ಪುದು ನೀಡಿರುವ ವಿಶೇಷ ವರದಿ ಇಲ್ಲಿದೆ. | Read More
ಬೇಲೇಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ರಫ್ತು; ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಖಾರದಪುಡಿ ಮಹೇಶ್
ತಮ್ಮ ವಿರುದ್ಧ ಶಿಕ್ಷೆ ವಿಧಿಸಿರುವ ವಿಶೇಷ ನ್ಯಾಯಾಲಯದ ಆದೇಶ ಪ್ರಶ್ನಿಸಿ ಶ್ರೀ ಲಕ್ಷ್ಮಿ ವೆಂಕಟೇಶ್ವರ ಮಿನರಲ್ಸ್ ಪಾಲುದಾರ ಖಾರದಪುಡಿ ಮಹೇಶ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. | Read More
ರಾಜ್ಯದ ಆರ್ಥಿಕತೆ ಏರಿಕೆ; 1,03,683 ಕೋಟಿ ರೂ. ಆದಾಯ ಸಂಗ್ರಹ, ಮೂಲಸೌಕರ್ಯ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆ
ಎಲ್ಲ ಪ್ರಮುಖ ಆದಾಯ ಸಂಗ್ರಹ ವಲಯಗಳಲ್ಲಿ ಕರ್ನಾಟಕ ಈ ಅವಧಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಸರ್ಕಾರದ ಇತ್ತೀಚಿನ ಕೆಲವು ಸುಧಾರಣಾ ಕ್ರಮಗಳಿಂದಾಗಿ ಮುದ್ರಾಂಕ ಮತ್ತು ಅಬಕಾರಿ ತೆರಿಗೆ ಸಂಗ್ರಹ ಹೆಚ್ಚಳವಾಗಿದೆ. | Read More
ಹಲ್ಲೆ ಮಾಡಿದವರನ್ನ ಬಂಧಿಸುವುದಾಗಿ ಸುಳ್ಳು ಹೇಳಿ ದೂರುದಾರನಿಗೆ 50 ಸಾವಿರ ಲಂಚ ಕೇಳಿದ ಪಿಎಸ್ಐ ಲೋಕಾ ಬಲೆಗೆ
50 ಸಾವಿರ ರೂ. ಲಂಚಕ್ಕೆ ಬೇಡಿಕೆ ಇಟ್ಟು ಮುಂಗಡವಾಗಿ 25 ಸಾವಿರ ರೂ. ಪಡೆಯುತ್ತಿದ್ದ ಪಿಎಸ್ಐ ಲೋಕಾ ಬಲೆಗೆ ಬಿದ್ದಿದ್ದಾರೆ. | Read More
ಮಾತೃಭಾಷೆ ಮರಾಠಿ, ನಿಷ್ಠೆ ಕನ್ನಡಕ್ಕೆ: ಗಡಿಯಲ್ಲಿ ಕನ್ನಡ ನಾಡು, ನುಡಿ ಸೇವೆಗೆ ಪಣ ತೊಟ್ಟ ಬೆಳಗಾವಿಯ ವೀರಕನ್ನಡಿಗ
ಮರಾಠಿ ಕುಟುಂಬದಲ್ಲಿ ಜನಿಸಿ ಮರಾಠಿಯಲ್ಲೇ ಶಿಕ್ಷಣ ಪಡೆದು, ಕನ್ನಡತಿಯನ್ನು ವಿವಾಹವಾಗಿರುವ ಕನ್ನಡ ಹೋರಾಟಗಾರರೊಬ್ಬರು ಗಡಿನಾಡು ಬೆಳಗಾವಿಯಲ್ಲಿ ಮರಾಠಿಗರ ತೀವ್ರ ವಿರೋಧದ ನಡುವೆಯೂ ಕನ್ನಡದ ಉಳಿವಿಗಾಗಿ ಹೋರಾಡುತ್ತಿದ್ದಾರೆ. | Read More
ಸಿಲಿಕಾನ್ ಸಿಟಿಯಲ್ಲಿ ದೀಪಾವಳಿ ಸಂಭ್ರಮ ಜೋರು: ತರಕಾರಿ, ಹೂವು - ಹಣ್ಣು ದುಬಾರಿ, ಹೆಚ್ಚಾದ ಸಂಚಾರ ದಟ್ಟಣೆ
ಸಿಲಿಕಾನ್ ಸಿಟಿಯಲ್ಲಿ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮಾಚರಣೆ ಜೋರಾಗಿದೆ. ನಗರ ನಿವಾಸಿಗರು, ಹಬ್ಬಕ್ಕೆ ಮತ್ತಷ್ಟು ಮೆರಗು ಕೊಡುವ ದೀಪ, ಹೊಸ ಬಟ್ಟೆ, ತರಕಾರಿ, ಹೂವು - ಹಣ್ಣುಗಳ ಖರೀದಿಯಲ್ಲಿ ತೊಡಗಿದ್ದಾರೆ. | Read More
ಬಳ್ಳಾರಿ ಜೈಲಿನಿಂದ ದರ್ಶನ್ ಬಿಡುಗಡೆ: ಪತ್ನಿ ಜೊತೆ ಬೆಂಗಳೂರಿನತ್ತ ಪ್ರಯಾಣ
ಹೈಕೋರ್ಟ್ 6 ವಾರಗಳ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ನಟ ದರ್ಶನ್ ಇಂದು ಸಂಜೆ ಬಳ್ಳಾರಿ ಜೈಲಿನಿಂದ ಬಿಡುಗಡೆಯಾದರು. | Read More