ETV Bharat / state

ಬೆಂಗಳೂರು: ಕಾಂಗ್ರೆಸ್ ಮಾಜಿ ಎಂಎಲ್​​ಸಿ ಮನೆ ಮೇಲೆ ಐಟಿ ದಾಳಿ - IT Raid - IT RAID

ಕಾಂಗ್ರೆಸ್ ಮಾಜಿ ವಿಧಾನ ಪರಿಷತ್ ಸದಸ್ಯನ ಮೇಲೆಯಲ್ಲಿ ಐಟಿ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

IT RAID ON CONGRESS MLC
ಕಾಂಗ್ರೆಸ್ ಮಾಜಿ ಎಂಎಲ್​​ಸಿ ಮನೆ ಮೇಲೆ ಐಟಿ ದಾಳಿ
author img

By ETV Bharat Karnataka Team

Published : May 2, 2024, 10:14 AM IST

Updated : May 2, 2024, 11:38 AM IST

ಬೆಂಗಳೂರು: ಕಾಂಗ್ರೆಸ್ ಮಾಜಿ ವಿಧಾನ ಪರಿಷತ್ ಸದಸ್ಯನ ಮನೆ ಮೇಲೆ ಇಂದು ಬೆಳ್ಳಂಬೆಳಗ್ಗೆ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಜೆ.ಪಿ.ನಗರದಲ್ಲಿರುವ ಮಾಜಿ ಎಂಎಲ್​ಸಿ ವೇಣುಗೋಪಾಲ್ ಮನೆಗೆ ಎರಡು ಇನ್ನೋವಾ ಕಾರಿನಲ್ಲಿ 15 ಮಂದಿ ಅಧಿಕಾರಿಗಳ ತಂಡ ತೆರಳಿ ದಾಖಲಾತಿಗಳನ್ನು ಪರಿಶೀಲನೆ ನಡೆಸುತ್ತಿದೆ.

ಮುನ್ನೆಚ್ಚರಿಕಾ ಕ್ರಮವಾಗಿ ವೇಣುಗೋಪಾಲ್ ಮನೆ ಬಳಿ ಪೊಲೀಸರನ್ನು ನಿಯೋಜಿಸಲಾಗಿದೆ‌.

ಇದನ್ನೂ ಓದಿ: ಬೆಂಗಳೂರು: ಉದ್ಯಮಿ, ಗುತ್ತಿಗೆದಾರರ ನಿವಾಸಗಳ ಮನೆ ಮೇಲೆ ಐಟಿ ದಾಳಿ - IT Raid

Last Updated : May 2, 2024, 11:38 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.