ETV Bharat / sports

ಬಾಕ್ಸಿಂಗ್​​ ಕ್ವಾರ್ಟರ್​ ಫೈನಲ್​ನಲ್ಲಿ ಭಾರತದ ಲೊವ್ಲಿನಾ ಬೊರ್ಗೊಹೆನಾಗೆ ಸೋಲು - paris olympics 2024

author img

By ETV Bharat Sports Team

Published : Aug 4, 2024, 4:54 PM IST

Updated : Aug 4, 2024, 5:19 PM IST

ಒಲಿಂಪಿಕ್ಸ್​ನ ಬಾಕ್ಸಿಂಗ್​​ ಕ್ವಾರ್ಟರ್​ ಫೈನಲ್​ನಲ್ಲಿ ಭಾರತದ ಲೊವ್ಲಿನಾ ಬೊರ್ಗೊಹೆನಾ ಸೋಲನುಭವಿಸಿದ್ದಾರೆ.

ಬಾಕ್ಸಿಂಗ್​ನಲ್ಲಿ ಲೊವ್ಲಿನಾ ಬೊರ್ಗೊಹೆನಾಗೆ ಸೋಲು
ಬಾಕ್ಸಿಂಗ್​ನಲ್ಲಿ ಲೊವ್ಲಿನಾ ಬೊರ್ಗೊಹೆನಾಗೆ ಸೋಲು (AP)

ಪ್ಯಾರಿಸ್​:​ ಮಹಿಳಾ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನಾ ಮಹಿಳೆಯರ 57 ಕೆಜಿ ವಿಭಾಗದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಚೀನಾದ ಲಿ ಕ್ವಾನ್ ಅವರೊಂದಿಗೆ ಪೈಪೋಟಿ ನಡೆಸಿ ಸೋಲನುಭವಿಸಿದರು. ಚೀನಾದ ಆಟಗಾರ್ತಿ 4-1 ಅಂತರದಿಂದ ಭಾರತೀಯ ಬಾಕ್ಸರ್​ ವಿರುದ್ಧ ಗೆಲುವು ಸಾಧಿಸಿದರು. ಇದರೊಂದಿಗೆ ಲೊವ್ಲಿನಾ ಬೊರ್ಗೊಹೆ ಅವರ ಒಲಿಂಪಿಕ್​​ ಅಭಿಯಾನವು ಕೊನೆಗೊಂಡಿತು.

ಮಹಿಳೆಯರ 75 ಕೆಜಿ ವಿಭಾಗದ 16ರ ಸುತ್ತಿನ ಪಂದ್ಯದಲ್ಲಿ ನಾರ್ವೆಯ ಸುನ್ನಿವಾ ಹಾಫ್‌ಸ್ಟೆಡ್ ಅವರನ್ನು ಸೋಲಿಸುವ ಮೂಲಕ ಲೊವ್ಲಿನಾ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದರು. ಈ ಹಿಂದೆ 2020ರ ಟೋಕಿಯೊ ಒಲಿಂಪಿಕ್​ನಲ್ಲಿ ಭಾರತಕ್ಕಾಗಿ ಕಂಚಿನ ಪದಕ ಗೆದ್ದಿದ್ದರು. ಈ ಬಾರಿಯೂ ಪದಕದ ನಿರೀಕ್ಷೆಯಲ್ಲಿದ್ದರು. ಆದರೆ ಅದು ಸಾಧ್ಯವಾಗಲಿಲ್ಲ. ​

ಇದನ್ನೂ ಓದಿ: ಹಾಕಿ ಕ್ವಾರ್ಟರ್​ ಫೈನಲ್​ನಲ್ಲಿ ಬ್ರಿಟನ್​ ಮಣಿಸಿ ಗೆದ್ದ ಭಾರತ: ಸೆಮಿ ಫೈನಲ್​ ಪ್ರವೇಶ - paris olympics 2024

Last Updated : Aug 4, 2024, 5:19 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.