ETV Bharat / sports

ಈ ಬಗ್ಗೆ ನಿಮಗೆಷ್ಟು ಗೊತ್ತು?: ಬೆಂಗಳೂರಿನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ ಭದ್ರತೆಗೆ KSCA ಭರಿಸುವ ಹಣವೆಷ್ಟು?! - IPL Match Security

author img

By ETV Bharat Karnataka Team

Published : May 18, 2024, 3:37 PM IST

ಬೆಂಗಳೂರಿನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ ಭದ್ರತೆಗೆ KSCA ಭರಿಸುವ ಹಣವೆಷ್ಟು ಎಂಬುದನ್ನ ಈ ಸುದ್ದಿಯಲ್ಲಿ ತಿಳಿದುಕೊಳ್ಳೋಣ.

KSCA  CRICKET MATCHES  PAYS FOR THE SECURITY  BENGALURU
ಬೆಂಗಳೂರಿನಲ್ಲಿ ನಡೆಯುವ ಕ್ರಿಕೆಟ್ ಪಂದ್ಯಗಳ ಭದ್ರತೆಗೆ KSCA ಭರಿಸುವ ಹಣವೆಷ್ಟು ಗೊತ್ತಾ...?! (ಕೃಪೆ: ETV Bharat)

ಬೆಂಗಳೂರು: ಕ್ರಿಕೆಟ್ ಇದು ಕೇವಲ ಕ್ರೀಡೆ ಮಾತ್ರ ಅಲ್ಲ, ನೂರಾರು ಕೋಟಿ ರೂ. ವಹಿವಾಟಿನ ಉದ್ಯಮ ಕೂಡಾ. ಇಂಥ ಕ್ರಿಕೆಟ್ ಪಂದ್ಯಗಳಿಗೆ ಭದ್ರತೆಗಾಗಿ ಆಯಾ ರಾಜ್ಯ ಕ್ರಿಕೆಟ್ ಸಂಸ್ಥೆಗಳು ಕೋಟ್ಯಂತರ ರೂಪಾಯಿ ವ್ಯಯಿಸಬೇಕಾಗುತ್ತದೆ ಎಂಬುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.

ಬೆಂಗಳೂರಿನಲ್ಲಿ ಆಯೋಜನೆಯಾಗುವ ಚುಟುಕು ಕ್ರಿಕೆಟ್, ಏಕದಿನ, ಟೆಸ್ಟ್ ಹೀಗೆ ಪ್ರತಿಯೊಂದು ಮಾದರಿಯ ಪಂದ್ಯಕ್ಕೂ ಪ್ರತ್ಯೇಕ ಶುಲ್ಕವಿದ್ದು, ಪೊಲೀಸ್ ಸಿಬ್ಬಂದಿಯ ಭದ್ರತೆಗೆ ಪ್ರತಿಯಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಪಾವತಿಸುವ ಹಣದ ಮಾಹಿತಿ ಇಲ್ಲಿದೆ.

1. ಭದ್ರತೆಗೆ ಪಾವತಿಯಾಗುವ ವೆಚ್ಚ

  • ಟೆಸ್ಟ್ ಪಂದ್ಯ - ದಿನಕ್ಕೆ 5 ಲಕ್ಷದಂತೆ 5 ದಿನಗಳಿಗೆ 25 ಲಕ್ಷ
  • ಅಂತಾರಾಷ್ಟ್ರೀಯ ಏಕದಿನ ಹಾಗೂ T-20 ಪಂದ್ಯ - 20 ಲಕ್ಷ
  • ಐಪಿಎಲ್ ಪಂದ್ಯ - 25 ಲಕ್ಷ
  • ಒಂದು ದಿನಕ್ಕೆ ಖಾಸಗಿ ವ್ಯಕ್ತಿಗೆ ಎಕ್ಸ್ ಶ್ರೇಣಿ ಭದ್ರತೆಗೆ - 5,000/-
  • ಖಾಸಗಿ ವ್ಯಕ್ತಿ ವೈ ಶ್ರೇಣಿ - 25,000/-
  • ಖಾಸಗಿ ವ್ಯಕ್ತಿ ಜೆಡ್ ಶ್ರೇಣಿ - 50,000/-
  • ಆಟಗಾರರ ಎಸ್ಕಾರ್ಟ್ ಡ್ಯೂಟಿಗೆ ಒಂದು ತಂಡಕ್ಕೆ - 10,000/-
  • ವಸೂಲಿಯಾಗುವ ಹಣದಲ್ಲಿ ಶೇ50ರಷ್ಟು ಅಥವಾ 10 ಕೋಟಿ (ಎರಡರಲ್ಲಿ ಕಡಿಮೆ ಪ್ರಮಾಣ) ಹಣವನ್ನ ನಗರ ಪೊಲೀಸ್ ಕಲ್ಯಾಣನಿಧಿಗೆ ಸರ್ಕಾರದ ವತಿಯಿಂದ ಸಲ್ಲಿಕೆಯಾಗುತ್ತದೆ.

2. ಅಧಿಕಾರಿ ಹಾಗೂ ಸಿಬ್ಬಂದಿಗೆ ದಿನದ 8 ಗಂಟೆ ಭದ್ರತಾ ಕರ್ತವ್ಯಕ್ಕೆ ನಿಗದಿಯಾಗಿರುವ ವೆಚ್ಚ

  • ಎಸಿಪಿ - 7784/-
  • ಇನ್ಸ್‌ಪೆಕ್ಟರ್ - 6641/-
  • ಪಿಎಸ್ಐ - 5841/-
  • ಎಎಸ್ಐ - 4802/-
  • ಹೆಡ್ ಕಾನ್ಸ್‌ಟೇಬಲ್ - 4418/-
  • ಕಾನ್ಸ್‌ಟೇಬಲ್ - 4001/-

ಓದಿ: ಆರ್​ಸಿಬಿ-ಸಿಎಸ್​ಕೆ ಪಂದ್ಯಕ್ಕೆ ವರುಣ ಕಾಡಿದರೇನಂತೆ ಚಿನ್ನಸ್ವಾಮಿಯಲ್ಲಿದೆ ಸಬ್ ಏರ್ ವ್ಯವಸ್ಥೆ - Sub Air System in Chinnaswamy

ETV Bharat Logo

Copyright © 2024 Ushodaya Enterprises Pvt. Ltd., All Rights Reserved.