ETV Bharat / sports

ಭಾರತ ಎ Vs ಆಸ್ಟ್ರೇಲಿಯಾ ಎ ಮಧ್ಯೆ ಟಿ20, ಏಕದಿನ ಸರಣಿ: ಆಗಸ್ಟ್ 7ಕ್ಕೆ ಮೊದಲ ಪಂದ್ಯ - Australia A Vs India A - AUSTRALIA A VS INDIA A

ಭಾರತ ಎ Vs ಆಸ್ಟ್ರೇಲಿಯಾ ಎ ಮಧ್ಯೆ ಟಿ20, ಏಕದಿನ ಸರಣಿಯ ಪಂದ್ಯಗಳ ದಿನಾಂಕವನ್ನು ಪ್ರಕಟಿಸಲಾಗಿದೆ. ಉಭಯ ತಂಡಗಳ ಮೊದಲ ಪಂದ್ಯವು ಆಗಸ್ಟ್ 7ಕ್ಕೆ ನಡೆಯಲಿದೆ.

T20 ODI series  Australia A Vs India A
ಆಸ್ಟ್ರೇಲಿಯಾ ಎ ಆಟಗಾರ್ತಿ (ANI)
author img

By ANI

Published : Aug 7, 2024, 8:58 AM IST

ಕ್ಯಾನ್‌ಬೆರಾ (ಆಸ್ಟ್ರೇಲಿಯಾ): ಭಾರತ ಎ ತಂಡ ಮತ್ತು ಆಸ್ಟ್ರೇಲಿಯಾ ಎ ಟೀಂ ಮಧ್ಯೆ ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್ ಟಿ20 ಮತ್ತು ಏಕದಿನ ಸರಣಿಯ ದಿನಾಂಕ ಪ್ರಕಟವಾಗಿದೆ. ತಹ್ಲಿಯಾ ಮೆಕ್‌ಗ್ರಾತ್ ನೇತೃತ್ವದ ಆಸ್ಟ್ರೇಲಿಯಾ ಎ ತಂಡ ಮತ್ತು ಭಾರತ ಎ ತಂಡವು ಮೂರು ಟಿ20 ಪಂದ್ಯಗಳು ಮತ್ತು ಮೂರು ಏಕದಿನ ಪಂದ್ಯಗಳನ್ನು ಆಡಲಿವೆ.

ಆಸ್ಟ್ರೇಲಿಯಾ ಕ್ರಿಕೆಟ್ ಬಿಡುಗಡೆ ಮಾಡಿದ ಪ್ರಕಾರ, ಸರಣಿಯು ಬುಧವಾರ ಬ್ರಿಸ್ಬೇನ್‌ನ ಎಬಿ ಫೀಲ್ಡ್‌ನಲ್ಲಿ ಪ್ರಾರಂಭವಾಗುತ್ತದೆ. ಎಲ್ಲಾ ಮೂರು ಟಿ20 ಪಂದ್ಯಗಳು ಭಾರತೀಯ ಸ್ಥಳೀಯ ಕಾಲಮಾನ ಮಧ್ಯಾಹ್ನ 1 ಗಂಟೆಗೆ ಆರಂಭವಾಗಲಿವೆ. ಸರಣಿಯ ಮೊದಲ ಪಂದ್ಯ ಆಗಸ್ಟ್ 7 ರಂದು ನಡೆಯಲಿದ್ದು, ಎರಡನೇ ಪಂದ್ಯ ಆಗಸ್ಟ್ 9 ರಂದು ಮತ್ತು ಮೂರನೇ ಪಂದ್ಯ 11 ರಂದು ನಡೆಯಲಿದೆ. ಗೋಲ್ಡ್ ಕೋಸ್ಟ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್‌ನಲ್ಲಿ ಆಗಸ್ಟ್ 22ರವರೆಗೆ ನಾಲ್ಕು ಏಕದಿನ ಪಂದ್ಯಗಳು ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪಂದ್ಯಗಳ ವೇಳಾಪಟ್ಟಿ:

  • 1ನೇ T20I: ಆಗಸ್ಟ್ 7 ರಂದು ಬ್ರಿಸ್ಬೇನ್‌ನ ಅಲನ್ ಬಾರ್ಡರ್ ಫೀಲ್ಡ್‌ನಲ್ಲಿ.
  • 2ನೇ T20I: ಆಗಸ್ಟ್ 9 ರಂದು ಬ್ರಿಸ್ಬೇನ್‌ನ ಅಲನ್ ಬಾರ್ಡರ್ ಫೀಲ್ಡ್‌ನಲ್ಲಿ.
  • 3 ನೇ T20I: ಆಗಸ್ಟ್ 11 ರಂದು ಬ್ರಿಸ್ಬೇನ್‌ನ ಅಲನ್ ಬಾರ್ಡರ್ ಫೀಲ್ಡ್‌ನಲ್ಲಿ.
  • 1 ನೇ ODI: ಆಗಸ್ಟ್ 14 ಕ್ವೀನ್ಸ್‌ಲ್ಯಾಂಡ್‌ನ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾದಲ್ಲಿ.
  • 2ನೇ ODI: ಆಗಸ್ಟ್ 16 ರಂದು ಕ್ವೀನ್ಸ್‌ಲ್ಯಾಂಡ್‌ನ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾದಲ್ಲಿ.
  • 3ನೇ ODI: ಆಗಸ್ಟ್ 18 ರಂದು ಕ್ವೀನ್ಸ್‌ಲ್ಯಾಂಡ್‌ನ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾದಲ್ಲಿ.
  • 4-ದಿನದ ಪಂದ್ಯ: ಆಗಸ್ಟ್ 22 ರಂದು ಕ್ವೀನ್ಸ್‌ಲ್ಯಾಂಡ್‌ನ ಗೋಲ್ಡ್ ಕೋಸ್ಟ್ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್‌ನಲ್ಲಿ.

ಉಭಯ ತಂಡಗಳ ಆಟಗಾರರು:

ಆಸ್ಟ್ರೇಲಿಯಾ ಎ ತಂಡ: ಮೈಟ್ಲಾನ್ ಬ್ರೌನ್, ಮ್ಯಾಡಿ ಡಾರ್ಕ್, ಸೋಫಿ ಡೇ, ನಿಕೋಲ್ ಫಾಲ್ಟಮ್ (wk), ಟೆಸ್ ಫ್ಲಿಂಟಾಫ್, ಕಿಮ್ ಗಾರ್ತ್, ಚಾರ್ಲಿ ನಾಟ್ (vc), ಕೇಟೀ ಮ್ಯಾಕ್, ತಹ್ಲಿಯಾ ಮೆಕ್‌ಗ್ರಾತ್ (c), ಗ್ರೇಸ್ ಪಾರ್ಸನ್ಸ್, ಕರ್ಟ್ನಿ ಸಿಪ್ಪೆಲ್ಮಿನ್, ಟೈಲಾ ವಿಲೇಮಿನ್ , ತಹ್ಲಿಯಾ ವಿಲ್ಸನ್.

ಭಾರತ ಎ ತಂಡ: ಮಿನ್ನು ಮಣಿ (c), ಶ್ವೇತಾ ಸೆಹ್ರಾವತ್ (vc), ಪ್ರಿಯಾ ಪುನಿಯಾ, ಶುಭಾ ಸತೀಶ್, ತೇಜಲ್ ಹಸಬ್ನಿಸ್, ಕಿರಣ್ ನವಗಿರೆ, ಸಜನಾ ಸಜೀವನ್, ಉಮಾ ಚೆಟ್ರಿ (wk), ಶಿಪ್ರಾ ಗಿರಿ (wk), ರಾಘವಿ ಬಿಷ್ತ್, ಸೈಕಾ ಇಶಾಕ್, ಮನ್ನತ್ ಕಶ್ಯಪ್, ತನುಜಾ ಕನ್ವರ್, ಪ್ರಿಯಾ ಮಿಶ್ರಾ, ಮೇಘನಾ ಸಿಂಗ್, ಸಯಾಲಿ ಸತ್ಘರೆ, ಶಬ್ನಮ್ ಶಕೀಲ್, ಎಸ್ ಯಶಸ್ರಿ, ಸ್ಟ್ಯಾಂಡ್‌ಬೈ- ಸೈಮಾ ಠಾಕೋರ್.

ಇದನ್ನೂ ಓದಿ: ಸೆಮೀಸ್​​ನಲ್ಲಿ ಜರ್ಮನಿ ವಿರುದ್ಧ ಭಾರತಕ್ಕೆ ಸೋಲು: 44 ವರ್ಷಗಳ ಬಳಿಕವೂ ಈಡೇರದ ಚಿನ್ನದ ಕನಸು - Paris Olympics 2024

ETV Bharat Logo

Copyright © 2025 Ushodaya Enterprises Pvt. Ltd., All Rights Reserved.