ETV Bharat / spiritual

ಗುರುವಾರದ ಪಂಚಾಂಗ, ಭವಿಷ್ಯ: ಖಾಸಗಿ ಜೀವನ ಮತ್ತು ವೃತ್ತಿ ಎರಡರಲ್ಲೂ ನಿಮಗೆ ಯಶಸ್ಸು! - THURSDAY HOROSCOPE

ಇಂದಿನ ಪಂಚಾಂಗ ಹಾಗೂ ರಾಶಿ ಭವಿಷ್ಯ ಹೀಗಿದೆ.

Horoscope
ರಾಶಿ ಭವಿಷ್ಯ (ETV Bharat)
author img

By ETV Bharat Karnataka Team

Published : Oct 24, 2024, 5:30 AM IST

ಪಂಚಾಂಗ:

24-10-2024, ಗುರುವಾರ

ಸಂವತ್ಸರ: ಕ್ರೋಧಿ ನಾಮ ಸಂವತ್ಸರ

ಆಯನ: ದಕ್ಷಿಣಾಯಣ

ಮಾಸ: ಅಶ್ವಿನ್

ಪಕ್ಷ: ಕೃಷ್ಣ

ತಿಥಿ: ಅಷ್ಟಮಿ

ನಕ್ಷತ್ರ: ಪುನರ್ವಸು

ಸೂರ್ಯೋದಯ: ಮುಂಜಾನೆ 06:10 ಗಂಟೆಗೆ

ಅಮೃತಕಾಲ: ಬೆಳಗ್ಗೆ 09:06 ರಿಂದ 10:34 ಗಂಟೆವರೆಗೆ

ದುರ್ಮುಹೂರ್ತಂ: ಬೆಳಗ್ಗೆ 10:10 ರಿಂದ 10:58 ಹಾಗೂ 02:58 ರಿಂದ 03:46 ಗಂಟೆ ವರೆಗೆ

ರಾಹುಕಾಲ: ಮಧ್ಯಾಹ್ನ 01:30 ರಿಂದ 02:57 ಗಂಟೆ ತನಕ

ಸೂರ್ಯಾಸ್ತ: ಸಂಜೆ 05:53 ಗಂಟೆಗೆ

ರಾಶಿಫಲ:

ಮೇಷ : ನೀವು ನಿಮ್ಮ ಆರೋಗ್ಯದತ್ತ ಗಮನ ನೀಡಬೇಕು, ಮತ್ತು ಕೊನೆಗೂ ನೀವು ಪಥ್ಯ ಮತ್ತು ವ್ಯಾಯಾಮದ ಮಹತ್ವವನ್ನು ಅರ್ಥ ಮಾಡಿಕೊಂಡಿದ್ದೀರಿ. ಆದರೆ, ಇಂದು ನೀವು ಹೊಸದು ಅಥವಾ ಭಿನ್ನವಾದ ಆಹಾರ ಸೇವಿಸಲು ಬಯಸಬಹುದು. ಬಹಳ ಕಾಲದಿಂದ ನಿರ್ಲಕ್ಷಿಸುತ್ತಿರುವ ನಿಮ್ಮ ಹಳೆಯ ಮಿತ್ರರೊಂದಿಗೆ ಹೊರಗಡೆ ಹೋಗಿರಿ.

ವೃಷಭ : ನೀವು ನಿಮ್ಮ ಹತ್ತಿರದ ಮಿತ್ರರ ಅದರಲ್ಲೂ ವಿರುದ್ಧ ಲಿಂಗಿಗಳ ಕುರಿತು ಅತ್ಯಂತ ಪ್ರೀತಿಯಿಂದ ನೆನಪಿಸಿಕೊಳ್ಳುತ್ತಿದ್ದೀರಿ. ದಿಢೀರನೆ ನಿಮಗೆ ನೀವು ಪ್ರೀತಿಯಲ್ಲಿದ್ದೀರಿ ಎಂದು ಅರಿವಾಗಬಹುದು. ಅಕಸ್ಮಾತ್ತಾಗಿ ಪ್ರಣಯದ ಸಾಧ್ಯತೆಯೂ ಇದೆ, ಮುನ್ನುಗ್ಗಿರಿ ಮತ್ತು ಪ್ರೀತಿಯ ಕೊಳದಲ್ಲಿ ಧುಮುಕಿರಿ. ನೀವು ಆಲೋಚಿಸಿದ್ದಕ್ಕಿಂತ ಬೇಗನೆ ನಿಮ್ಮ ವಿವಾಹ ಆಗುವುದು ನಿಶ್ಚಿತವಾಗಿದೆ. ಇಂದು, ಎಲ್ಲ ವೃಷಭಗಳೂ ಪ್ರಣಯದ ಪ್ರೀತಿಪೂರಕ ಸುವಾಸನೆ ಬೀರುತ್ತಿವೆ.

ಮಿಥುನ : ನಿಮ್ಮ ಮನೆಯಲ್ಲಿ ಸಂಘರ್ಷಗಳು ಉಂಟಾಗುವ ಸಾಧ್ಯತೆ ಇದೆ. ನಿಮ್ಮ ಕುಟುಂಬ ಸದಸ್ಯರು ಮಾಡುವ ಬೇಡಿಕೆಗಳು ಹೆಚ್ಚಾಗುತ್ತವೆ ಮತ್ತು ನೀವು ಅದರೊಂದಿಗೆ ಹೊಂದಿಕೊಳ್ಳಲು ಹೋರಾಟ ನಡೆಸುತ್ತೀರಿ. ಇದು ನಿಮ್ಮ ಕೋಪಕ್ಕೆ ಕಾರಣವಾಗಬಹುದು. ನೀವು ಈ ಬೇಡಿಕೆಗಳನ್ನು ಈಡೇರಿಸಲು ಅಪಾರ ವೆಚ್ಚಗಳನ್ನು ಮಾಡಬೇಕಾಗಬಹುದು. ನೀವು ನಿಮ್ಮ ವೆಚ್ಚಗಳನ್ನು ಕಡಿಮೆ ಮಾಡಿ ನಿಮ್ಮ ಉಳಿತಾಯ ಹೆಚ್ಚಿಸಿಕೊಳ್ಳಿರಿ.

ಕರ್ಕಾಟಕ : ನೀವು ನಿಮ್ಮ ಮಾನಸಿಕ ಸಾಮರ್ಥ್ಯಗಳಿಂದ ನಿಮ್ಮ ಹಣಕಾಸು ಸ್ಥಿತಿಯನ್ನು ಸುಧಾರಿಸಿಕೊಳ್ಳುತ್ತೀರಿ. ಖಾಸಗಿ ಜೀವನ ಮತ್ತು ವೃತ್ತಿ ಎರಡರಲ್ಲೂ ನೀವು ಯಶಸ್ಸು ಗಳಿಸುತ್ತೀರಿ. ನಿಮಗೆ ಹಲವು ಕಾರ್ಯಗಳು ಮತ್ತು ಜವಾಬ್ದಾರಿಗಳನ್ನು ನೀಡಲಾಗಿದೆ. ಸಂಜೆಯ ವೇಳೆಗೆ, ನೀವು ನಿಮ್ಮ ಆಸಕ್ತಿಯ ವಿಷಯಗಳಲ್ಲಿ ಸಮಯ ಕಳೆಯುತ್ತೀರಿ.

ಸಿಂಹ : ಮಾರಾಟ ಮತ್ತು ಮಾರ್ಕೆಟಿಂಗ್ ಉದ್ಯೋಗಗಳಲ್ಲಿ ತೊಡಗಿಕೊಂಡವರು ಉತ್ಪಾದಕ ಸಭೆಗಳಲ್ಲಿ ಭಾಗವಹಿಸುತ್ತಾರೆ ಮತ್ತು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸುತ್ತಾರೆ. ಆದರೆ, ಪ್ರಯಾಣದಲ್ಲಿ ತಡವಾಗುವ ಸಾಧ್ಯತೆ ಇದೆ. ನಿಮ್ಮ ಆಂತರಿಕ ಸಾಮರ್ಥ್ಯಗಳನ್ನು ಗುರುತಿಸಲು ಇದು ಅತ್ಯುತ್ತಮ ಸಮಯ. ನೀವು ಮುಂದಿನ 2-3 ದಿನಗಳಲ್ಲಿ ನಿಮ್ಮ ಮೌಲ್ಯವನ್ನು ಸಾಬೀತುಪಡಿಸಲಿದ್ದೀರಿ.

ಕನ್ಯಾ : ನಿಮ್ಮ ದೈನಂದಿನ ಸಂಕಷ್ಟಗಳ ನಡುವೆ ಅತ್ಯಂತ ಅಗತ್ಯವಾಗಿರುವ ಬಿಡುವು ತೆಗೆದುಕೊಳ್ಳಿ. ನಿಮ್ಮ ದಿನವನ್ನು ತುಂಬಿರುವ ಎಲ್ಲ ಸಾಧಾರಣ ಕೆಲಸಗಳನ್ನು ವೈವಿಧ್ಯತೆಯ ಅಂಶವನ್ನು ಸೇರ್ಪಡೆ ಮಾಡಿ. ನೀವು ಖಾಸಗಿ ಮತ್ತು ಸಾಮಾಜಿಕ ಸಂತೋಷಕೂಟಗಳಿಗೆ ಭೇಟಿ ನೀಡಬಹುದು. ನಿಮ್ಮ ಉತ್ಸಾಹ ಹೆಚ್ಚಾಗಿ ಇರಿಸಲು ಇತರರೊಂದಿಗೆ ಬೆರೆಯುವುದು ಸೂಕ್ತ.

ತುಲಾ : ನೀವು ನಿಮ್ಮ ಕುಟುಂಬ ಮತ್ತು ಕೌಟುಂಬಿಕ ಸಮಸ್ಯೆಗಳಿಗೆ ಹೆಚ್ಚು ಗಮನ ನೀಡುತ್ತೀರಿ. ನೀವು ನಿಮ್ಮ ಮನೆಯ ಒಳಾಂಗಣ ನವೀಕರಿಸಲು ಮತ್ತು ಬದಲಾಯಿಸಲು ಬಯಸುತ್ತೀರಿ ಅಥವಾ ಹೊಸ ಗ್ಯಾಡ್ಜೆಟ್ ಗಳು ಮತ್ತು ಗೃಹಾಲಂಕರಣದ ವಸ್ತುಗಳನ್ನು ಕೊಳ್ಳಲು ತೆರಳುತ್ತೀರಿ. ನೀವು ಇಂದು ನಿಮ್ಮ ಸಮಯವನ್ನು ನಿಮ್ಮ ಕುಟುಂಬ ಸದಸ್ಯರೊಂದಿಗೆ ಕಳೆಯುತ್ತೀರಿ.

ವೃಶ್ಚಿಕ : ನಮ್ಮ ಕುರಿತು ನಾವು ಅತ್ಯಂತ ನಿರ್ಲಕ್ಷ್ಯ ವಹಿಸುವುದು ನಮ್ಮ ಆರೋಗ್ಯ. ಆದರೆ ಇಂದು ಕೂಡಾ ಅದಕ್ಕೆ ಗಮನ ನೀಡಲು ಸಾಧ್ಯವಿಲ್ಲ. ನೀವು ಕಾಯಿಲೆ/ಗಳಿಂದ ಬಳಲುತ್ತಿರುವುದರಿಂದ ನಿಮ್ಮ ಆರೋಗ್ಯಕ್ಕೆ ತಕ್ಕಷ್ಟು ಗಮನ ನೀಡಬೇಕು. ಆರೋಗ್ಯಕರ ಆಹಾರ ಮತ್ತು ವ್ಯಾಯಾಮದಿಂದ ನೀವು ನಿಮ್ಮ ದಿನಚರಿಯನ್ನು ರೂಪಿಸಿಕೊಳ್ಳಿ.

ಧನು : ನೀವು ಇಂದು ಏನನ್ನೇ ತೆಗೆದುಕೊಳ್ಳಿರಿ, ನೀವು ಗೆಲುವು ಸಾಧಿಸುತ್ತೀರಿ. ನಾಯಕನಾಗಿ ನೀವು ನಿಮ್ಮ ಕೈ ಕೆಳಗಡೆ ಇರುವವರಿಗೆ ಅವರು ಬಯಸಿದಾಗ ಮಾರ್ಗದರ್ಶನ ಮತ್ತು ಸೂಚನೆ ನೀಡುತ್ತೀರಿ. ಒಂದು ರೀತಿಯಲ್ಲಿ, ನೀವು ಅವರನ್ನು ಉತ್ತೇಜನ ಹಾಗೂ ಪ್ರೇರೇಪಣೆಯನ್ನೂ ಮಾಡುತ್ತೀರಿ. ಒಟ್ಟಾರೆ, ದಿನದ ಅಂತ್ಯಕ್ಕೆ ನೀವು ಅತ್ಯಂತ ಸಂತೋಷದ ವ್ಯಕ್ತಿಯಾಗಿರುತ್ತೀರಿ!

ಮಕರ : ನೀವು ಬಹಳಷ್ಟು ಭಾವನಾತ್ಮಕ ಮೂರ್ಖರು ತಮ್ಮ ಭಾವನೆಗಳು ಜೀವನವನ್ನು ನಿಯಂತ್ರಿಸುವಂತೆ ಮಾಡಿಕೊಳ್ಳುವುದನ್ನು ಕೇಳಿರುತ್ತೀರಿ. ಅವರಲ್ಲಿ ಒಬ್ಬರಾಗಬೇಡಿ, ಮತ್ತು ಅದು ಬಹಳ ಕಷ್ಟದ ಕೆಲಸವಾದರೆ ಅವರಲ್ಲಿ ಒಬ್ಬರಲ್ಲ ಎಂದು ಭಾವಿಸಲು ಪ್ರಯತ್ನಿಸಿ, ಇಲ್ಲದಿದ್ದರೆ ನಿಮ್ಮ ಭಾವನೆಗಳು ನಿಮ್ಮನ್ನು ಖಿನ್ನತೆಗೆ ದೂಡುತ್ತವೆ. ಮತ್ತೊಂದು ರೀತಿಯಲ್ಲಿ ಹೇಳಬೇಕೆಂದರೆ, ನಿಮ್ಮ ಭಾವನೆಗಳು ನಿಮ್ಮ ಯಶಸ್ಸಿನ ದಾರಿಯಲ್ಲಿ ಬರುತ್ತವೆ. ಈ ಸಮಸ್ಯೆಗೆ ಪರಿಹಾರವೆಂದರೆ ನಿರುದ್ವಿಗ್ನವಾಗಿರಿ ಮತ್ತು ನೀವು ಅಷ್ಟು ಸುಲಭವಾಗಿ ಬಗ್ಗುವವರಲ್ಲ ಎಂದು ಸಮಯಸಾಧಕರಿಗೆ ತೋರಿಸಿ.

ಕುಂಭ : ನೀವು ನಿಮ್ಮ ದೃಢತೆ ಸಾಬೀತುಪಡಿಸುವ ಮನಸ್ಥಿತಿಯಲ್ಲಿರುವುದರಿಂದ ನಿಮ್ಮ ಕಡುವಿರೋಧಿಗಳಿಗೆ ಎಚ್ಚರಿಕೆಯ ಸೂಚನೆ ನೀಡಿರಿ ಮತ್ತು ಹಣಕ್ಕಾಗಿ ಓಡುವಂತೆ ಮಾಡಿತ್ತೀರಿ. ಅನುಮಾನಗಳು ಮತ್ತು ಪ್ರತಿಬಂಧಗಳು ಗಾಳಿಯಲ್ಲಿ ಸೇರಿಕೊಂಡು ಕಣ್ಮರೆಯಾಗುತ್ತವೆ, ಮತ್ತು ನೀವು ನಿಮ್ಮ ಗುರುತನ್ನು ಛಾಪಿಸಲು ನಿರ್ಧಾರ ಹೊಂದಿದ್ದೀರಿ. ನೀವು ಯಶಸ್ಸಿನ ದಾರಿಯಲ್ಲಿರುವಾಗ ಹಲವು ಜನರ ಹೃದಯಗಳನ್ನು ಗೆಲ್ಲುತ್ತೀರಿ.

ಮೀನ : ಹಣಕಾಸಿನ ದೃಷ್ಟಿಯಿಂದ ನಿಮ್ಮ ದಿನ ಲಾಭದಾಯಕವಾಗುವ ಅತ್ಯಂತ ಸದೃಢ ಅವಕಾಶವಿದೆ. ವ್ಯಾಪಾರದಲ್ಲಿ ಅಥವಾ ವಿದೇಶದ ಹೂಡಿಕೆಗಳಿಂದ ಹಣ ಹರಿಯುವ ಸಾಧ್ಯತೆ ಇದೆ. ಉತ್ತಮ ಸಾರ್ವಜನಿಕ ಸಂಪರ್ಕಗಳು ಮತ್ತು ಜಾಲನಿರ್ಮಾಣ ನಮಗೆ ಅನುಕೂಲವಾಗಿ ಕೆಲಸ ಮಾಡುತ್ತದೆ ಮತ್ತು ದೂರದಿಂದ ಮತ್ತು ಅನಿರೀಕ್ಷಿತ ಮೂಲಗಳಿಂದ ಉತ್ತಮ ವ್ಯವಹಾರಗಳು ಬರುತ್ತವೆ. ಇದರ ಪ್ರಯೋಜನ ಪಡೆದುಕೊಳ್ಳಿ ಮತ್ತು ನಿಮ್ಮ ಸಂಪರ್ಕಗಳನ್ನು ಅತ್ಯುತ್ತಮವಾಗಿ ಬಳಸಿಕೊಳ್ಳಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.