ಸುದೀಪ್ ಸಿನಿಪಯಣಕ್ಕೆ 28 ವರ್ಷ: ಬಿಗ್ ಬಾಸ್ ಜರ್ನಿಗೆ 'ದಶಕ'ದ ಸಂಭ್ರಮ - Sudeep cinema
![ಸುದೀಪ್ ಸಿನಿಪಯಣಕ್ಕೆ 28 ವರ್ಷ: ಬಿಗ್ ಬಾಸ್ ಜರ್ನಿಗೆ 'ದಶಕ'ದ ಸಂಭ್ರಮ ಅಭಿನಯ ಚಕ್ರವರ್ತಿ ಸುದೀಪ್](https://etvbharatimages.akamaized.net/etvbharat/prod-images/01-02-2024/1200-675-20637351-thumbnail-16x9-newsssss.jpeg?imwidth=3840)
ಕನ್ನಡ ಚಿತ್ರರಂಗದ 'ಅಭಿನಯ ಚಕ್ರವರ್ತಿ' ಖ್ಯಾತಿಯ ಕಿಚ್ಚ ಸುದೀಪ್ 1996ರ ಜನವರಿ 31ರಂದು ಕಂಠೀರವ ಸ್ಟುಡಿಯೋದಿಂದ ವೃತ್ತಿಜೀವನ ಆರಂಭಿಸಿದ್ದರು. ಈ ಪಯಣಕ್ಕೀಗ 28 ವರ್ಷಗಳಾಗುತ್ತಿದೆ. ಕನ್ನಡದ ಜನಪ್ರಿಯ ಕಿರುತೆರೆ ಕಾರ್ಯಕ್ರಮ ಬಿಗ್ ಬಾಸ್ ಕೂಡ 10 ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇಷ್ಟೂ ಸೀಸನ್ಗಳಲ್ಲಿಯೂ ಸುದೀಪ್ ಅವರೇ ನಿರೂಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
![ETV Bharat Karnataka Team author img](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Feb 1, 2024, 7:22 AM IST
|Updated : Feb 1, 2024, 7:53 AM IST
Last Updated : Feb 1, 2024, 7:53 AM IST