ETV Bharat / photos

ಅಮ್ಮನ 35 ವರ್ಷದ ಹಳೇ ಘರ್ಚೋಲಾ ಸೀರೆಯುಟ್ಟು ಮಿಂಚಿದ ಸೋನಂ ಕಪೂರ್ - ಸೋನಂ ಕಪೂರ್ ಘರ್ಚೋಲಾ ಸೀರೆ

ಸೋನಂ ಕಪೂರ್
Sonam Kapoor: ಬಾಲಿವುಡ್​ನ ಫ್ಯಾಷನ್​​ ಐಕಾನ್​​​ ಸೋನಂ ಕಪೂರ್ ತಮ್ಮ ಅಧಿಕೃತ ಸಾಮಾಜಿಕ ಜಾಲತಾಣದಲ್ಲಿ ಕೆಲ ವಿಶೇಷ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ವಿಶೇಷ ಎಂದರೆ, ತಾಯಿಯ 35 ವರ್ಷದ ಹಳೇ ಘರ್ಚೋಲಾ ಸೀರೆಯನ್ನು ಧರಿಸಿದ್ದಾರೆ. ಹೆಚ್ಚಾಗಿ ಸಖತ್​ ಸ್ಟೈಲಿಶ್​​ ಲುಕ್​ನಲ್ಲಿ ಕಾಣಿಸಿಕೊಳ್ಳೋ ಅನಿಲ್​ ಕಪೂರ್ ಪುತ್ರಿ ಇದೀಗ ಸಾಂಪ್ರದಾಯಿಕ ನೋಟದಲ್ಲಿ ಅಭಿಮಾನಿಗಳ ಮನ ಸೆಳೆದಿದ್ದಾರೆ.
author img

By ETV Bharat Karnataka Team

Published : Feb 7, 2024, 6:56 AM IST

ETV Bharat Logo

Copyright © 2024 Ushodaya Enterprises Pvt. Ltd., All Rights Reserved.