ಬಿಗ್ ಬಾಸ್: ನಮ್ರತಾ ಪ್ರಕಾರ ನಿಷ್ಕಲ್ಮಷ, ಫೇಕ್, ವಿನ್ನರ್ ಇವರೇ...! - bigg boss
ಬಿಗ್ ಬಾಸ್ ಮನೆಯಲ್ಲಿ 100 ದಿನಗಳಿಗೂ ಹೆಚ್ಚು ಸಮಯ ಇದ್ದ ನಮ್ರತಾ ಕಳೆದ ವಾರಾಂತ್ಯ ಮನೆಯಿಂದ ಹೊರ ಬಂದಿದ್ದಾರೆ. ಫಿನಾಲೆಗೆ ಇನ್ನೇನು ಒಂದು ಹೆಜ್ಜೆ ಇರುವ ಹೊತ್ತಲ್ಲಿ ಎಲಿಮಿನೇಟ್ ಆಗಿದ್ದು, ಬೇಸರ ವ್ಯಕ್ತಪಡಿಸಿದ್ದಾರೆ. ಜೊತೆಗೆ ತಮ್ಮ 106 ದಿನಗಳ ಬಿಗ್ ಬಾಸ್ ಪಯಣದ ಅನುಭವವನ್ನು ಇಂಟರ್ವ್ಯೂವ್ನಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಪ್ರಕಾರ ನಿಷ್ಕಲ್ಮಷ, ಫೇಕ್, ಸ್ನೇಹಿತರು, ಅಣ್ಣ-ತಂಗಿ, ಟಾಪ್ 3 ಸ್ಪರ್ಧಿಗಳು, ವಿನ್ನರ್ ಯಾರೆಂಬುದನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.
Published : Jan 23, 2024, 3:33 PM IST