ETV Bharat / photos

ಬಣ್ಣದೋಕುಳಿಯಲ್ಲಿ ಮಿಂದೆದ್ದ ಭಾರತ: ಫೋಟೋಗಳಲ್ಲಿ ನೋಡಿ ಕಲರ್​ಫುಲ್ ಹೋಳಿ - Holi 2024 - HOLI 2024

ಹೋಳಿ 2024
Holi Celebration 2024: ಸೋಮವಾರ ದೇಶಾದ್ಯಂತ ಹೋಳಿ ಸಂಭ್ರಮ ಮನೆ ಮಾಡಿತ್ತು. ಬೆಳಗ್ಗೆಯಿಂದಲೇ ಮಕ್ಕಳಿಂದ ಹಿಡಿದು ಹಿರಿಯರವರೆಗೂ ಎಲ್ಲರೂ ಬಣ್ಣದ ಹಬ್ಬವನ್ನು ಸಂಭ್ರಮೋಲ್ಲಾಸದಿಂದ ಆಚರಿಸಿದರು. ಈ ಖುಷಿಯ ಕಲರ್​ಫುಲ್​​ ಫೋಟೋಗಳಿಲ್ಲಿವೆ ನೋಡಿ..
author img

By ETV Bharat Karnataka Team

Published : Mar 26, 2024, 2:23 PM IST

ETV Bharat Logo

Copyright © 2024 Ushodaya Enterprises Pvt. Ltd., All Rights Reserved.