50 ಡಿಗ್ರಿ ಸೆಲ್ಸಿಯಸ್‌ಗೂ ಹೆಚ್ಚಿನ ತಾಪಮಾನ : ಬಿಸಿ ಗಾಳಿಗೆ ಬಸವಳಿದ ದೆಹಲಿ ಜನ - Delhi Temperature - DELHI TEMPERATURE
ರಾಷ್ಟ್ರ ರಾಜಧಾನಿ ದೆಹಲಿ ಬಿಸಿಲಿನ ತಾಪಕ್ಕೆ ನಲುಗಿದೆ. ಮಂಗಳವಾರದಂದು, ಇದೇ ಮೊದಲು ಎನ್ನುವಂತೆ ಮುಂಗೇಶ್‌ಪುರ ಪ್ರದೇಶದಲ್ಲಿ 52.9 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಇಂದು ಕೂಡ ಹೀಟ್‌ವೇವ್ ಮುಂದುವರಿದಿದೆ. ವಿದ್ಯುತ್ಗೆ ಬೇಡಿಕೆ ಹೆಚ್ಚಾಗಿದ್ದು, ಹಲವೆಡೆ ನೀರಿನ ಕೊರತೆ ಉಲ್ಭಣಗೊಂಡಿದೆ. (Associated Press)
Published : May 30, 2024, 1:21 PM IST