ತೀವ್ರಗೊಂಡ ರೈತರ ಹೋರಾಟ: 'ದೆಹಲಿ ಚಲೋ' ಪ್ರತಿಭಟನೆಯ ಚಿತ್ರಣ ಇಲ್ಲಿದೆ! - delhi chalo protest
ರೈತರ 'ದೆಹಲಿ ಚಲೋ' ಪ್ರತಿಭಟನೆ ಎರಡನೇ ದಿನಕ್ಕೆ ಕಾಲಿಟ್ಟಿದೆ. ಶಂಭು ಗಡಿಯಿಂದ ಇಂದು ಪ್ರತಿಭಟನೆ ಮುಂದುವರಿಸಿದ್ದಾರೆ. ಗಡಿಪ್ರದೇಶಗಳಲ್ಲಿ ರೈತರನ್ನು ತಡೆಯುವ ಪಯತ್ನ ನಡೆಯಿತಾದರೂ ಅದು ಫಲ ನೀಡಲಿಲ್ಲ. ರೈತರು ತಮ್ಮ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಕೆಲ ಫೊಟೋಗಳು ಇಲ್ಲಿವೆ ನೋಡಿ.
Published : Feb 14, 2024, 12:55 PM IST