ಮತ್ತೊಮ್ಮೆ ಹೊಸಬರಿಗೆ ಧನಂಜಯ್ ಸಾಥ್: ಸೆಟ್ಟೇರಿತು 'ಡಾಲಿ ಪಿಕ್ಚರ್ಸ್'ನ 5ನೇ ಸಿನಿಮಾ - Daali Pictures
ಕನ್ನಡ ಚಿತ್ರರಂಗದ ನಟರಾಕ್ಷಸ ಖ್ಯಾತಿಯ ಡಾಲಿ ಧನಂಜಯ್ ಅವರ ಚಲನಚಿತ್ರ ನಿರ್ಮಾಣ ಸಂಸ್ಥೆ 'ಡಾಲಿ ಪಿಕ್ಚರ್ಸ್' ಹೊಸಬರಿಗೆ ಅವಕಾಶ ನೀಡುತ್ತಾ ಬಂದಿದೆ. ಇದೀಗ, 5ನೇ ಸಿನಿಮಾ ಸೆಟ್ಟೇರಿದ್ದು, 'JC' ಎಂದು ಶೀರ್ಷಿಕೆ ಇಡಲಾಗಿದೆ. 'ದಿ ಯೂನಿವರ್ಸಿಟಿ' ಎಂಬ ಟ್ಯಾಗ್ಲೈನ್ ಇದ್ದು, 'ನಡುವೆ ಅಂತರವಿರಲಿ' ಖ್ಯಾತಿಯ ಪ್ರಖ್ಯಾತ್ ಮುಖ್ಯಭೂಮಿಕೆಯಲ್ಲಿ ನಟಿಸಲಿದ್ದಾರೆ. ಮುಹೂರ್ತ ಸಮಾರಂಭದ ಫೋಟೋಗಳಿಲ್ಲಿವೆ ನೋಡಿ.
Published : Feb 14, 2024, 12:18 PM IST