ಕ್ಯಾಲಿಫೋರ್ನಿಯಾದಲ್ಲಿ ಚಂಡಮಾರುತಸಹಿತ ಭಾರೀ ಮಳೆ: ಅನಾಹುತದ ಫೋಟೋಗಳು - ಕ್ಯಾಲಿಫೋರ್ನಿಯಾ ಚಂಡಮಾರುತ
ಭೀಕರ ಕಾಡ್ಗಿಚ್ಚು 'ಚಿಲಿ' ಪ್ರದೇಶಗಳನ್ನು ಸುಟ್ಟು ಭಸ್ಮ ಮಾಡುತ್ತಿದ್ದರೆ, ಕ್ಯಾಲಿಫೋರ್ನಿಯಾದಲ್ಲಿ ಭೀಕರ ಹವಾಮಾನ ಪರಿಸ್ಥಿತಿ ಉಂಟಾಗಿದೆ. 'ಅನಾನಸ್ ಎಕ್ಸ್‌ಪ್ರೆಸ್' ಚಂಡಮಾರುತದ ಹಿನ್ನೆಲೆಯಲ್ಲಿ ಗಾಳಿಸಹಿತ ಭಾರೀ ಮಳೆ ಸುರಿಯುತ್ತಿದೆ. ಒಂದು ವಾರದಲ್ಲಿ ಬಂದ ಎರಡನೇ ಚಂಡಮಾರುತ ಇದಾಗಿದ್ದು, ಭೂಕುಸಿತವೂ ಸಂಭವಿಸಿದೆ. ಜನಜೀವನ ಅಸ್ತವ್ಯಸ್ತಗೊಂಡಿದೆ.
Published : Feb 6, 2024, 4:30 PM IST