ETV Bharat / photos

ಬಿಗ್​ ಬಾಸ್ ಫಿನಾಲೆಗೆ ಕ್ಷಣಗಣನೆ: ಗೆಲುವಿನ ನಗೆ ಬೀರೋರು ಯಾರು? - ಬಿಗ್​ ಬಾಸ್​ ವಿನ್ನರ್

ಬಿಗ್​ ಬಾಸ್
Bigg Boss Finale: ಕನ್ನಡದ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​ ಸೀಸನ್​ 10ರ ಫಿನಾಲೆಗೆ ಕ್ಷಣಗಣನೆ ಆರಂಭವಾಗಿದೆ. ಶನಿವಾರ ( ಜನವರಿ 27) ಸಂಜೆ ಫಿನಾಲೆ ಪ್ರೊಗ್ರಾಮ್​ ಪ್ರಸಾರ ಆಗಲಿದೆ. ಭಾನುವಾರ ಸಂಜೆ ವಿಜೇತರ ಹೆಸರು ಘೋಷಣೆಯಾಗಲಿದೆ. ವಿನಯ್, ವರ್ತೂರ್ ಸಂತೋಷ್, ಪ್ರತಾಪ್​​, ಕಾರ್ತಿಕ್​​, ತುಕಾಲಿ ಸಂತೋಷ್​, ಸಂಗೀತಾ ಫೈನಲಿಸ್ಟ್​​ಗಳು. ಈ ಕಿರುತೆರೆ ಕಾರ್ಯಕ್ರಮದ ವಿಜೇತರು ಯಾರಾಗಬಹುದು? ಎಂಬ ಕುತೂಹಲ ಕ್ಷಣಕ್ಷಣಕ್ಕೂ ಹೆಚ್ಚಾಗಲಿದೆ.
author img

By ETV Bharat Karnataka Team

Published : Jan 27, 2024, 7:55 AM IST

ETV Bharat Logo

Copyright © 2024 Ushodaya Enterprises Pvt. Ltd., All Rights Reserved.