ETV Bharat / international

ಅಮೆರಿಕದ ಒರೆಗಾನ್ ಕರಾವಳಿಯಲ್ಲಿ 6.0 ತೀವ್ರತೆಯ ಭೂಕಂಪ: ಸಾವು- ನೋವಿನ ಮಾಹಿತಿ ಇಲ್ಲ

ಅಮೆರಿಕದಲ್ಲಿ ದೊಡ್ಡ ಪ್ರಮಾಣದ ಭೂಕಂಪ ಸಂಭವಿಸಿದೆ. ಆದರೆ ಇದರಲ್ಲಿ ಯಾವುದೇ ಸಾವು ನೋವುಗಳು ವರದಿಯಾಗಿಲ್ಲ. ಸುನಾಮಿ ಎಚ್ಚರಿಕೆ ಕೂಡಾ ರವಾನಿಸಲಾಗಿದೆ.

US: 6.0-magnitude quake hits off coast of Oregon
ಅಮೆರಿಕದ ಒರೆಗಾನ್ ಕರಾವಳಿಯಲ್ಲಿ 6.0 ತೀವ್ರತೆಯ ಭೂಕಂಪ (IANS)
author img

By ETV Bharat Karnataka Team

Published : 3 hours ago

ಸ್ಯಾನ್ ಫ್ರಾನ್ಸಿಸ್ಕೋ: ಅಮೆರಿಕದ ಒರೆಗಾನ್ ರಾಜ್ಯದ ಬ್ಯಾಂಡನ್‌ನ ಪಶ್ಚಿಮಕ್ಕೆ 279 ಕಿಮೀ ದೂರದಲ್ಲಿ 6.0 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಜಿಯಾಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ತಿಳಿಸಿದೆ.

ಭೂಕಂಪದ ಕೇಂದ್ರಬಿಂದು, 10.0 ಕಿಮೀ ಆಳದಲ್ಲಿದ್ದು, 1:15 ಕ್ಕೆ ಅಪ್ಪಳಿಸಿದೆ ಎಂದು ಅಲ್ಲಿನ ಜಿಯಾಲಾಜಿಕಲ್​ ಸರ್ವೆ ತಿಳಿಸಿದೆ. ಬುಧವಾರ ಒರೆಗಾನ್ ಕರಾವಳಿಯಲ್ಲಿ 43.544 ಡಿಗ್ರಿ ಉತ್ತರ ಅಕ್ಷಾಂಶ ಮತ್ತು 127.799 ಡಿಗ್ರಿ ಪಶ್ಚಿಮ ರೇಖಾಂಶದಲ್ಲಿ ನಿರ್ಧರಿಸಲಾಗಿದೆ ಎಂದು ಕ್ಸಿನ್ಹುವಾ ಸುದ್ದಿ ಸಂಸ್ಥೆ ವರದಿ ಮಾಡಿದೆ. USGS ಪ್ರಕಾರ ಯಾವುದೇ ಸುನಾಮಿ ಎಚ್ಚರಿಕೆ ನೀಡಲಾಗಿದೆ. ಈ ಭೂಕಂಪದಿಂದ ಯಾವುದೇ ಸಾವುನೋವುಗಳ ಸಾಧ್ಯತೆ ಕಡಿಮೆ ಇದೆ ಎಂದು ಅಲ್ಲಿನ ಭೂಕಂಪನ ಮಾಹಿತಿ ಕೇಂದ್ರ ಮಾಹಿತಿ ನೀಡಿದೆ

ಸಾಮಾನ್ಯಕ್ಕಿಂತ ಹೆಚ್ಚಿನ ಭೂಕಂಪಗಳು (ಆಫ್ಟರ್‌ಶಾಕ್‌ಗಳು ಎಂದು ಕರೆಯಲ್ಪಡುತ್ತವೆ) ಮೈನ್‌ಶಾಕ್ ಬಳಿ ಸಂಭವಿಸುತ್ತಲೇ ಇರುತ್ತವೆ ಎಂದು ಏಜೆನ್ಸಿ ವರದಿಯಲ್ಲಿ ಹೇಳಲಾಗಿದೆ.

ಇದನ್ನು ಓದಿ: ಅಯೋಧ್ಯೆಯಲ್ಲಿ ದೀಪೋತ್ಸವ ವೈಭವ: ಏಕಕಾಲದಲ್ಲಿ ಬೆಳಗಿದ 25 ಲಕ್ಷ ಹಣತೆ! 2 ಗಿನ್ನೆಸ್ ವಿಶ್ವದಾಖಲೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.