ETV Bharat / international

ಚುನಾವಣೆಯಲ್ಲಿ ಸೋತರೂ ಡ್ರೆಸ್ಸಿಂಗ್​ ಸ್ಟೈಲ್​ ಮೂಲಕ ಗೆದ್ದ ಕಮಲಾ; ಇದು ಕೇವಲ ದಿರಿಸಿನ ಮಾತಲ್ಲ, ಅಧಿಕಾರ ಸ್ಥಿರತೆಯ ನೋಟ - KAMALA HARRIS REDEFINES POWER

ಹೊಸ ಯುಗದ ಆರಂಭಕ್ಕೆ ಮುಂದಾಗಿರುವ ಅಮೆರಿಕದ ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಅವರು ಡ್ರೆಸ್ಸಿಂಗ್​ ನಿಯಮ ಅವರ ಅಧಿಕಾರ, ಬದ್ಧತೆ, ಸ್ಥಿರತೆಯನ್ನು ವ್ಯಾಖ್ಯಾನಿಸಿದೆ.

kamala-harris-redefines-power-dressing-fashion-modern-women
ಕಮಲಾ ಹ್ಯಾರಿಸ್​ (ಇನ್ಸ್​ಟಾಗ್ರಾಂ)
author img

By ETV Bharat Karnataka Team

Published : Nov 6, 2024, 5:31 PM IST

ಸಾಕಷ್ಟು ಕಾತರದಿಂದ ಇಡೀ ವಿಶ್ವವೇ ಎದುರು ನೋಡುತ್ತಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ಮೊದಲ ಮಹಿಳಾ ಅಮೆರಿಕ ಅಧ್ಯಕ್ಷ ಗಾದಿಗೇರುವ ಕಮಲಾ ಹ್ಯಾರಿಸ್​ ಕನಸು ನುಚ್ಚು ನೂರಾಗಿದೆ. ಆದರೆ, ಚುನಾವಣೆಯಲ್ಲಿ ಅವರು ತೋರಿದ ವರ್ಚಸ್ಸು, ಅವರ ಸ್ಟೈಲಿಶ್​ ದಿರಿಸುಗಳು ಹೊಸದಾದ ಕುರುಹು ರೂಪಿಸಿದೆ. ಉಡುಗೆಯ ನೋಟ ಜನರ ಮೊದಲ ಗಮನ ಸೆಳೆಯುವುದು ಎನ್ನುವಂತೆ ಕಮಲಾ ತಮ್ಮ ದಿರಿಸಿನಲ್ಲಿ ಅಚಲತೆ ಜೊತೆಗೆ ಆಧುನಿಕತೆಯ ಸಮಾಗಮ ಮಾಡಿದ್ದಾರೆ. ಅವರ ವಾರ್ಡೋಬ್​ಗಳು ತುಂಬಾ ಸರಳ ಎಂದು ಕಂಡುಬಂದರೂ, ಈ ಸರಳತೆಯಲ್ಲಿ ಒಂದು ಮೌಲ್ಯವೂ ಮಾತನಾಡಿದೆ. ಹ್ಯಾರಿಸ್​ ಕೇವಲ ಅಮೆರಿಕ ವಿನ್ಯಾಸವನ್ನು ಮಾತ್ರ ಪ್ರತಿಬಿಂಬಿಸಲಿಲ್ಲ. ಬದಲಾಗಿ ಜಗತ್ತಿನ ಮಹಿಳಾ ಶಕ್ತಿಯ ಎಚ್ಚರಿಕೆ ಮಾತುಕತೆಯನ್ನು ಬಿಂಬಿಸಿತು.

ಆಧುನಿಕ ಮಹಿಳಾ ಶಕ್ತಿಯನ್ನು ಬಿಂಬಿಸಿದ ಸೂಟ್​: ಹ್ಯಾರಿಸ್​ ಅವರ ವಾರ್ಡ್ರೋಬ್​ನ ಹೆಚ್ಚಿನ ಜಾಗ ಸೂಟ್​ಗಳಿಗಿದೆ. ಕೆರೊಲಿನಾ ಹೆರೆರಾ, ಪ್ರಬಲ್ ಗುರುಂಗ್ ಮತ್ತು ಅಲ್ತುಜಾರಾ ಅವರಂತಹ ಅಮೆರಿಕನ್ ವಿನ್ಯಾಸಕರು ಅವರ ಸೂಟ್‌ಗಳನ್ನು ಇಲ್ಲಿ ಕಾಣಬಹುದು. ಈ ವಿನ್ಯಾಸಕರು ಫ್ಯಾಷನ್‌ನಲ್ಲಿ ಸೂಕ್ಷ್ಮತೆಯ ಕಲೆಯನ್ನು ಕರಗತ ಮಾಡಿಕೊಂಡವರು. ಸೂಟ್​​ ಮೂಲಕ ಅವರ ಶಕ್ತಿ ಮತ್ತು ಸೊಬಗನ್ನು ಸಮತೋಲನಗೊಳಿಸಿರುವುದು ಸುಳ್ಳಲ್ಲ. ಪ್ರತಿ ಸೂಟ್​ಗಳು ಆಯ್ಕೆಯಂತಿವೆಯೇ ಹೊರತು, ಹೇರಿಕೆಯಂತಿಲ್ಲ. ಈ ಮೂಲಕ ಕಮಲಾ ಶಾಂತತೆಯ ಸ್ಥಿರತೆಯನ್ನು ಬಿಂಬಿಸಿದರು. ಈ ಉಡುಪುಗಳು ವ್ಯಕ್ತಿಯನ್ನು ಬೆಂಬಲಿಸುವಂತೆ ಇದೆ ಹೊರತು ಅತಿಕ್ರಮಣದಂತೆ ಇಲ್ಲ.

kamala-harris-redefines-power-dressing-fashion-modern-women
ಕಮಲಾ ಹ್ಯಾರಿಸ್​ (ಇನ್ಸ್​ಟಾಗ್ರಾಂ)

ಮೈಕೆಲ್ ಕಾರ್ಸ್ ಪ್ಯಾಂಟ್‌ಸೂಟ್ ಧರಿಸಿದಾಗ ಹ್ಯಾರಿಸ್​ ಅಧಿಕಾರಯುಕ್ತ ಮತ್ತು ಬದ್ಧತೆ ವ್ಯಕ್ತವಾಗುತ್ತದೆ. ಅವರ ಉಡುಪುಗಳು 1980ರ ದಶಕದ ಪುರುಷತ್ವದ ಶೈಲಿಯ ಹಾವಳಿ ಕಾಣುವುದಿಲ್ಲ. ಬದಲಾಗಿ ಆಕೆಯ ಸಮಕಾಲೀನ ಶಕ್ತಿಯುತ ಡ್ರೆಸ್ಸಿಂಗ್​ ಕಾಣಬಹುದು. ಈ ಮೂಲಕ ಆಧುನಿಕ ನಾಯಕತ್ವದ ವೈವಿಧ್ಯತೆಯನ್ನು ಸಮ್ಮತಿಸಬಹುದು.

ಸ್ಪರ್ಧಾತ್ಕವಲ್ಲದ ಬಣ್ಣದ ಆಯ್ಕೆ: ಪ್ಯಾಲೆಟ್​ ನಿಯಂತ್ರಣಗಳನ್ನು ಅವರ ವಾರ್ಡ್ರೋಬ್​​ನಲ್ಲಿ ಕಾಣಬಹುದು. ನೀಲಿ, ಕಡುಕಪ್ಪು, ಕಪ್ಪು, ಅವರಿಗೆ ಮೆಚ್ಚಿನದ್ದಾಗಿದ್ದು, ಇದು ಅವರ ವೃತ್ತಿಪರ ಯೂನಿಫಾರ್ಮ್​ ಕೂಡ. ಅಪರೂಪಕ್ಕೆ ಅವರು ಬಾರ್ಗೆಂಡಿಕ್​ ಅಥವಾ ಪ್ಯಾಲೆಟ್​ ಸೂಟ್​​ಗಳನ್ನು ಹಾಕುವ ಮೂಲಕ ಸಿರಿತನ ಸ್ಪರ್ಶ ನೀಡಿ ಗಮನ ಸೆಳೆಯುತ್ತಾರೆ. ಫಲಿತಾಂಶಕ್ಕೆ ಮುನ್ನ ತಮ್ಮ ಐತಿಹಾಸಿಕ ವಿಜಯದ ಮಾತುಕತೆ ವೇಳೆ ಅವರು ಕರೋಲನಾ ಹರ್ರೆರಾ ಸೂಟ್​​ ಧರಿಸಿದ್ದರು. ಇದು ಸಾರ್ವಜನಿಕ ಕಚೇರಿಯ ಎತ್ತರ ತಲುಪುವಲ್ಲಿ ಕಮಲಾ ಅವರ ದೀರ್ಘ ಮತ್ತು ಪ್ರಯಾಸಕರ ಪ್ರಯಾಣವನ್ನು ಪ್ರತಿಬಿಂಬಿಸಿತು.

ಪ್ಯಾಲೆಟ್​ನ ಬಣ್ಣವೂ ಸಂಯಮದ ಸಂದೇಶ ನೀಡುತ್ತದೆ. ವರ್ಣಿಯ ತ್ವಚೆಯ ಜೊತೆಗಿನ ಅವರ ಉಡುಪುಗಳು ಸ್ಥಿರತೆಯನ್ನು ಪ್ರದರ್ಶಿಸಿವೆ. ಅವರ ಉಡುಪಿನ ಬಣ್ಣಗಳು ಗುರಿಯ ನಿರ್ದೇಶನದ ಕಡೆಗಿನ ಅರ್ಥೈಸುವಿಕೆ, ಪ್ರಸ್ತುತತೆಯ ಕಡೆಯ ನಡಿಗೆ ವ್ಯಕ್ತಪಡಿಸಿದೆ. ಯುನಿಫಾರ್ಮ್​ ಉದ್ದೇಶಪೂರ್ವಕವಾಗಿ ಅಲ್ಲ, ಬದಲಾಗಿ ಪ್ರಾಯೋಗಿಕತೆಯನ್ನು ಸೃಷ್ಟಿಸುತ್ತದೆ. ಹಾಗೇ ಗಡಿಬಿಡಿಯಿಲ್ಲದ ಕೆಲಸದ ಮೇಲಿನ ಬದ್ಧತೆಯನ್ನು ಒತ್ತಿಹೇಳುತ್ತದೆ.

ಕಾನ್ವರ್ಸ್ ಸ್ನೀಕರ್ಸ್: ಕಮಲಾ ಹ್ಯಾರಿಸ್ ಅವರ ವಾರ್ಡ್ರೋಬ್ ಅವರ ಕಾನ್ವರ್ಸ್ ಸ್ನೀಕರ್ಸ್ ಇಲ್ಲದೆ ಸಂಪೂರ್ಣವಾಗುವುದಿಲ್ಲ. ಸೂಟ್​ಗೆ ತಕ್ಕಂತೆ ಈ ಸ್ನೀಕರ್ಸ್​ಗಳಿವೆ. ಶೂಗಳ ಮೂಲಕವೇ ತಮ್ಮ ಶಕ್ತಿಯ ನಿಯಮವನ್ನು ಮತ್ತೊಮ್ಮೆ ಬರೆಯುತ್ತಿದ್ದಾರೆ. ತಮ್ಮ ಕಾನ್ವರ್ಸ್​ ಬ್ರಾಂಡ್​ ಶೂ ಮೂಲಕ ಅವರು ಈ ಹಿಂದೆ ತಮಗೆ ಮುಚ್ಚಿದ ಜಾಗದಲ್ಲಿಯೂ ಆತ್ಮವಿಶ್ವಾಸದಿಂದ ಹೆಜ್ಜೆ ಹಾಕುತ್ತಾರೆ.

ಆಭರಣಗಳು: ತಮ್ಮ ಆಭರಣಗಳ ಮೂಲಕವೂ ಆಧುನಿಕತೆಯ ಪ್ರಬುದ್ಧತೆ ಪ್ರದರ್ಶಿಸಿದ್ದಾರೆ. ಡೇವಿಡ್​ ಯುರ್ಮನ್​​ ಅವರು ಮುತ್ತಿನ ವಿನ್ಯಾಸದ ಆಭರಣಗಗಳು ಇತಿಹಾಸ ಮತ್ತು ಪರಂಪರೆ ತೂಕವನ್ನು ಹೊಂದಿವೆ. ಮೊದಲ ಆಫ್ರಿಕನ್ ಅಮೆರಿಕನ್ ಸೊರೊರಿಟಿ ಪರಂಪರೆಯ ಜ್ಞಾಪನೆಯಾದ ಆಲ್ಫಾ ಕಪ್ಪಾದಲ್ಲಿ ಅವರ ಸದಸ್ಯತ್ವಕ್ಕೆ ಮುತ್ತುಗಳು ಒಪ್ಪಿಗೆಯಾಗಿವೆ.

ಸರಳವಾದ ಸ್ಟಡ್​​ ಕಿವಿಯೋಲೆ ಮತ್ತು ಸಣ್ಣ ಬ್ರಾಸ್ಲೆಟ್​ಗಳ ಆಯ್ಕೆ ಮೂಲಕ ಅವರ ಆಯ್ಕೆಯನ್ನು ಅರ್ಥ ಮಾಡಿಕೊಳ್ಳಬಹುದು. ಇವು ಉದ್ದೇಶ ಮತ್ತು ವಾಸ್ತವಿಕತೆಯ ಸಂದೇಶವನ್ನು ಹೊಂದಿದೆ.

ಮಹಿಳಾ ಉದ್ಯೋಗಿಗಳಿಗೆ ಸ್ಫೂರ್ತಿಯಾದ ಕಮಲಾ ಸ್ಟೈಲ್​: ಟೈಲರಿಂಗ್​ ಮೂಲಕ ಗಮನ ಸೆಳೆಯಿರಿ: ಅತ್ಯುತ್ತಮ ಫಿಟ್​ ಆಗಿರುವ ಸೂಟ್​ಗಳ ಮೂಲಕ ಹ್ಯಾರಿಸ್​ ದಿರಿಸುಗಳಿವೆ. ಅವರ ಲುಕ್​ನ ಸಾಧನೆಯಲ್ಲಿ ಟೈಲರಿಂಗ್​ ಪಾತ್ರವೂ ಇದೆ. ಸರಿಯಾದ, ಫಿಟ್​ ಉಡುಗೆಗಳು ಆತ್ಮಸ್ಥೈರ್ಯ ಮತ್ತು ನಿಯಂತ್ರಣವನ್ನು ತೋರಿಸಿದೆ. ಉತ್ತಮ ಬಣ್ಣ ಮತ್ತು ಗುರಿ ಆಯ್ಕೆ ಮುಖ್ಯ.

ಬಣ್ಣದ ಆಯ್ಕೆ: ತಟಸ್ಥ ಬಣ್ಣದ ಆಯ್ಕೆಗಳು ಹಾಗೂ ಪ್ಯಾಲೆಟ್ ಬಣ್ಣಗಳು ಅಧಿಕಾರವನ್ನು ಸೂಚಿಸುತ್ತವೆ. ಈ ಅಧಿಕಾರವೂ ಅತಿಶಯವಾಗದಂತೆ ಅನುಭವಿಸುವಂತೆ ಮಾಡುತ್ತದೆ. ಈ ಬಣ್ಣಗಳು ಹೆಚ್ಚಾಗಿ ಒಬ್ಬರ ಧ್ವನಿ ಮತ್ತು ಆಲೋಚನೆಗಳ ಮೇಲೆ ಕೇಂದ್ರೀಕರಿಸಲು ಸಹಾಯ ಮಾಡುತ್ತವೆ.

ಶೂಗಳ ಆಯ್ಕೆ: ಕಾನ್ವರ್ಸ್ ಸ್ನೀಕರ್ಸ್ ದೃಢೀಕರಣ ಹೊಂದಿದೆ. ಇದರ ಅನಿರೀಕ್ಷಿತ ವಸ್ತುಗಳನ್ನು ವಿಲೀನಗೊಳಿಸದಿರುವುದು ಹೊಳಪು ಮತ್ತು ವೈಯಕ್ತಿಕ ಎರಡೂ ನೋಟವನ್ನು ರಚಿಸಬಹುದು.

ಕ್ಲಾಸಿಕ್​ ಆಭರಣಕ್ಕೆ ಮಣೆ: ಮುತ್ತಿನ ಆಭರಣ ಅವರ ಸಿಗ್ನೇಚರ್​ ಆಗಿದೆಯಾದರೂ ಇದು ಉತ್ತಮ ಆಯ್ಕೆಯಾಗಿದೆ. ಸರಳ, ಕ್ಲಾಸಿಕ್​ ಆಭರಣಗಳು ಅರ್ಥಗಳನ್ನು ಹೊಂದಿದ್ದು, ಇದು ವ್ಯಕ್ತಿಗಳ ಇತಿಹಾಸ ಕುರಿತು ತಿಳಿಸುತ್ತವೆ. ಕಡಿಮೆಇದ್ದಷ್ಟು ಸುಂದರ ಎಂಬ ಮಾತನ್ನು ಬಿಂಬಿಸುತ್ತದೆ.

ಯೂನಿಫಾರ್ಮ್​ ಸ್ಥಿರತೆಯನ್ನು ಬಿಂಬಿಸುತ್ತದೆ. ಅವರ ಯೂನಿಫಾರ್ಮ್​ಗಳು ಆಪ್ತತೆ ಮತ್ತು ಮರುಭರವಸೆಯನ್ನು ನೈಜ ಸ್ಟೈಲ್​ನಲ್ಲಿ ಸ್ಥಾಪಿಸುತ್ತದೆ. ಅವರ ನೋಟದಲ್ಲಿ ಆತ್ಮಸ್ಥೈರ್ಯ ಮತ್ತು ಸ್ಥಿರತೆಯನ್ನು ಮುಂದುವರೆಸುತ್ತದೆ.

ಇದನ್ನೂ ಓದಿ: ಬಾಹ್ಯಾಕಾಶ ನಿಲ್ದಾಣದಲ್ಲಿ 192 ದಿನ ಕಳೆದು ಭೂಮಿಗೆ ಮರಳಿದ 3 ಚೀನಿ ಗಗನಯಾತ್ರಿಗಳು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.