ETV Bharat / entertainment

ಬೀಡಿ ಸೇದಿ ಬಾಡಿ ಹಾಳು ಮಾಡ್ಕೋಬೇಡಿ; ಹಾಟ್​ ಲುಕ್​ ಸುಂದರಿಯ ಮನವಿ - ಕಪಟನಾಟಕ ಸೂತ್ರಧಾರಿ

ನಟಿ ಸಂಗೀತ ಭಟ್ ಅವರು ಹೊಸ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಅವುಗಳನ್ನ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಸಂಗೀತಾ ಭಟ್
ಸಂಗೀತಾ ಭಟ್
author img

By ETV Bharat Karnataka Team

Published : Feb 19, 2024, 10:25 PM IST

ಕಪಟನಾಟಕ ಸೂತ್ರಧಾರಿ, ಆಧ್ಯಾ, ಎರಡನೇ ಸಲ ಹಾಗೂ ದಯವಿಟ್ಟು ಗಮನಿಸಿ ಅಂತಹ ಚಿತ್ರಗಳಿಂದ ಕನ್ನಡ ಚಿತ್ರದಲ್ಲಿ ಟ್ಯಾಲೆಂಟೆಡ್ ನಟಿಯಾಗಿ ಪ್ರೂವ್ ಮಾಡಿದ ಹುಡುಗಿ ಸಂಗೀತ ಭಟ್. ತನ್ನ ಬೋಲ್ಡ್ ನಟನೆಯಿಂದಲೇ ಬಹುಬೇಗನೆ ಕನ್ನಡ ಚಿತ್ರರಂಗದಲ್ಲಿ ಮಿಂಚಿದ ಸಂಗೀತ ಭಟ್ ಮೀ ಟೂ ಪ್ರಕರಣದಲ್ಲಿ ಸುದ್ದಿಯಾಗಿ ಚಿತ್ರರಂಗದಿಂದ ದೂರು ಉಳಿದಿದ್ದರು.

ನಟಿ ಸಂಗೀತ ಭಟ್ ಅವರ ನ್ಯೂ ಲುಕ್
ನಟಿ ಸಂಗೀತ ಭಟ್ ಅವರ ನ್ಯೂ ಲುಕ್

ಇತ್ತೀಚೆಗೆ ಕ್ಲಾಂತ ಚಿತ್ರದ ಮೂಲಕ ಸಂಗೀತಾ ಭಟ್ ಕನ್ನಡ ಚಿತ್ರರಂಗಕ್ಕೆ ಮತ್ತೆ ಮರಳಿದ್ದಾರೆ. ಇನ್ನೊಂದಷ್ಟು ಚಿತ್ರಗಳಲ್ಲಿ ಕೂಡ ಅವರು ಕಾಣಿಸಿಕೊಳ್ಳಲಿದ್ದಾರೆ. ಇದರ ನಡುವೆ ಸಂಗೀತಾ ಈ ಹೊಚ್ಚ ಹೊಸ ಫೋಟೋ ಶೂಟ್ ಮಾಡಿಸಿದ್ದಾರೆ.

ಬೀಡಿ ಸೇದದಂತೆ ಜಾಗೃತಿ ಮೂಡಿಸಿದ ನಟಿ
ಬೀಡಿ ಸೇದದಂತೆ ಜಾಗೃತಿ ಮೂಡಿಸಿದ ನಟಿ

ಹುಟ್ಟುಹಬ್ಬದ ವಿಶೇಷ ಸಂದರ್ಭಕ್ಕಾಗಲಿ ಅಥವಾ ಯಾವುದೇ ಸಭೆ ಸಮಾರಂಭಗಳಿಗಾಗಲಿ, ಸೆಲೆಬ್ರಿಟಿಗಳು ಕಾಯಲ್ಲ. ತಮ್ಮ ಮನಸ್ಸಿಗೆ ಬಂದಾಗ ಕಣ್ಣು ಕುಕ್ಕುವ ಕಾಸ್ಟೂಮ್​ಗಳನ್ನ ಧರಿಸಿ ಕ್ಯಾಮರಾ ಕಣ್ಣಿನಲ್ಲಿ ಇವರು ಸೆರೆಯಾಗ್ತಾರೆ. ಇದಕ್ಕೆ ಮತ್ತೊಂದು ಉದಾಹರಣೆ ಸಂಗೀತಾ ಭಟ್.

ನಟಿ ಸಂಗೀತ ಭಟ್
ನಟಿ ಸಂಗೀತ ಭಟ್

ಸಂಗೀತಾ ಭಟ್ ಮೂಲತಃ ಬೆಂಗಳೂರಿನ ಬೆಡಗಿ. ಏನಿಲ್ಲವೆಂದರೂ ಚಿತ್ರರಂಗದಲ್ಲಿ 10 ವರ್ಷಗಳನ್ನ ಪೂರೈಸಿದ್ದಾರೆ. ಆದರೆ, ಸಂಗೀತಾ ಭಟ್ ಮಾತ್ರ ತೀರಾ ಟಾಪ್‌ ಲೆವೆಲ್ಲಿಗೂ ಹೋಗದೆ, ಅವಕಾಶಗಳಿಗಾಗಿ ಪರದಾಟ ಕೂಡಾ ನಡೆಸದೆ ಒಂದೇ ಲೆವೆಲ್​ನಲ್ಲಿ ಇಲ್ಲಿಯವರೆಗೆ ಪ್ರಯಾಣವನ್ನು ಮುಂದುವರಿಸಿದ್ದಾರೆ. ನಿರಂತರವಾಗಿ ಅಲ್ಲದೇ ಇದ್ದರೂ ಈ 10 ವರ್ಷಗಳಲ್ಲಿ ಹನ್ನೆರಡು ಹದಿಮೂರು ಸಿನಿಮಾದಲ್ಲಿ ನಟಿಸಿದ್ದಾರೆ. ತಮ್ಮದೇ ಆದ ಅಭಿಮಾನಿ ಬಳಗವವನ್ನೂ ಕೂಡ ಸಂಪಾದಿಸಿದ್ದಾರೆ.

ನಟಿ ಸಂಗೀತ ಭಟ್ ಪೋಟೋದಲ್ಲಿ ಸೆರೆಯಾಗಿದ್ದು ಹೀಗೆ

ಕಡ್ಡಿ ಗೀರಿ ಹೃದಯಕ್ಕೆ ಬೆಂಕಿ ಇಟ್ಟ ನಟಿ : ಇನ್ನು ಸಂಗೀತಾ ಭಟ್ ಅವರ ಎರಡನೇ ಸಲ ಸಿನಿಮಾವನ್ನ ಸಮಸ್ತ ಸಿನಿರಸಿಕರು ಮರೆಯಲಾರರು. ಚಿತ್ರದಲ್ಲಿ ಬೆನ್ನು ತೋರಿಸಿ ಎಳೆ ಹುಡುಗರಿಂದ ಹಿಡಿದು ಹಣ್ಣಣ್ಣು ಮುದುಕರ ತನಕ ಎಲ್ಲರ ನಿದ್ದೆಗೆಡಿಸಿದ್ದ ಸಂಗೀತಾ, ಇನ್ನೊಮ್ಮೆ ಎಲ್ಲರ ನಿದ್ದೆಗೆ ಕೊಳ್ಳಿ ಇಟ್ಟಿದ್ದಾರೆ. ಕಡ್ಡಿ ಗೀರಿ ಹೃದಯಕ್ಕೆ ಬೆಂಕಿ ಇಟ್ಟಿದ್ದಾರೆ.

ನಟಿ ಸಂಗೀತ ಭಟ್
ನಟಿ ಸಂಗೀತ ಭಟ್

ಬೀಡಿಯನ್ನ ಬಾಯಲ್ಲಿಟ್ಟುಕೊಂಡು, ಕಡ್ಡಿ ಗೀರಿ ಸಂಗೀತಾ ಬೆಂಕಿ ಹಂಚಿಕೊಂಡಿದ್ದಾರೆ. ಆದರೆ ಆ ಬೆಂಕಿ ಸಾಮಾಜಿಕ ಜಾಲತಾಣದಲ್ಲಿ ಕಿಚ್ಚು ಹಚ್ಚಿದೆ. ಬೀಡಿ ಸೇದಿ ಬಾಡಿ ಹಾಳು ಮಾಡಿಕೊಳ್ಳಬೇಡಿ ಎಂದು ಸಂಗೀತಾ, ವಿನಂತಿಯನ್ನೂ ಕೂಡ ಮಾಡಿಕೊಂಡಿದ್ದಾರೆ.

ಬೀಡಿ ಸೇದಿದ ನಟಿ
ಬೀಡಿ ಸೇದಿದ ನಟಿ

ನಟಿ ಫೋಟೋ ಕಂಡು ಬೆಕ್ಕಸ ಬೆರಗಾದ ಅಭಿಮಾನಿಗಳು: ಬಿಳಿ ಲಂಗ, ಡೀಪ್ ನೆಕ್ ಬ್ಲೌಸ್ ಜೊತೆ ರೆಡ್ ಲಿಪ್ ಸ್ಟಿಕ್, ರೆಡ್ ಬಿಂದಿ, ಜೊತೆಗೆ ಸಿಲ್ವರ್ ಜ್ಯುವೆಲ್ಲರಿಯಲ್ಲಿ ಕ್ಯಾಮರಾ ಕಣ್ಣಿನಲ್ಲಿ ಬಂಧಿಯಾಗಿರುವ ಸಂಗೀತಾ ಅವರನ್ನ ನೋಡಿ, ಬೆಕ್ಕಸ ಬೆರಗಾಗಿರುವ ಅನೇಕರು ಸಂಗೀತಾ ಭಟ್ ಅವರನ್ನ ರಸಿಕತೆಯ ರಾಯಭಾರಿಯನ್ನಾಗಿ ನೇಮಿಸಿ ಎಂಬ ಅಹವಾಲನ್ನೂ ಕೂಡ ಸಾಮಾಜಿಕ ಜಾಲತಾಣದಲ್ಲಿ ಸಲ್ಲಿಸುತ್ತಿದ್ದಾರೆ. ಇದರ ನಡುವೆ ಕೆಲವರು ಆಲಿಯಾ ಭಟ್ ಅಭಿನಯದ ಗಂಗೂಭಾಯಿ ಕಾಥಿಯಾವಾಡಿ ಚಿತ್ರವನ್ನೂ ನೆನಪು ಮಾಡಿಕೊಳ್ತಿದ್ದಾರೆ.

ನಟಿ ಸಂಗೀತ ಭಟ್ ಫೋಟೋ
ನಟಿ ಸಂಗೀತ ಭಟ್ ಫೋಟೋ

ಇದನ್ನೂ ಓದಿ: ವಿಶ್ವ ಸುಂದರಿ ಸ್ಪರ್ಧೆ; ಭಾರತದ ಪ್ರತಿನಿಧಿಯಾಗಿ ಕನ್ನಡತಿ ಸಿನಿ ಶೆಟ್ಟಿ ಭಾಗಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.