ETV Bharat / entertainment

'ದೇಸಾಯಿ'ಯಾಗಿ ಪ್ರೇಕ್ಷಕರೆದುರು ಬರ್ತಿದ್ದಾರೆ ಪ್ರವೀಣ್ ಕುಮಾರ್; ಶುಕ್ರವಾರ ಸಿನಿಮಾ ತೆರೆಗೆ - Desai Movie - DESAI MOVIE

ಪ್ರವೀಣ್ ಕುಮಾರ್ ಅಭಿನಯದ 'ದೇಸಾಯಿ' ಸಿನಿಮಾ ಇದೇ ಶುಕ್ರವಾರ ಬಿಡುಗಡೆ ಆಗಲಿದೆ.

Desai shooting set photo
ಪ್ರವೀಣ್ ಕುಮಾರ್ ಜೋಡಿಯಾಗಿ ರಾಧ್ಯ (ETV Bharat)
author img

By ETV Bharat Karnataka Team

Published : Jun 19, 2024, 8:03 PM IST

'ಲವ್ 360' ಸಿನಿಮಾ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಗಮನ ಸೆಳೆದ ಯುವ ನಟ ಪ್ರವೀಣ್ ಕುಮಾರ್ ಇದೀಗ ಮತ್ತೊಂದು ಕೌಟುಂಬಿಕ ಚಿತ್ರದೊಂದಿಗೆ ಪ್ರೇಕ್ಷಕರೆದುರು ಬರಲಿದ್ದಾರೆ‌. ನಾಗಿರೆಡ್ಡಿ ಭಡ ನಿರ್ದೇಶನದ 'ದೇಸಾಯಿ' ಚಿತ್ರದ ಟೀಸರ್ ಇತ್ತೀಚಿಗೆ ಬಿಡುಗಡೆಯಾಗಿದ್ದು ಸಿನಿಪ್ರಿಯರ ಮನ ಗೆದ್ದಿದೆ. ಚಿತ್ರತಂಡ ಬಿಡುಗಡೆ ದಿನಾಂಕ ಘೋಷಿಸಿದ್ದು, ಇದೇ ಶುಕ್ರವಾರ ಸಿನಿಮಾ ತೆರೆಗಪ್ಪಳಿಸಲಿದೆ.

Desai shooting set photo
ಪ್ರವೀಣ್ ಕುಮಾರ್ ಜೊತೆ ರಾಧ್ಯ (ETV Bharat)

ಕೌಟುಂಬಿಕ ಕಥಾಹಂದರ ಹೊಂದಿರುವ ದೇಸಾಯಿ ಚಿತ್ರ ಇದೇ ವಾರ ಬಿಡುಗಡೆ ಆಗುತ್ತಿದೆ. ಲವ್ 360 ಚಿತ್ರದಲ್ಲಿ ಪ್ರೀತಿಸುವ ಹುಡುಗನಾಗಿ ಮಿಂಚಿದ್ದ ಪ್ರವೀಣ್ ಕುಮಾರ್ ಈ ಚಿತ್ರದಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳಲಿದ್ದಾರೆ. ಬಹುಪಾಲು ಚಿತ್ರೀಕರಣ ಬಾಗಲಕೋಟೆಯಲ್ಲಿ ನಡೆದಿದೆ.

Desai shooting set photo
'ದೇಸಾಯಿ' ಶೂಟಿಂಗ್​ ಕ್ಷಣ (ETV Bharat)

ಇದನ್ನೂ ಓದಿ: 'ಭೈರತಿ ರಣಗಲ್' ಜಾಗಕ್ಕೆ 'ಭೀಮ'ನ ಎಂಟ್ರಿ:‌ ಹ್ಯಾಟ್ರಿಕ್ ಹೀರೋನ ಸಿನಿಮಾ ಮುಂದೂಡಿಕೆ - Bhairathi Ranagal Postponed

ಪ್ರವೀಣ್ ಕುಮಾರ್‌ ಅವರಿಗೆ ಜೋಡಿಯಾಗಿ ರಾಧ್ಯ ಅಭಿನಯಿಸಿದ್ದಾರೆ. ಇವರ ಜೊತೆ ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ, ಹರಿಣಿ, ಪ್ರಶಾಂತ್, ಸೀತಾ ಬೆನಕ, ಆರತಿ ಕುಲಕರ್ಣಿ, ಮಂಜುನಾಥ್ ಹೆಗಡೆ, ಸೃಷ್ಟಿ ಮೊದಲಾದವರು ತಾರಾಬಳಗದಲ್ಲಿದ್ದಾರೆ.

Desai shooting set photo
ಪ್ರವೀಣ್ ಕುಮಾರ್ (ETV Bharat)

ಶ್ರೀವೀರಭದ್ರೇಶ್ವರ ಕ್ರಿಯೇಟಿವ್ ಫಿಲ್ಮ್ಸ್ ಲಾಂಛನದಲ್ಲಿ ಮಹಾಂತೇಶ ವಿ.ಚೋಳಚಗುಡ್ಡ ಕಥೆ ಬರೆದು ನಿರ್ಮಿಸಿದ್ದಾರೆ.

ಇದನ್ನೂ ಓದಿ: ಪ್ರಜ್ವಲ್ ದೇವರಾಜ್ ಅಭಿನಯದ ಮಾಫಿಯಾ ಚಿತ್ರ ಬಿಡುಗಡೆಗೆ ಮುಹೂರ್ತ ಫಿಕ್ಸ್ - Mafia Movie Release Date Fix

ETV Bharat Logo

Copyright © 2025 Ushodaya Enterprises Pvt. Ltd., All Rights Reserved.