ETV Bharat / education-and-career

ವಿಧಾನಸಭೆಯಲ್ಲಿದೆ ಉದ್ಯೋಗವಕಾಶ; ವರದಿಗಾರರು, ದಲಾಯತ್​ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿ - KLA RECRUITMENT NOTIFICATION

ವರದಿಗಾರರು, ದಲಾಯತ್, ಸ್ವೀಪರ್ ​ಸೇರಿದಂತೆ ಒಟ್ಟು 37 ಹುದ್ದೆ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

KLA Recruitment Notification For  Reporters Dalayat and other Posts
ಉದ್ಯೋಗ ಮಾಹಿತಿ (ಈಟಿವಿ ಭಾರತ್​)
author img

By ETV Bharat Karnataka Team

Published : Oct 29, 2024, 1:12 PM IST

ಬೆಂಗಳೂರು: ಕರ್ನಾಟಕ ವಿಧಾನಸಭೆ ಸಚಿವಾಲಯದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ. ವರದಿಗಾರರು, ದಲಾಯತ್​ ಸೇರಿದಂತೆ ಹಲವು ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಲಾಗಿದ್ದು, ಈ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.

ಹುದ್ದೆ ವಿವರ:

  • ಕನ್ನಡ ವರದಿಗಾರರು - 3
  • ಆಂಗ್ಲ ವರದಿಗಾರರು - 1
  • ಕಂಪ್ಯೂಟರ್​ ಆಪರೇಟರ್​ - 3
  • ದಲಾಯತ್​​ - 16
  • ಸ್ವೀಪರ್​ - 1

ಕಲ್ಯಾಣ ಕರ್ನಾಟಕ ಪ್ರದೇಶದ ಅಭ್ಯರ್ಥಿಗಳಿಗೆ ಗುರುತಿಸಲಾದ ಹುದ್ದೆಗಳ ವಿವರ ಹೀಗಿದೆ.

KLA Recruitment Notification For  Reporters Dalayat and other Posts
ಅಧಿಸೂಚನೆ (KLA)
  • ಜ್ಯೂನಿಯರ್​ ಪ್ರೋಗ್ರಾಮರ್​ - 1
  • ಕನ್ನಡ ವರದಿಗಾರರು - 3
  • ಕಂಪ್ಯೂಟರ್​ ಆಪರೇಟರ್​ - 1
  • ಕಿರಿಯ ಸಹಾಯಕರು - 1
  • ಕಿರಿಯ ಗ್ರಂಥಾಲಯ ಸಹಾಯಕರು - 1
  • ಮಸಾಜರ್​ - 1
  • ಬಡಗಿ - 1
  • ದಲಾಯತ್​​ - 1
  • ಸ್ವೀಪರ್​ - 1

ವಿದ್ಯಾರ್ಹತೆ:

  • ಜ್ಯೂನಿಯರ್​ ಪ್ರೋಗ್ರಾಮರ್​: ಕಂಪ್ಯೂಟರ್​ ಸೈನ್ಸ್​, ಮಾಹಿತಿ ವಿಜ್ಞಾನ, ಎಲೆಕ್ಟ್ರಾನಿಕ್ಸ್​ ಇಂಜಿನಿಯರಿಂಗ್​ನಲ್ಲಿ ಎಂಸಿಎ ಪದವಿ ಹೊಂದಿರಬೇಕು
  • ಕನ್ನಡ ವರದಿಗಾರರು: ಪದವಿ ಜೊತೆಗೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಪ್ರವೀಣ ದರ್ಜೆಯ ಕನ್ನಡ ಶೀಘ್ರಲಿಪಿ ಹಾಗೂ ಫ್ರೌಢ ದರ್ಜೆಯ ಕನ್ನಡ ಬೆರಳಚ್ಚು ಪರೀಕ್ಷೆ ಉರ್ತೀರ್ಣರಾಗಿರಬೇಕು.
  • ಕಂಪ್ಯೂಟರ್​ ಆಪರೇಟರ್​: ಬಿಸಿಎ ಅಥವಾ ಕಂಪ್ಯೂಟರ್​ ಸೈನ್ಸ್​ನಲ್ಲಿ ಬಿಎಸ್ಸಿ ಪದವಿ
  • ಕಿರಿಯ ಸಹಾಯಕರು: ಪದವಿ
  • ಕಿರಿಯ ಗ್ರಂಥಾಲಯ ಸಹಾಯಕರು : ಲೈಬ್ರರಿ ಸೈನ್ಸ್​ನಲ್ಲಿ ಪದವಿ, ಗಣಕ ಯಂತ್ರದ ಜ್ಞಾನ
  • ಮಸಾಜರ್​: 7ನೇ ತರಗತಿ, ಹೆಲ್ತ್​​ ಕ್ಲಬ್​ನಲ್ಲಿ 5 ವರ್ಷ ಮಸಾಜರ್​ ಆಗಿ ಕಾರ್ಯ ನಿರ್ವಹಿಸಿದ ಅನುಭವ.
  • ಬಡಗಿ: ಎಸ್​ಎಸ್​ಎಲ್​ಸಿ ಅಥವಾ ಐಟಿಐ
  • ದಲಾಯತ್​: 7ನೇ ತರಗತಿ
  • ಸ್ವೀಪರ್ 4ನೇ ತರಗತಿ

ವಯೋಮಿತಿ: ಅಭ್ಯರ್ಥಿಗಳು ಕನಿಷ್ಠ 18 ಮತ್ತು ಗರಿಷ್ಠ 35 ವರ್ಷ. ಪ.ಜಾ, ಪ.ಪಂ ಮತ್ತು ಪ್ರವರ್ಗ 1 ಅಭ್ಯರ್ಥಿಗಳಿಗೆ 40 ವರ್ಷ, ಪ್ರವರ್ಗ 2ಎ, 2ಬಿ, 3ಎ ಮತ್ತು 3ಬಿ ಅಭ್ಯರ್ಥಿಗಳಿಗೆ 38 ವರ್ಷ

ಗ್ರೂಪ್​ ಸಿ ಮತ್ತು ಗ್ರೂಪ್​ ಬಿ ಹುದ್ದೆಗಳಿಗೆ ಒಂದು ಬಾರಿ ಅನ್ವಯವಾಗುವಂತೆ 3 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಅರ್ಜಿ ಸಲ್ಲಿಕೆ: ಪ.ಜಾ, ಪ.ಪಂ, ಪ್ರವರ್ಗ 1 ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ವಿನಾಯಿತಿ, ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 500 ರೂ. ಅರ್ಜಿ ಶುಲ್ಕವನ್ನು ಇಂಡಿಯನ್​ ಪೋಸ್ಟಲ್​ ಆರ್ಡರ್​ ಮೂಲಕ ಪಾವತಿ ಮಾಡಬೇಕು.

ಆಯ್ಕೆ ಪ್ರಕ್ರಿಯೆ: ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ

ಅರ್ಜಿ ಸಲ್ಲಿಕೆ: ಈ ಹುದ್ದೆ ಅರ್ಜಿಗಳನ್ನು ಕಾರ್ಯದರ್ಶಿ, ಕರ್ನಾಟಕ ವಿಧಾನಸಭೆ ಸಚಿವಾಲಯ, ಮೊದಲನೆ ಮಹಡಿ, ವಿಧಾನಸೌಧ, ಬೆಂಗಳೂರು - 560001 ಇವರ ಹೆಸರಿಲ್ಲಿ ಖರೀದಿಸಿ ಇದೇ ವಿಳಾಸಕ್ಕೆ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೆ ಕಡೆಯ ದಿನ ನವೆಂಬರ್​ 25.

ಈ ಹುದ್ದೆ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆ ಕುರಿತು kla.kar.nic.in ಭೇಟಿ ನೀಡಿ.

ಇದನ್ನೂ ಓದಿ: ಪದವಿ ಆದವರಿಗೆ ಆಫೀಸರ್​ ಹುದ್ದೆ: ಮೊದಲ ತಿಂಗಳಿಂದಲೇ 77 ಸಾವಿರ ಸಂಬಳ: ಇಂದೇ ಅಪ್ಲೈ ಮಾಡಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.