ETV Bharat / education-and-career

ಇಂಡಿಯನ್​ ಮರ್ಚೆಂಟ್​ ನೇವಿಯಲ್ಲಿ 4,000 ಹುದ್ದೆಗಳು: ಅರ್ಹತೆ, ಅರ್ಜಿ ಸಲ್ಲಿಕೆಯ ವಿವರ - Indian Merchant Navy - INDIAN MERCHANT NAVY

ಪಿಯುಸಿ ಪೂರ್ಣಗೊಂಡಿರುವ ಮತ್ತು ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.

job opportunity in Indian Merchant Navy for various post

author img

By ETV Bharat Karnataka Team

Published : Apr 5, 2024, 4:44 PM IST

ಬೆಂಗಳೂರು: ಇಂಡಿಯನ್​ ಮರ್ಚೆಂಟ್​ ನೇವಿಯಲ್ಲಿ ಖಾಲಿ ಇರುವ 4,000 ಹುದ್ದೆಗಳಿಗೆ ಅಧಿಸೂಚನೆ ಹೊರಡಿಸಲಾಗಿದೆ. ಪಿಯುಸಿ ಪದವೀಧರರು ಅರ್ಜಿ ಹಾಕಬಹುದು. ಪುರುಷ ಅಭ್ಯರ್ಥಿಗಳು ಮಾತ್ರ ಅರ್ಹರು.

ಅಧಿಸೂಚನೆ
ಅಧಿಸೂಚನೆ

ಹುದ್ದೆಗಳ ವಿವರ:

  • ಡೆಕ್​ ರೇಟಿಂಗ್​ - 721
  • ಇಂಜಿನ್​ ರೇಟಿಂಗ್​ - 231
  • ಸೀಮ್ಯಾನ್​ -1432
  • ಎಲೆಕ್ಟ್ರೀಷಿಯನ್​ - 408
  • ವೆಲ್ಡರ್​/ಹೆಲ್ಪರ್​​ - 78
  • ಮೆಸ್​ ಬಾಯ್​ - 922
  • ಕುಕ್​ -203

ವಿದ್ಯಾರ್ಹತೆ: ಪಿಯುಸಿ ಪೂರ್ಣಗೊಂಡಿರುವ ಮತ್ತು ಫಲಿತಾಂಶದ ನಿರೀಕ್ಷೆಯಲ್ಲಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

ವಯೋಮಿತಿ: ಕನಿಷ್ಠ ವಯೋಮಿತಿ 17.5 ವರ್ಷ, ಗರಿಷ್ಠ ವಯೋಮಿತಿ 27 ವರ್ಷ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಿ. ಎಲ್ಲಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ 100 ರೂ ಆಗಿದೆ. ಅರ್ಜಿ ಸಲ್ಲಿಕೆಗೆ ಕಡೇಯ ದಿನಾಂಕ ಏಪ್ರಿಲ್​ 30. ಮೇ ತಿಂಗಳಲ್ಲಿ ಲಿಖಿತ ಪರೀಕ್ಷೆ ನಡೆಯಲಿದೆ. ಈ ಕುರಿತು ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ indianmerchantnavy.com ಇಲ್ಲಿಗೆ ಭೇಟಿ ನೀಡಿ.

ಐಐಟಿ ಧಾರವಾಡದಲ್ಲಿ ಎರಡು ಹುದ್ದೆಗಳು: ಧಾರವಾಡದ ಭಾರತೀಯ ತಾಂತ್ರಿಕ ಸಂಸ್ಥೆಯಲ್ಲಿ ಜೆಆರ್​ಎಫ್​ ಮತ್ತು ಪ್ರಾಜೆಕ್ಟ್​​ ಸೈಂಟಿಸ್ಟ್​ 3 ಹುದ್ದೆಗಳ ಭರ್ತಿಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಜೆಆರ್​​ಎಫ್​ ಹುದ್ದೆಗೆ ಬಿ.ಟೆಕ್​, ಎಂಟೆಕ್​ ಮತ್ತು ಪ್ರಾಜೆಕ್ಟ್​​ ಸೈಂಟಿಸ್ಟ್​ 3 ಹುದ್ದೆಗಳಿಗೆ ವಿಜ್ಞಾನ ವಿಷಯದಲ್ಲಿ ಡಾಕ್ಟರಲ್​ ಪದವಿ ಅಥವಾ ಇಂಜಿನಿಯರಿಂಗ್​ನಲ್ಲಿ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಅಭ್ಯರ್ಥಿಗಳ ಗರಿಷ್ಠ ವಯೋಮಿತಿ ಜೆಆರ್​ಎಫ್​​ ಹುದ್ದೆಗೆ 35 ಮತ್ತು ಪ್ರಾಜೆಕ್ಟ್​​ ಸೈಂಟಿಸ್ಟ್​-3 ಹುದ್ದೆಗೆ - 45 ವರ್ಷ. ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಶುಲ್ಕ ವಿನಾಯಿತಿ ಇದೆ. ಸಂದರ್ಶನದ ಮೂಲಕ ಆಯ್ಕೆ ನಡೆಯುತ್ತದೆ. ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಏಪ್ರಿಲ್​ 8. ಈ ಕುರಿತು ಹೆಚ್ಚಿನ ಮಾಹಿತಿಗೆ iitdh.ac.in ಇಲ್ಲಿಗೆ ಭೇಟಿ ನೀಡಿ.

ಇದನ್ನೂ ಓದಿ: ಸರ್ಕಾರಿ ಉಪಕರಣಗಾರ ಮತ್ತು ತರಬೇತಿ ಕೇಂದ್ರದಲ್ಲಿ 74 ಹುದ್ದೆಗಳಿಗೆ ನೇಮಕಾತಿ; ಇಲ್ಲಿದೆ ಸಂಪೂರ್ಣ ಮಾಹಿತಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.