ETV Bharat / business

ಚಿನ್ನ, ಬೆಳ್ಳಿ ಬೆಲೆಗಳಲ್ಲಿ ಭಾರೀ ಏರಿಕೆ: ರಾಜ್ಯದ ಪ್ರಮುಖ ನಗರಗಳಲ್ಲಿನ ಚಿನ್ನಾಭರಣಗಳ ಇಂದಿನ ದರ ಹೀಗಿದೆ - Gold Rate Today

ದೇಶದಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಏರಿಕೆಯಾಗಿದೆ. ರಾಜ್ಯದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನ ಮತ್ತು ಬೆಳ್ಳಿ, ಪೆಟ್ರೋಲ್​, ಡೀಸೆಲ್​ ದರಗಳು ಹೇಗಿವೆ ಎಂಬುದನ್ನು ತಿಳಿಯೋಣ.

author img

By ETV Bharat Karnataka Team

Published : Jul 6, 2024, 12:01 PM IST

ಚಿನ್ನ ಬೆಳ್ಳಿ  ಇಂದಿನ ದರ
ಚಿನ್ನ ಬೆಳ್ಳಿ ಇಂದಿನ ದರ (ETV Bharat)

Gold Rate Today: ದೇಶದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆಯಲ್ಲಿ ಭಾರೀ ಏರಿಕೆಯಾಗಿದೆ. ಶುಕ್ರವಾರ 24 ಕ್ಯಾರೆಟ್​ 10 ಗ್ರಾಂ ಚಿನ್ನದ ಬೆಲೆ ರೂ.73,090 ಇತ್ತು. ಶನಿವಾರ ಇದು ರೂ.710 ಏರಿಕೆಯಾಗಿ ರೂ.73,800ಕ್ಕೆ ತಲುಪಿದೆ. ಶುಕ್ರವಾರ ಪ್ರತಿ ಕೆ.ಜಿ.ಗೆ 92500 ರೂ.ಗಳಷ್ಟಿದ್ದ ಬೆಳ್ಳಿ ಬೆಲೆ ಶನಿವಾರ 750 ರೂ.ಗಳ ಏರಿಕೆ ಕಂಡು 93,250 ರೂ.ಗೆ ತಲುಪಿದೆ.

ಪ್ರಮುಖ ನಗರಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ದರಗಳು:

  • ಬೆಂಗಳೂರಲ್ಲಿ 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆ 73,800 ರೂ. ಇದ್ದು, ಪ್ರತಿ ಕೆಜಿ ಬೆಳ್ಳಿ ಬೆಲೆ 93250 ರೂ. ಇದೆ.
  • ಮೈಸೂರಲ್ಲಿ 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆ 73,800 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 93,250 ರೂ. ಇದೆ.
  • ಬೆಳಗಾವಿಯಲ್ಲಿ 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆ 73,800 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 93,250 ರೂ. ಇದೆ.
  • ದಾವಣಗೆರೆಯಲ್ಲಿ 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆ 73,800 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 93250 ರೂ. ಇದೆ.
  • ಮಂಗಳೂರಲ್ಲಿ 10 ಗ್ರಾಂ ಚಿನ್ನದ ಬೆಲೆ 73,800 ರೂ., ಪ್ರತಿ ಕೆಜಿ ಬೆಳ್ಳಿ ಬೆಲೆ 93250 ರೂ. ಇದೆ.

ಸ್ಪಾಟ್ ಚಿನ್ನದ ಬೆಲೆ?: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲೂ ಚಿನ್ನ ಮತ್ತು ಬೆಳ್ಳಿ ದರಗಳು ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ. ಶುಕ್ರವಾರ ಒಂದು ಔನ್ಸ್ ಚಿನ್ನದ ಬೆಲೆ 2361 ಡಾಲರ್ ಇತ್ತು, ಆದರೆ ಶನಿವಾರ 30 ಡಾಲರ್ ಏರಿಕೆಯಾಗಿ 2391 ಡಾಲರ್ ತಲುಪಿದೆ. ಪ್ರಸ್ತುತ, ಒಂದು ಔನ್ಸ್ ಬೆಳ್ಳಿಯ ಬೆಲೆ 31.23 ಡಾಲರ್ ಆಗಿದೆ.

ಕ್ರಿಪ್ಟೋಕರೆನ್ಸಿ ಬೆಲೆಗಳು: ಕ್ರಿಪ್ಟೋ ಕರೆನ್ಸಿ ವಹಿವಾಟು ಶನಿವಾರ ಉತ್ತಮ ಲಾಭದೊಂದಿಗೆ ಮುಂದುವರೆಯಿತು. ಪ್ರಮುಖ ಕ್ರಿಪ್ಟೋ ಕರೆನ್ಸಿಗಳ ಪ್ರಸ್ತುತ ಬೆಲೆ ಹೀಗಿದೆ.

ಕ್ರಿಪ್ಟೋ ಕರೆನ್ಸಿಈಗಿನ ದರ
ಬಿಟ್‌ಕಾಯಿನ್ ರೂ.47,07,450
ಎಥೆರಿಯಂ ರೂ.2,45,000
ಟೆಥರ್ರೂ.79.20
ಬೈನಾನ್ಸ್ ಕಾಯಿನ್ರೂ.41,985
ಸೋಲೋನಾರೂ.11,225

ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ: ರಾಜಧಾನಿ ಬೆಂಗಳೂರಲ್ಲಿ ಒಂದು ಲೀಟರ್​ ಪೆಟ್ರೋಲ್​ ಬೆಲೆ 102.86ರೂ ಇದ್ದು, ಡೀಸೆಲ್​ ಬೆಲೆ 88.94 ರೂ, ಇದೆ.

  • ನೆರೆಯ ರಾಜ್ಯಗಳಾದ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಸ್ಥಿರವಾಗಿವೆ. ಹೈದರಾಬಾದ್ ನಲ್ಲಿ ಲೀಟರ್ ಪೆಟ್ರೋಲ್ ಬೆಲೆ 107.39 ರೂ. ಡೀಸೆಲ್ ಬೆಲೆ 95.63 ರೂ. ವಿಶಾಖಪಟ್ಟಣಂನಲ್ಲಿ ಲೀಟರ್ ಪೆಟ್ರೋಲ್ ಬೆಲೆ 108.27 ರೂ. ಡೀಸೆಲ್ ಬೆಲೆ 96.16 ರೂ.
  • ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ ಲೀಟರ್‌ಗೆ ರೂ.94.76 ಆಗಿದ್ದರೆ, ಡೀಸೆಲ್ ಬೆಲೆ ಲೀಟರ್‌ಗೆ ರೂ.87.66 ಆಗಿದೆ.

ಇದನ್ನೂ ಓದಿ: ಕೇವಲ ₹755 ಪಾವತಿಸಿದರೆ ಸಿಗಲಿದೆ ₹15 ಲಕ್ಷ: ನಿಮ್ಮ ಕುಟುಂಬಕ್ಕೆ ಆಸರೆ ಈ ಅಂಚೆ ಜೀವ ವಿಮೆ! - Postal Life Insurance

ETV Bharat Logo

Copyright © 2024 Ushodaya Enterprises Pvt. Ltd., All Rights Reserved.