ETV Bharat / bharat

ಹಳಿತಪ್ಪಿದ ಇಂದೋರ್-ಜಬಲ್‌ಪುರ್ ಎಕ್ಸ್‌ಪ್ರೆಸ್‌ನ ಎರಡು ಬೋಗಿಗಳು - Train derail

author img

By PTI

Published : Sep 7, 2024, 11:10 AM IST

ಬೆಳಗಿನ ಜಾವ 5.50 ರ ಸುಮಾರಿಗೆ ಇಂದೋರ್​-ಜಬಲ್​ಪುರ ಎಕ್ಸ್​ಪ್ರೆಸ್​​ ರೈಲಿನ ಎರಡು ಬೋಗಿಗಳು ಜಬಲ್​ಪುರ ನಿಲ್ದಾಣದಲ್ಲಿ ಹಳಿ ತಪ್ಪಿವೆ. ಅದೃಷ್ಟವಶಾತ್ ಪ್ರಯಾಣಿಕರಿಗೆ ಯಾವುದೇ ಗಾಯವಾಗಿಲ್ಲ ಎಂಬುದು ತಿಳಿದುಬಂದಿದೆ.

Train
ಸಾಂದರ್ಭಿಕ ಚಿತ್ರ (ANI)

ಜಬಲ್‌ಪುರ (ಮಹಾರಾಷ್ಟ್ರ) : ಇಂದೋರ್-ಜಬಲ್‌ಪುರ ಎಕ್ಸ್‌ಪ್ರೆಸ್ ರೈಲಿನ ಎರಡು ಬೋಗಿಗಳು ಜಬಲ್‌ಪುರ ನಿಲ್ದಾಣವನ್ನು ಸಮೀಪಿಸುತ್ತಿದ್ದಾಗ ಶನಿವಾರ ಮುಂಜಾನೆ ಹಳಿ ತಪ್ಪಿವೆ ಎಂದು ರೈಲ್ವೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಳಗಿನಜಾವ 5.50 ರ ಸುಮಾರಿಗೆ ಅವಘಡ ಸಂಭವಿಸಿದೆ. ಪ್ರಯಾಣಿಕರಿಗೆ ಇದರಿಂದ ಯಾವುದೇ ಗಾಯಗಳಾಗಿಲ್ಲ ಎಂದು ಅವರು ಹೇಳಿದರು.

"ಇಂದೋರ್-ಜಬಲ್‌ಪುರ ಸೂಪರ್‌ಫಾಸ್ಟ್ ಎಕ್ಸ್‌ಪ್ರೆಸ್ (22191) ರೈಲಿನ ಎರಡು ಬೋಗಿಗಳು ಜಬಲ್‌ಪುರ ನಿಲ್ದಾಣದ ಪ್ಲಾಟ್‌ಫಾರ್ಮ್ ಸಂಖ್ಯೆ 6 ಅನ್ನು ಸಮೀಪಿಸುತ್ತಿದ್ದಾಗ ಹಳಿ ತಪ್ಪಿತು" ಎಂದು ಅಧಿಕಾರಿ ತಿಳಿಸಿದ್ದಾರೆ.

ಪ್ಲಾಟ್‌ಫಾರ್ಮ್‌ನಿಂದ ಕೇವಲ 50 ಮೀಟರ್ ದೂರದಲ್ಲಿ ರೈಲು ಹಳಿ ತಪ್ಪಿದ್ದು, ಪುನಃಸ್ಥಾಪನೆ ಕಾರ್ಯ ನಡೆಯುತ್ತಿದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ : ಕಾನ್ಪುರ ಬಳಿ ಸಬರಮತಿ ಎಕ್ಸ್‌ಪ್ರೆಸ್‌ ರೈಲು ಅಪಘಾತ: ಹಳಿತಪ್ಪಿದ 20 ಬೋಗಿಗಳು - Sabarmati Express Derailed

ETV Bharat Logo

Copyright © 2024 Ushodaya Enterprises Pvt. Ltd., All Rights Reserved.