ETV Bharat / bharat

3ನೇ ಸಲವೂ ಎನ್​​ಡಿಎ ಅಧಿಕಾರಕ್ಕೆ ಬರುತ್ತೆ: ಭವಿಷ್ಯ ನುಡಿದ ಚುನಾವಣೋತ್ತರ ಸಮೀಕ್ಷೆಗಳು!, ಅಷ್ಟಕ್ಕೂ NDA 400 ಸ್ಥಾನ ಗೆಲ್ಲುತ್ತಾ? - exit poll - EXIT POLL

ಲೋಕಸಭೆ ಚುನಾವಣೆಯ ಎಕ್ಸಿಟ್​​ಪೋಲ್ ಸಮೀಕ್ಷೆಗಳ ಫಲಿತಾಂಶ ಹೀಗಿದೆ.

Etv Bharat
Etv Bharat (Etv Bharat)
author img

By ETV Bharat Karnataka Team

Published : Jun 1, 2024, 6:49 PM IST

Updated : Jun 1, 2024, 8:01 PM IST

ನವದೆಹಲಿ: 18ನೇ ಲೋಕಸಭೆ ಚುನಾವಣೆಯ 7 ಹಂತದ ಮತದಾನಗಳು ಮುಗಿದಿದ್ದು, ಜೂನ್​ 4 ರಂದು ಫಲಿತಾಂಶ ಪ್ರಕಟವಾಗಲಿದೆ. ಅದಕ್ಕೂ ಮೊದಲು ವಿವಿಧ ಸಂಸ್ಥೆಗಳು ಮತ್ತು ಮಾಧ್ಯಮಗಳು ಚುನಾವಣೋತ್ತರ ಸಮೀಕ್ಷೆ ನಡೆಸಿವೆ. ಎಲ್ಲಾ ಸಮೀಕ್ಷೆಗಳಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ 350 ಕ್ಕೂ ಅಧಿಕ ಸ್ಥಾನ ಗಳಿಸಿಲಿದೆ ಎಂದು ತಿಳಿಸಿವೆ. ಇದರಿಂದ ಬಿಜೆಪಿ ಮೂರನೇ ಬಾರಿಗೆ ಅಧಿಕಾರದ ಗದ್ದುಗೆ ಏರಿಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳು ಹೇಳುತ್ತಿವೆ.

ಲೋಕಸಭೆ ಚುನಾವಣೆಯ ಎಕ್ಸಿಟ್​​ಪೋಲ್ ಸಮೀಕ್ಷೆ
ಲೋಕಸಭೆ ಚುನಾವಣೆಯ ಎಕ್ಸಿಟ್​​ಪೋಲ್ ಸಮೀಕ್ಷೆ (ETV Bharat)

ಕರ್ನಾಟಕದಲ್ಲೂ ಎನ್​ಡಿಎ ಒಕ್ಕೂಟ ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಾಗಿ ಸಮೀಕ್ಷೆಗಳಲ್ಲಿ ಹೇಳಲಾಗಿದೆ. ಎನ್​​ಡಿಟಿವಿ ಪೋಲ್​ ಆಫ್​ ಪೋಲ್ಸ್​, ನ್ಯೂಸ್​ ನೇಷನ್​, ಝೀ ನ್ಯೂಸ್​​, ಇಂಡಿಯಾ ನ್ಯೂಸ್​- ಡಿ ಡೈನಾಮಿಕ್ಸ್​, ಜನ್​ ಕೀ ಬಾತ್​, ಆ್ಯಕ್ಸಿಸ್​ ಮೈ ಇಂಡಿಯಾ, ರಿಪಬ್ಲಿಕ್​ ಟಿವಿ-ಪಿ ಮಾರ್ಕ್ಯೂ, ರಿಪಬ್ಲಿಕ್​ ಭಾರತ್​/ಮ್ಯಾಟ್ರೀಜ್ ​ಸೇರಿದಂತೆ ಅನೇಕ ಸಂಸ್ಥೆಗಳು ಮತಗಟ್ಟೆ ಸಮೀಕ್ಷೆ ನಡೆಸಿವೆ.

ರಿಪಬ್ಲಿಕ್-ಪಿ ಮಾರ್ಕ್ಯೂ, ಮ್ಯಾಟ್ರಿಜ್, ಲೋಕ ಪೋಲ್, ಜನ್ ಕಿ ಬಾತ್ ಭರ್ಜರಿ ಬಹುಮತದೊಂದಿಗೆ ಎನ್​ಡಿಎ ಪುನರಾಗಮನವನ್ನು ಮುನ್ಸೂಚಿಸುತ್ತದೆ

ಸಮೀಕ್ಷೆಯ ಮಾಧ್ಯಮಎನ್​ಡಿಎಇಂಡಿಯಾ ಕೂಟಇತರ
ರಿಪಬ್ಲಿಕ್​ ಭಾರತ್​/ಮ್ಯಾಟ್ರೀಜ್​353-368118-13343-48
ರಿಪಬ್ಲಿಕ್​ ಟಿವಿ-ಪಿ ಮಾರ್ಕ್​35915430
ಆ್ಯಕ್ಸಿಸ್​ ಮೈ ಇಂಡಿಯಾ339-36577-10869-95
ಜನ್​ ಕೀ ಬಾತ್​362-392141-16110-20
ಇಂಡಿಯಾ ನ್ಯೂಸ್​- ಡಿ ಡೈನಾಮಿಕ್ಸ್​37112547
ಝೀ ನ್ಯೂಸ್​​36713330
ನ್ಯೂಸ್​ ನೇಷನ್​342-37853- 16921-23
ಎನ್​ಡಿಟಿವಿ36514236

ಇದನ್ನೂ ಓದಿ: ಎನ್​ಡಿಎಗೆ 300ಕ್ಕಿಂತ ಕಡಿಮೆ ಸ್ಥಾನ ಯಾವುದೇ ಕಾರಣಕ್ಕೂ ಬರಲ್ಲ!!; ಚುನಾವಣಾ ರಣತಂತ್ರಗಾರನ ಸ್ಫೋಟಕ ಭವಿಷ್ಯ! - Prashant Kishor Prediction

Last Updated : Jun 1, 2024, 8:01 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.