ಕೋಲಾರದ ಕೋಟಿಲಿಂಗೇಶ್ವರ ದೇವಾಲಯಕ್ಕೆ ದೇವಸ್ಥಾನಕ್ಕೆ ಉತ್ತರಾಖಂಡ ಸಚಿವ ಪ್ರೇಮ್ ಚಂದ್ ಭೇಟಿ
🎬 Watch Now: Feature Video
ಕೋಲಾರ : ಉತ್ತರಾಖಂಡದ ಹಣಕಾಸು ಸಚಿವ ಪ್ರೇಮ್ ಚಂದ್ ಅಗರವಾಲ್ ಅವರು ಕರ್ನಾಟಕ ಪ್ರವಾಸದಲ್ಲಿದ್ದಾರೆ. ಈ ವೇಳೆ ಕುಟುಂಬ ಸಮೇತರಾಗಿ ಕೋಲಾರದ ಸೋಮೇಶ್ವರ ದೇವಾಲಯ ಹಾಗೂ ಕೆಜಿಎಫ್ನ ಕೋಟಿಲಿಂಗೇಶ್ವರ ದೇವಾಲಯಕ್ಕೆ ಭೇಟಿ ವಿಶೇಷ ಪೂಜೆ ಸಲ್ಲಿಸಿದರು. 14ನೇ ಶತಮಾನದ ಸೋಮೇಶ್ವರ ದೇವಾಲಯದ ವಿಜಯನಗರ ಶೈಲಿಯ ಶಿಲ್ಪಕಲೆಗೆ ಮನಸೋತರು. ಕೋಟಿಲಿಂಗೇಶ್ವರದ 108 ಅಡಿ ಶಿವಲಿಂಗಕ್ಕೂ ಕುಟುಂಬ ಸಮೇತರಾಗಿ ಪೂಜೆ ಸಲ್ಲಿಸಿದರು.