ಕುದುರೆ ಏರಿ ಬಂದು ಕೊರೊನಾ ಜಾಗೃತಿ: ಕರ್ನೂಲ್ನಲ್ಲಿ ಸಬ್ ಇನ್ಸ್ಪೆಕ್ಟರ್ ವಿಭಿನ್ನ ಪ್ರಯತ್ನ - ಆಂಧ್ರಪ್ರದೇಶ
🎬 Watch Now: Feature Video
ಕರ್ನೂಲ್ (ಆಂಧ್ರಪ್ರದೇಶ): ಪೊಲೀಸ್ ಸಬ್ ಇನ್ಸ್ಪೆಕ್ಷರ್ ಒಬ್ರು ಕೊರೊನಾ ವೈರಸ್ ಬಗ್ಗೆ ವಿಭಿನ್ನ ರೀತಿಯಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕರ್ನೂಲ್ ಜಿಲ್ಲೆಯ ಪೀಪಲ್ಲಿ ಮಂಡಲ್ನಲ್ಲಿ ಪೊಲೀಸ್ ಅಧಿಕಾರಿ ಮಾರುತಿ ಶಂಕರ್ ಕೊರೊನಾ ವೈರಸ್ ಚಿತ್ರಗಳನ್ನು ಬರೆಯಲಾದ ಕುದುರೆ ಮೇಲೇರಿ ಬಂದು ಮಾರಕ ಖಾಯಿಲೆ ಕುರಿತಂತೆ ಮೈಕ್ ಮೂಲಕ ಅರಿವು ಮೂಡಿಸುತ್ತಿದ್ದಾರೆ.