ಮಾಲವಿ ಜಲಾಶಯಕ್ಕೆ ಬಂತು ಶಾಶ್ವತ ನೀರು: ಶಾಸಕ ಭೀಮನಾಯ್ಕ ದಂಪತಿಯಿಂದ ಪೂಜೆ ಸಲ್ಲಿಕೆ - Permanent water supply to Malavi Reservoir at Vijayanagara
🎬 Watch Now: Feature Video
ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನ ರೈತರ ಬಹುದಶಕಗಳ ಕನಸು ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ತುಂಬಿಸುವ ಯೋಜನೆ ಕೊನೆಗೂ ಫಲಕಾರಿಯಾಗಿದೆ. ಇವತ್ತು ಹಗರಿಬೊಮ್ಮನಹಳ್ಳಿ ಶಾಸಕ ಭೀಮನಾಯ್ಕ ಹಾಗೂ ಅವರ ಪತ್ನಿ ಗೀತಾಬಾಯಿ ಭೀಮನಾಯ್ಕ ಗಂಗಾಮಾತೆಗೆ ಪೂಜೆ ಸಲ್ಲಿಸಿದರು. ಆರಂಭದಲ್ಲಿ ನಗರದ ಪ್ರಮುಖ ಬೀದಿಗಳಲ್ಲಿ ಕಾರ್ಯಕರ್ತರ ಉತ್ಸಾಹ ಮುಗಿಲು ಮುಟ್ಟುವಂತಿತ್ತು. ಅಲ್ಲದೇ, ಪ್ರಮುಖ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಹರ್ಷೋದ್ಘಾರ ವ್ಯಕ್ತಪಡಿಸಿದರು.
Last Updated : Jul 24, 2022, 9:15 PM IST